ವೀಡಿಯೊ…| ಸತ್ತ ಹೆಬ್ಬಾವನ್ನು ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ ಮಕ್ಕಳು : ತನಿಖೆಗೆ ಆದೇಶ

ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್ ಆಟವಾಡಲು ಹಗ್ಗವಾಗಿ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದಷ್ಟು ದೂರ ಇರುವ ವೂರಬಿಂದಾದ ಈ ವೀಡಿಯೊದಲ್ಲಿ ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಿಸಿಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. “ಅದನ್ನು ನನಗೆ ತೋರಿಸು, ಅದು ಏನೆಂದು ನನಗೆ … Continued

ವೀಡಿಯೊ..| ನೀರಿನ ತೊರೆಯಿಂದ ಒಂದೇ ಕೈಯಲ್ಲಿ ಹೆಬ್ಬಾವನ್ನು ಹೊರಗೆಳೆದ ಭೂಪ…!

ಹಾವುಗಳು, ವಿಶೇಷವಾಗಿ ಹೆಬ್ಬಾವುಗಳು, ಭಯಾನಕ ಮತ್ತು ಕುತೂಹಲಕಾರಿ ಜೀವಿಗಳು. ಆದರೆ ಹೆಚ್ಚಿನ ಜನರು ಹೆಬ್ಬಾವನ್ನು ಕಂಡರೆ ಬೆದರುತ್ತಾರೆ. ಆದರೆ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ದೈತ್ಯ ಹೆಬ್ಬಾವನ್ನು ಕಾಲುವೆಯಿಂದ ಒಂದೇ ಕೈಯೊಂದ ಹಿಡಿದು ಮೇಲಕ್ಕೆತ್ತುತ್ತಿರುವುದು ಕಂಡುಬಂದಿದೆ. ವೀಡಿಯೊ ತುಣುಕಿನಲ್ಲಿ, ಬೃಹತ್‌ ಹೆಬ್ಬಾವು ನೀರಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು, ಆಗ ವ್ಯಕ್ತಿಯೊಬ್ಬ ಶಾಂತವಾಗಿ … Continued

ವೀಡಿಯೊ..| ಬೃಹತ್ ಗಾತ್ರದ ಹೆಬ್ಬಾವಿನ ಜೊತೆ ಹಾಸಿಗೆಯ ಮೇಲೆ ಮಲಗಿ ಆರಾಮವಾಗಿ ಪುಸ್ತಕ ಓದುವ ವ್ಯಕ್ತಿ…!

ಹಾವುಗಳನ್ನು ಸಾಮಾನ್ಯವಾಗಿ ಭಯ ಮತ್ತು ಆಕರ್ಷಣೆಯ ಮಿಶ್ರಣ ಎಂದು ಪರಿಗಣಿಸಲಾಗುತ್ತದೆ. ಆದರೂ, ಕೆಲವು ವ್ಯಕ್ತಿಗಳು ಸಾಮಾಜಿಕ ರೂಢಿಗಳನ್ನು ಧಿಕ್ಕರಿಸುತ್ತಾರೆ, ಆಗಾಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳುವ ಈ ಪ್ರಾಣಿಗಳೊಂದಿಗೆ ಅಸಾಧಾರಣ ಬಾಂಧವ್ಯವನ್ನು ಬೆಸೆಯುತ್ತಾರೆ, ಇದು ಅವುಗಳ ಬಗ್ಗೆ ನಮ್ಮ ಗ್ರಹಿಕೆಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ವೀಡಿಯೊವೊದು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಕ್ಲಿಪ್‌ನಲ್ಲಿ ಮೈಕ್ … Continued

ವೀಡಿಯೊ…| ಮಿತಿಮೀರಿ ಕುಡಿದ ವ್ಯಕ್ತಿಯನ್ನು ಸುತ್ತಿಕೊಂಡ ಹೆಬ್ಬಾವು; ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು

ಆಂಧ್ರಪ್ರದೇಶದಲ್ಲಿ ದೈತ್ಯ ಹೆಬ್ಬಾವೊಂದು ಕುಡಿದು ವ್ಯಕ್ತಿಯೊಬ್ಬನನ್ನು ಸುತ್ತಿಕೊಂಡ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್‌ ಆಗಿದೆ. ಮಿತಿಮೀರಿ ಕುಡಿದಿದ್ದ ಟ್ರಕ್ ಚಾಲಕನನ್ನು ಈ ಹಾವು ಸುತ್ತಿಕೊಂಡಿದೆ. ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತೆಲುಗು ಸ್ಕ್ರೈಬ್‌ ಪ್ರಕಾರ, ಮಿತಿ ಮೀರಿ ಕುಡಿದಿದ್ದರಿಂದ ಮನೆಗೆ ತೆರಳಲು ಸಾಧ್ಯವಾಗದ ಚಾಲಕ ಹೊರಾಂಗಣದಲ್ಲಿ ಮಲಗಿದ್ದ. … Continued

ವೀಡಿಯೊಗಳು..| ಕುಮಟಾ : ಹಣ್ಣೇಮಠದಲ್ಲಿ ಮನೆಗೇ ಬಂದ ಬೃಹತ್‌ ಹೆಬ್ಬಾವು…!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಣ್ಣೇಮಠದ ಸಂಕನ ಕೇರಿಯ ಗೋಪಾಲ ಪಟಗಾರ ಎನ್ನುವವರ ಮನೆಗೆ ಭಾನುವಾರ ಮುಂಜಾನೆ ಬಂದಿದ್ದ ಹೆಬ್ಬಾವನ್ನು ಸ್ಥಳೀಯ ಉರಗ ತಜ್ಞ ಪವನ ನಾಯ್ಕ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವು ಸುಮಾರು 12-13 ಅಡಿ ಉದ್ದ ಇದೆ. ಭಾನುವಾರ ಮುಂಜಾನೆ ಈ ಹಾವು ಹಣ್ಣೇಮಠದ ಸಂಕನ … Continued

ವೀಡಿಯೊ..| ಬೃಹತ್‌ ಹೆಬ್ಬಾವಿನ ಮೇಲೆ ಕುಳಿತು ಜಾರು ಬಂಡಿ ಆಡುತ್ತಿರುವ ಪುಟಾಣಿ ಮಕ್ಕಳು…!

ಹಾವನ್ನು ಕಂಡರೆ ಜನರು ಭಯಭೀತರಾಗುತ್ತಾರೆ. ಕೆಲವು ಹಾವುಗಳು ವಿಷಕಾರಿಯಾಗಿರುತ್ತವೆ. ಆದರೆ ಕೆಲವು ದೈತ್ಯ ಹಾವುಗಳು ವಿಷಕಾರಿಯಲ್ಲ. ಆದರೆ ದೈತ್ಯ ಹಾವುಗಳು ಮನುಷ್ಯರನ್ನೇ ನುಂಗಿ ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಬ್ಬಾವು ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ. ಹಾವಿನ ಹೆಸರು ಕೇಳಿದರೆ ಜನ ಭಯದಿಂದ ನಡುಗುವುದು ಇದೇ ಕಾರಣಕ್ಕೆ. ಈ ವಿಡಿಯೋದಲ್ಲಿ ಇಬ್ಬರು ಮುಗ್ಧ ಮಕ್ಕಳಿಗೆ ದೈತ್ಯ ಹೆಬ್ಬಾವು … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು ; ಸಂಪೂರ್ಣವಾಗಿ ಬಟ್ಟೆ ಧರಿಸಿದ್ದ ಸ್ಥಿತಿಯಲ್ಲೇ ಮಹಿಳೆ ಶವ ಹಾವಿನ ಹೊಟ್ಟೆಯೊಳಗೆ ಪತ್ತೆ

ಮಕಾಸ್ಸರ್ (ಇಂಡೋನೇಷ್ಯಾ): ಮಧ್ಯ ಇಂಡೋನೇಷ್ಯಾದಲ್ಲಿ ಹಾವೊಂದು ಮಹಿಳೆಯೊಬ್ಬಳನ್ನು ಜೀವಂತವಾಗಿ ಸಂಪೂರ್ಣ ನುಂಗಿದ್ದು, ಹುಡುಕಾಟದ ನಂತರ ನಂತರ ಮಹಿಳೆ ಹಾವಿನ ಹೊಟ್ಟೆಯೊಳಗೆ ಸತ್ತಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 45 ವರ್ಷದ ಫರೀದಾ ಎಂಬ ಮಹಿಳೆಯ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) … Continued