ಭಾರತಕ್ಕೆ ನೀಡಬೇಕಿದ್ದ ಏಷ್ಯಾ ಕಪ್ ಟ್ರೋಫಿ ಹೊತ್ತೊಯ್ದ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ‘ವಿಶೇಷ ಚಿನ್ನದ ಪದಕ’ ನೀಡಿ ಗೌರವ…!?
ಸೆಪ್ಟೆಂಬರ್ 28, ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಟ್ರೋಫಿಯನ್ನು ತೆಗೆದುಕೊಂಡು ಹೋದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರೂ ಆಗಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಸುದ್ದಿಯಾಗಿದ್ದರು. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿದ ನಂತರ ಭಾರತವನ್ನು ಪದೇಪದೇ ಟೀಕಿಸಿದ ಅವರಿಂದ ಟ್ರೋಫಿಯನ್ನು … Continued