ಅದೃಷ್ಟ ಅಂದ್ರೆ ಇದಪ್ಪ…| ಬಹ್ರೇನ್ ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದ ಕೇರಳದ ವ್ಯಕ್ತಿ…!
ಬಹ್ರೇನ್ : ಜೀವನವನ್ನೇ ಬದಲಾಯಿಸುವ ವಿದ್ಯಮಾನವೊಂದರಲ್ಲಿ, ಕೇರಳ ಮೂಲದ ಬಹ್ರೇನ್ ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮನು ಮೋಹನನ್ ಎಂಬವರು ಬಿಗ್ ಟಿಕೆಟ್ ಲಾಟರಿಯಲ್ಲಿ 30 ಮಿಲಿಯನ್ (ಸುಮಾರು ₹71 ಕೋಟಿ) ಜಾಕ್‌ಪಾಟ್ ಹಣವನ್ನು ಗೆದ್ದಿದ್ದಾರೆ….! ಈ ಮೂಲಕ ಅವರ ಅದೃಷ್ಟದ ಬಾಗಿಲು ತೆರೆದಿದೆ. ವರ್ಷಗಳ ಆರ್ಥಿಕ ಸಂಕಷ್ಟದ ನಂತರ ಅವರು ಈಗ … Continued