ಎಷ್ಟೇ ಆಫರ್ ನೀಡಿದ್ರೂ ಭಾರತವು ಅಮೆರಿಕದ ʼಸೂಪರ್ ಪವರ್ʼ ಯುದ್ಧ ವಿಮಾನಗಳನ್ನು ಯಾವತ್ತೂ ಖರೀದಿಸಿಲ್ಲ ಯಾಕೆ ಗೊತ್ತೆ ?
ನವದೆಹಲಿ: ಭಾರತದ ರಕ್ಷಣಾ ಪಡೆಯಲ್ಲಿ ಫ್ರಾನ್ಸ್‌ನ ರಾಫೆಲ್ ಇರಲಿ ಅಥವಾ ರಷ್ಯಾದ ಸುಖೋಯ್ ಇರಲಿ, ಅತ್ಯಾಧುನಿಕ ಯುದ್ಧ ವಿಮಾನಗಳ ದೊಡ್ಡ ಬತ್ತಳಿಕೆಯೇ ಇದೆ. ಆದರೆ ಭಾರತದ ಬಳಿ ಒಂದೇ ಒಂದು ಅಮೆರಿಕದ ಫೈಟರ್ ಜೆಟ್ ಇಲ್ಲ. ಹೌದು, ಭಾರತವು ರಷ್ಯಾ ಮತ್ತು ಫ್ರಾನ್ಸ್‌ನಿಂದ ಯುದ್ಧ ವಿಮಾನಗಳನ್ನು ಖರೀದಿಸುತ್ತದೆ, ಆದರೆ ಅಮೆರಿಕದಿಂದ ಖರೀದಿಸಿಲ್ಲ. ಭಾರತವು ಅಮೆರಿಕದಿಂದ ಅಪಾಚೆ … Continued