ಯೂ ಟ್ಯೂಬ್ ವಿಡಿಯೊ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!; ತಂದೆ-ತಾಯಿಗೆ ಮಗಳು ಗರ್ಭಿಣಿಯಾಗಿದ್ದೇ ಗೊತ್ತಿಲ್ಲ..!
ತಿರುವನಂತಪುರಂ: 17 ವರ್ಷದ ಹುಡುಗಿ ಯೂ ಟ್ಯೂಬ್ನಲ್ಲಿ ವಿಡಿಯೋ ನೋಡಿ, ಮಗುವಿಗೆ ಜನನ ನೀಡಿದ ಘಟನೆ ಕೇರಳದಲ್ಲಿ ನಡೆದ ಬಗ್ಗೆ ವರದಿಯಾಗಿದೆ…! ವಿಶೇಷವೆಂದರೆ ಮಗಳು ಗರ್ಭಿಣಿ ಎಂಬುದು ತಂದೆ-ತಾಯಿಯವರಿಗೇ ಗೊತ್ತಿರಲಿಲ್ಲ. ಈಕೆ ತನ್ನ ಕೋಣೆಯನ್ನು ಲಾಕ್ ಮಾಡಿಕೊಂಡು, ಯೂಟ್ಯೂಬ್‌ನಲ್ಲಿ ಮಗುವನ್ನು ಹೆರುವ ವಿಧಾನವನ್ನು ನೋಡುತ್ತಿದ್ದಳಂತೆ. ಅದನ್ನು ನೋಡಿ ನೋಡಿ ಅವಳು ಮಗುವನ್ನು ಹೆತ್ತಿದ್ದಾಳೆ. ಹಾಗೆಯೇ, ಹೆರಿಗೆಯಾದ … Continued