ಮೊಬೈಲ್‌ ದುರಸ್ತಿ ಮಾಡುವಾಗಲೇ ಬ್ಲಾಸ್ಟ್‌.. ಹೊತ್ತಿ ಉರಿದ ಮೊಬೈಲ್‌..ಸಿಸಿಟಿಯಲ್ಲಿ ಸೆರೆ..

ಮೊಬೈಲ್ ರಿಪೇರಿ ಮಾಡುತ್ತಿರುವಾಗಲೇ ಮೊಬೈಲ್ ಸ್ಫೋಟಗೊಂಡ ಘಟನೆಯೊಂದು ನಡೆದಿದೆ. ಈ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ ಎನ್ನಲಾಗಿದ್ದು, ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ಕೆಲಸಗಾರನೊಬ್ಬ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿರುವಾಗ ಫೋನ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡು ಉರಿದಿದೆ.ವಿಯೆಟ್ನಾಂನ ಥಾಯ್​ನಲ್ಲಿರುವ ರಿಪೇರಿ ಅಂಗಡಿಯೊಳಗೆ ಕುಳಿತು ವ್ಯಕ್ತಿ ಮೊಬೈಲ್ ರಿಪೇರಿ ಮಾಡುತ್ತಿದ್ದಾನೆ. ವಿಡಿಯೊದಲ್ಲಿ ಗಮನಿಸುವಂತೆ, ವ್ಯಕ್ತಿ ಟೇಬಲ್ … Continued

ಅಮೆರಿಕದ ರಸ್ತೆ ತುಂಬೆಲ್ಲ ದುಡ್ಡೋ ದುಡ್ಡು… ರಸ್ತೆ ಬಂದ್‌..! ವೀಕ್ಷಿಸಿ

ಶುಕ್ರವಾರ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಫ್ರೀವೇಯಲ್ಲಿ ಶಸ್ತ್ರ ಸಜ್ಜಿತ ಟ್ರಕ್‌ನಿಂದ ಹಣದ ಚೀಲಗಳು ಬಿದ್ದ ನಂತರ ಅದರ ಚಾಲಕರು  ಹಣವನ್ನು ಪಡೆದುಕೊಳ್ಳಲು ಹರಸಾಹಸ ಪಟ್ಟರು. ಅಧಿಕಾರಿಗಳ ಪ್ರಕಾರ, ಶಸ್ತ್ರಸಜ್ಜಿತ ಟ್ರಕ್ ಸ್ಯಾನ್ ಡಿಯಾಗೋದಿಂದ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಶನ್‌ನ ಕಚೇರಿಗೆ ಹೋಗುತ್ತಿದ್ದಾಗ ಬೆಳಿಗ್ಗೆ 9:15 ಕ್ಕೆ ಈ ಘಟನೆ ಸಂಭವಿಸಿದೆ. ಟ್ರಕ್‌ನಲ್ಲಿದ್ದ ಹಲವಾರು ಬ್ಯಾಗ್‌ಗಳು ತೆರೆದುಕೊಂಡ … Continued

ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಗಾಯಕಿ…!

ಆಘಾತಕಾರಿ ಘಟನೆಯೊಂದರಲ್ಲಿ ರಾಕ್ ಗ್ರೂಪ್ ಬ್ರಾಸ್ ಎಗೇನ್ಸ್ಟ್‌ನ ಪ್ರಮುಖ ಗಾಯಕಿ ಸೋಫಿಯಾ ಉರಿಸ್ಟಾ, ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ತೋರಿ ಸುದ್ದಿಯಲ್ಲಿದ್ದಾರೆ. ಅವರು ನಂತರ ಸಾಮಾಜಿಕ ಮಾಧ್ಯಮದ ಮೂಲಕ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಕಳೆದ ವಾರ ಫ್ಲೋರಿಡಾದ ಡೇಟೋನಾದಲ್ಲಿ ನಡೆದ ರಾಕ್‌ವಿಲ್ಲೆ ಮೆಟಲ್ ಫೆಸ್ಟಿವಲ್‌ನಲ್ಲಿ ವೇದಿಕೆಯ ಮೇಲೆ ಮಲಗಿದ್ದ ಅಭಿಮಾನಿಯ ಮೇಲೆ … Continued

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಅಧಿಕಾರ ಸಂಕ್ಷಿಪ್ತ ಅವಧಿಗೆ ಪಡೆದ ಮೊದಲ ಮಹಿಳೆ

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಅಧಿಕಾರ ಸಂಕ್ಷಿಪ್ತ ಅವಧಿಗೆ ಪಡೆದ ಮೊದಲ ಮಹಿಳೆ: ಕಾರಣ ಇಲ್ಲಿದೆ ವಾಷಿಂಗ್ಟನ್‌: ಅಧ್ಯಕ್ಷ ಜೋ ಬಿಡೆನ್ ಅವರು ತಮ್ಮ ಕರ್ತವ್ಯವನ್ನು ಪುನರಾರಂಭಿಸುವ ಮೊದಲು ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ನಲ್ಲಿ ವಾಡಿಕೆಯ ಕೊಲೊನೋಸ್ಕೋಪಿಗೆ ಚಿಕಿತ್ಸೆಗೆ ಒಳಗಾಗಲು ಶುಕ್ರವಾರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಸಂಕ್ಷಿಪ್ತ ಅವಧಿಗೆ ಅಧಿಕಾರ ವರ್ಗಾಯಿಸಿದ್ದಾರೆ ಎಂದು … Continued

ಕೆಂಪಾದವೋ ಎಲ್ಲ ಕೆಂಪಾದವೋ.. ಎಲ್ಲಿ ನೋಡಿದರೂ ಕಾಣುವುದೆಲ್ಲ ಕೆಂಪು ಏಡಿಗಳೇ..!

ಇಂಟರ್ನೆಟ್‌ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಗಳಿಗೇನು ಕೊರತೆಯಿಲ್ಲ. ಈಗ ಅಂಥದ್ದೇ ಒಂದು ಅಚ್ಚರಿ ತರುವ ವಿಡಿಯೊ ವೈರಲ್‌ ನೆಟ್ಟಿಗರ ಗಮನ ಸೆಳೆದಿದೆ. ಇದನ್ನು ನೋಡಿದರೆ ಎಂಥವರೂ ಬೆರಗಾಗಲೇಬೇಕು. ಇದು ಮಹಾವಲಸೆ. ಆಫ್ರಿಕಾದಲ್ಲಿ ಕಂಡುಬರುವ ಪ್ರಾಣಿಗಳ ಮಹಾವಲಸೆಯಲ್ಲಿ, ಬದಲಾಗಿ ಇದು ಕೆಂಪು ಏಡಿಗಳ ಮಹಾವಲಸೆಯ ಕಣ್ಣನ ಸೆಳೆಯುವ ದೃಶ್ಯ. ಈಗ ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದ … Continued

ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ರವಾನೆ ಪ್ರಕರಣ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ಟಿಮ್ ಪೈನ್ ರಾಜೀನಾಮೆ

ಹೊಬಾರ್ಟ್: ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಹಾಗೂ ಅಶ್ಲೀಲ ಚಿತ್ರವನ್ನು ಕಳುಹಿಸಿದ್ದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ತನಿಖೆಗೆ ಒಳಗಾದ ನಂತರ ಟಿಮ್ ಪೈನ್ ಅವರು ಆಸ್ಟ್ರೇಲಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಹಿಳಾ ಸಹೋದ್ಯೋಗಿಗೆ ಅವರು ಅಶ್ಲೀಲ ಸಂದೇಶ ಕಳುಹಿಸಿದ ನಂತರ ಅದು ವಿವಾದಕ್ಕೆ ಕಾರಣವಾಗಿತ್ತು. ನ್ಯೂಸ್ ಕಾರ್ಪೊರೇಷನ್ ವರದಿ ಪ್ರಕಾರ, ಅನುಭವಿ ವಿಕೆಟ್ … Continued

ಬೀದಿಯಲ್ಲಿ ನಿಂತು ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟಕ್ಕೆ ಯತ್ನಿಸುತ್ತಿದ್ದ ಪೊಲೀಸ್…ಕಾರಣ ಕೇಳಿದ್ರೆ ಮನಕರಗುತ್ತದೆ…ವಿಡಿಯೋ ವೈರಲ್

ಇಸ್ಲಾಮಾಬಾದ್: ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬರು ತನ್ನ ಸ್ವಂತ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಮನಕಲಕುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ನಡೆದಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬರು ತಮ್ಮ ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ … Continued

ಆಸ್ಪತ್ರೆಗೆ ಪ್ರವೇಶಿಸಿ ಎಸ್ಕಲೇಟರ್ ಮೇಲೆ ಏರಿ ಎರಡನೇ ಮಹಡಿಗೆ ನಡೆದ ಗಾಯಗೊಂಡ ಜಿಂಕೆ..!.. ವೀಕ್ಷಿಸಿ

ಗಾಯಗೊಂಡ ಜಿಂಕೆಯೊಂದು ವೇಗವಾಗಿ ಓಡಿ ಬಂದು ಆಸ್ಪತ್ರೆಯ ಎಸ್ಕಲೇಟರ್ ಏರಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಅಮೆರಿಕದ ಲೂಸಿಯಾನಾದ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಬಾಗಿಲು ತೆರೆದಿತ್ತು, ಜನರೆಲ್ಲಾ ಓಡಾಡುತ್ತಿದ್ದರು. ಆಗ ಹೊರಗಡೆಯಿಂದ ಓಡಿ ಬಂದ ಜಿಂಕೆ ಸೀದಾ ಎಸ್ಕಲೇಟರ್ (Escalator) ಏರುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. … Continued

ಮಹಿಳೆ ತಬ್ಬಿಹಿಡಿದ ದೈತ್ಯಾಕಾರದ ಮೊಸಳೆ: ಆಮೇಲೇನಾಯ್ತು?.. ವೀಕ್ಷಿಸಿ

ಮೊಸಳೆ ಕಂಡರ ಎಂಥವರೂ ಹೆದರುತ್ತಾರೆ. ಆದರೆ ಇಲ್ಲಿ ಯುವತಿಯನ್ನು ಮೊಸಳೆ ಬಿಗಿಯಾಗಿ ತಬ್ಬಿಕೊಂಡಿದೆ…! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊದಲ್ಲಿ ಕೇರ್‌ ಟೇಕರ್‌​ ಅವರು, ಡಾರ್ತ್ ಗೇಟರ್ ಎಂಬ ಹೆಸರಿನ ಮೊಸಳೆಗೆ ಸ್ವಲ್ಪವೂ ಹೆದರಿಯೇ ಇಲ್ಲ. ಈ ಮೊಸಳೆ (Alligator)ತನ್ನ ಉತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ವಿಡಿಯೊದಲ್ಲಿ ಕೇರ್ ಟೇಕರ್ ಮಹಿಳೆಯನ್ನು ಮೊಸಳೆ ತಬ್ಬಿ ಹಿಡಿದಿದೆ. … Continued

ಟಿಪ್ಪು ಸಿಂಹಾಸನ ಕಳಸ 15 ಕೋಟಿಗೆ ಹರಾಜಿಗೆ ಇಟ್ಟ ಬ್ರಿಟನ್‌ ಸರ್ಕಾರ

ಲಂಡನ್: ಬ್ರಿಟನ್ನಿನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ಭಾರತದಿಂದ ಕದ್ದ ಸಿಂಹಾಸನವನ್ನು £ 1.5 ಮಿಲಿಯನ್ ಅಥವಾ 14,98,64,994 ರೂಪಾಯಿಗೆ ಹರಾಜು ಮಾಡುತ್ತಿದೆ. ಥ್ರೋನ್‌ ಫಿನಿಯಲ್‌ (Throne finial) ಎಂದು ಕರೆಯಲ್ಪಡುವ ಸಿಂಹಾಸನದ ರಫ್ತು ನಿರ್ಬಂಧ ವಿಧಿಸಲಾಗಿದೆ. ಅಂದರೆ ಇದು ಬ್ರಿಟನ್ನಿನಿಂದ ಹೊರಹೋಗುವಂತಿಲ್ಲ. 18 ನೇ ಶತಮಾನದ ಆರಂಭದಲ್ಲಿ ಮೈಸೂರು ದೊರೆ ಟಿಪ್ಪು … Continued