ಚುನಾವಣೆ ನಂತರ ಮಮತಾರಿಂದ ರಾಮ ಜಪ
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಗಿದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಜೈ ಶ್ರೀರಾಮ ಎಂದು ಜಪ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಅವರು ಕೂಚ್‌ಬೆಹಾರ್‌ನಲ್ಲಿ ಪರಿವರ್ತನ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜೈ ಶ್ರೀರಾಮ ಪಠಣವು ಮಮತಾಗೆ ಮಾಡಿದ ಅವಮಾನವೇ ಎಂದು ಪ್ರಶ್ನಿಸಿದ ಶಾ, ಅನೇಕರು ರಾಮ ಜಪದಿಂದ … Continued