ವೀಡಿಯೊ..| ಇಸ್ರೇಲಿನ 50 ಯುದ್ಧ ವಿಮಾನಗಳಿಂದ ವಾಯು ದಾಳಿ: ತೆಹ್ರಾನ್‌ನಲ್ಲಿದ್ದ ಖಮೇನಿ ಭೂಗತ ಬಂಕರ್ ಧ್ವಂಸ
ನವದೆಹಲಿ: ಇರಾನ್ ರಾಜಧಾನಿ ತೆಹ್ರಾನ್‌ನ ಹೃದಯಭಾಗದಲ್ಲಿರುವ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಅಡಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ಭೂಗತ ಬಂಕರ್ ಮೇಲೆ ಶುಕ್ರವಾರ ಮುಂಜಾನೆ ಇಸ್ರೇಲ್ ಯುದ್ಧ ವಿಮಾನಗಳು ಭೀಕರ ದಾಳಿ ನಡೆಸಿವೆ. ಇಸ್ರೇಲ್ ವಾಯುಪಡೆಯ ಸುಮಾರು 50 ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮೊಸಾದ್ ಮತ್ತು ಮಿಲಿಟರಿ ಗುಪ್ತಚರ ಇಲಾಖೆಯ … Continued