ಸ್ನೇಹಿತ, ನಾಯಕನಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಯಾವ ಗುಣಗಳನ್ನು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರವೇನು ಗೊತ್ತೆ..?

ನವದೆಹಲಿ: ಆ ವ್ಯಕ್ತಿಗೆ ಧೈರ್ಯವಿದೆ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಅಮೇರಿಕಾ ಫಸ್ಟ್‌ ಎಂಬ ನಿಲುವು ತನಗೆ ಇಷ್ಟವಾದ ಕೆಲವು ಗುಣಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಬೀರಿದ ಕೆಲವಷ್ಟು ಗುಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಡ್‌ಕ್ಯಾಸ್ಟ್ ಹೋಸ್ಟ್ ಹಾಗೂ ಎಂಐಟಿ ಸಂಶೋಧಕ ಲೆಕ್ಸ್ ಫ್ರಿಡ್‌ಮ್ಯಾನ್‌ಗೆ ನೀಡಿದ … Continued

ಏಪ್ರಿಲ್ 2 ರಿಂದ ಭಾರತ, ಚೀನಾ ಸರಕುಗಳ ಮೇಲೆ ಪ್ರತಿ ಸುಂಕ ; ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅಮೆರಿಕನ್ನರಿಗೆ ಅನ್ಯಾಯವಾಗುವ ವ್ಯಾಪಾರ ನೀತಿಗಳನ್ನು ಜಾರಿಗೆ ತಂದಿದ್ದಕ್ಕಾಗಿ” ಭಾರತ ಸೇರಿದಂತೆ ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆಮದುಗಳ ಮೇಲಿನ ಟ್ರಂಪ್‌ ಅವರು ಹೊಸದಾಗಿ ವಿಧಿಸಿರುವ 25% ಸುಂಕಗಳು ಜಾರಿಗೆ ಬಂದ … Continued

ವೀಡಿಯೊ..| ಇಂದು ಚಂದ್ರನ ಅಮೆರಿಕದ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್‌ ; ಅದು ತೆಗೆದ ಚಂದ್ರನ ಮೇಲ್ಮೈನ ಅದ್ಭುತ ವೀಡಿಯೊ ಹಂಚಿಕೊಂಡ ಫೈರ್‌ ಫ್ಲೈ ಏರೋಸ್ಪೇಸ್‌

ಸುದೀರ್ಘ ಪ್ರಯಾಣದ ನಂತರ, ಅಮೆರಿಕದ ಕಂಪನಿಯೊಂದು ಚಂದ್ರನ ಮೇಲೆ ಇಳಿಯಲು ಕೆಲವೇ ಗಂಟೆಗಳ ದೂರದಲ್ಲಿದೆ. ಅದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವ ಎರಡನೇ ಖಾಸಗಿ ಲ್ಯಾಂಡರ್ ಆಗಲಿದೆ. ಫೈರ್‌ಫ್ಲೈ ಏರೋಸ್ಪೇಸ್‌ನ ಬ್ಲೂ ಘೋಸ್ಟ್ ಮಿಷನ್ 1 ಭಾನುವಾರ ಅಮೆರಿಕದ ಈಸ್ಟರ್ನ್ ಸಮಯ (0834 GMT) 3:34 ಕ್ಕಿಂತ ಮುಂಚೆಯೇ ಲ್ಯಾಂಡಿಂಗ್ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ. … Continued

ಶ್ರೀಮಂತ ವಲಸಿಗರಿಗೆ ಅಮೆರಿಕ ಪೌರತ್ವಕ್ಕೆ ನೀಡಲು ‘ಗೋಲ್ಡ್ ಕಾರ್ಡ್’ ಯೋಜನೆ ಪ್ರಕಟಿಸಿದ ಅಧ್ಯಕ್ಷ ಟ್ರಂಪ್‌; ಇದರ ಬೆಲೆ ಕೇಳಿದ್ರೆ….!

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುತ್ತಿರುವ ಬೆನ್ನಲ್ಲೇ ಹೊಸದೊಂದು ನೀತಿ ಜಾರಿಗೊಳಿಸಲು ಮುಂದಾಗಿದ್ದು, ಶ್ರೀಮಂತ ವಲಸಿಗರಿಗೆ ಅಮೆರಿಕದ ಪೌರತ್ವ ನೀಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಭಾರೀ ಮೊತ್ತದ ಹಣವನ್ನು ತೆರಬೇಕಿದೆ. ಟ್ರಂಪ್‌ ಅವರು ಗೋಲ್ಡ್‌ ಕಾರ್ಡ್‌(Gold Cards) ಪೌರತ್ವ ನೀತಿ ಜಾರಿಗೆ ತರಲು ಮುಂದಾಗಿದ್ದು, ಆದರೆ … Continued

ವೀಡಿಯೊ…| ಮೊದಲ ಪರೀಕ್ಷೆಯಲ್ಲಿ ಆಗಸದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ 2.5 ಕೋಟಿ ರೂ. ವೆಚ್ಚದ ಹಾರುವ ಕಾರು : ವೀಕ್ಷಿಸಿ

ಸುಸ್ಥಿರ ಚಲನಶೀಲ ಕಂಪನಿಯಾಗಿರುವ ಅಲೆಫ್ ಏರೋನಾಟಿಕ್ಸ್ ಹಾರುವ ಕಾರು ತಯಾರಿಸುವ ಕಂಪನಿ ಕ್ಯಾಲಿಫೋರ್ನಿಯಾದಲ್ಲಿ ತನ್ನ ಹಾರುವ ಕಾರಿನ ಹಾರಾಟದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದೆ. ಕಂಪನಿಯು ಇದರ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ. ಅಲೆಫ್ ಏರೋನಾಟಿಕ್ಸ್ ನ 2.5 ಕೋಟಿ ರೂ.ಗಳ ($300,000) ಹಾರುವ ಕಾರನ್ನು ಬೀದಿಗಳಲ್ಲಿ ಸಾಮಾನ್ಯ ಕಾರಿನಂತೆ ಓಡಿಸಬಹುದು. ಆದರೆ … Continued

ವೀಡಿಯೊ…| ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್

ಭಾರತೀಯ ಮೂಲದ ಕಾಶ್ ಪಟೇಲ್ ಅವರು ಶುಕ್ರವಾರ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಬೈಬಲ್ ಬದಲಿಗೆ, ಪಟೇಲ್ ಅವರು ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. “ಗೀತೆಯ … Continued

ವೀಡಿಯೊ…| ಬಾಲಿವುಡ್ ಸಿನೆಮಾ ಶೈಲಿಯಲ್ಲಿ ನೂತನ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅಭಿನಂದಿಸಿದ ಅಮೆರಿಕ ಶ್ವೇತಭವನದ ಉಪಮುಖ್ಯಸ್ಥ…!

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗ ಹಾಗೂ ಭಾರತೀಯ ಮೂಲದ ಕಶ್ಯಪ (ಕಾಶ್) ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರಾಗಿದ್ದಾರೆ. ರಿಪಬ್ಲಿಕನ್ ನಿಯಂತ್ರಿತ ಅಮೆರಿಕದ ಸೆನೆಟ್ ಗುರುವಾರ 51-49 ಮತಗಳಿಂದ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಅನುಮೋದಿಸಿತು. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ … Continued

ಅಮೆರಿಕದ ಎಫ್‌ ಬಿಐ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್‌ ಪಟೇಲ್‌ ನೇಮಕ

ವಾಷಿಂಗ್ಟನ್‌: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಷನ್‌ (FBI) ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್‌ ಪಟೇಲ್‌ ಅವರು ನೇಮಕಗೊಂಡಿದ್ದಾರೆ. ಪಟೇಲ್‌ ಮೊದಲಿನಿಂದಲೂ ಟ್ರಂಪ್‌ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಸೆನೆಟ್‌ನಲ್ಲಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಶ್‌ ಪಟೇಲ್‌ ಅವರ ನಾಮನಿರ್ದೇಶನದ ಪರವಾಗಿ 51 ಮತಗಳು ಬಂದರೆ, ವಿರೋಧವಾಗಿ 49 ಮತಗಳು ಚಲಾವಣೆಯಾಗಿವೆ. ಎಫ್‌ಬಿಐನ 9 … Continued

ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೆರಿಕ ಗಡಿಪಾರು ಮಾಡಿದವರ ಮೂರನೇ ಬ್ಯಾಚ್‌

ನವದೆಹಲಿ: ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರ ವಿರುದ್ಧದ ತೆಗೆದುಕೊಳ್ಳುತ್ತಿರುವ ಕ್ರಮದ ಭಾಗವಾಗಿ 10 ದಿನಗಳ ಅವಧಿಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ರಾತ್ರಿ ಅಮೃತಸರಕ್ಕೆ ಬಂದಿಳಿದಿದೆ. ಮೂಲಗಳ ಪ್ರಕಾರ ಅಮೆರಿಕ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನವು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:03 ರ ಸುಮಾರಿಗೆ … Continued

ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಎರಡನೇ ವಿಮಾನ ಇಂದು ಅಮೃತಸರಕ್ಕೆ ಆಗಮನ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರುದ್ಧದ ಕ್ರಮಕೈಗೊಳ್ಳುವ ಭಾಗವಾಗಿ ಎರಡನೇ ಸುತ್ತಿನ ಗಡೀಪಾರುಗಳಲ್ಲಿ, 119 ಅಕ್ರಮ ಭಾರತೀಯ ವಲಸಿಗರು ಶನಿವಾರ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಪಂಜಾಬ್‌ನ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಸಿ-17 ಅಮೆರಿಕ ಮಿಲಿಟರಿ ವಿಮಾನವು ಪಂಜಾಬ್‌ನಿಂದ 67, ಹರಿಯಾಣದಿಂದ 33, ಗುಜರಾತ್‌ನಿಂದ ಎಂಟು, ಉತ್ತರ ಪ್ರದೇಶದ ಮೂವರು, … Continued