ಹೊಸ ಮಾಲೀಕನಿಂದ ತಪ್ಪಿಸಿಕೊಂಡು 27 ದಿನಗಳ ನಂತರ 64 ಕಿಮೀ ದೂರದ ತನ್ನ ಹಿಂದಿನ ಮಾಲೀಕನ ಮನೆ ತಲುಪಿದ ಈ ನಾಯಿ…!

ಐರ್ಲೆಂಡ್‌ನ ನಾಯಿಯೊಂದು ತನ್ನ ಹೊಸ ಮಾಲೀಕನಿಂದ ತಪ್ಪಿಸಿಕೊಂಡು ತನ್ನ ಹಿಂದಿನ ಮಾಲೀಕನ ಮನೆಗೆ 64 ಕಿಮೀ ನಡೆದುಕೊಂಡು ಬಂದು ತಲುಪಿದ ನಂತರ ಸುದ್ದಿಯಲ್ಲಿದೆ…! ಕೂಪರ್ ಎಂಬ ಹೆಸರಿನ ಈ ಗೋಲ್ಡನ್‌ ರಿಟ್ರಿವರ್‌ ನಾಯಿಯನ್ನು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ನ ಡಂಗನ್ನನ್‌ನಲ್ಲಿರುವ ಕುಟುಂಬವು ದತ್ತು ತೆಗೆದುಕೊಂಡಿತ್ತು; ಆದಾಗ್ಯೂ, ಆ ಗಂಡು ನಾಯಿ ತನ್ನ ಹೊಸ ಮಾಲೀಕನ ಮನೆಯಲ್ಲಿ … Continued

ಈ ಮೊದಲಿನ ಎಲ್ಲ ದಾಖಲೆಗಳನ್ನೂ ಉಡೀಸ್‌ ಮಾಡಿದ ಏಪ್ರಿಲ್‌ ತಿಂಗಳಿನ ಜಿಎಸ್‌ಟಿ ಸಂಗ್ರಹ…!

ನವದೆಹಲಿ: ಏಪ್ರಿಲ್‌ನಲ್ಲಿ ಸರ್ಕಾರವು 1.87 ಲಕ್ಷ ಕೋಟಿ ರೂಪಾಯಿಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮೇ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿರುವುದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಸಂಗ್ರಹವಾಗಿದೆ. ಏಪ್ರಿಲ್ 2022 ರಲ್ಲಿ ಸಂಗ್ರಹಿಸಲಾದ 1.68 … Continued

ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ -ಶಾಹಿ ಈದ್ಗಾ ವಿವಾದ: ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮಥುರಾ ಕೃಷ್ಣ ಜನ್ಮ ಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇಂದು, ಸೋಮವಾರ ಶಾಹಿ ಈದ್ಗಾ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ ಹಾಗೂ ಸಿವಿಲ್ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರ ಆದೇಶ ನೀಡುವಂತೆ ಮಥುರಾದ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ … Continued

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಾಗಿಲ್ಲ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂಕೋರ್ಟ್‌ ನ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಂದು, ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚ್ಛೇದನ ಪಡೆಯಲು ಬಯಸುವವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್‌ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಹಾಗೂ ಆರು ತಿಂಗಳು ಕಾಯದೆ … Continued

ವಾಣಿಜ್ಯ ಬಳಕೆಯ ಎಲ್​ಪಿಜಿ​ ಸಿಲಿಂಡರ್​ ಬೆಲೆಯಲ್ಲಿ ಭಾರಿ ಇಳಿಕೆ

ನವದೆಹಲಿ: ಮೇ 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರ ಕಡಿತಗೊಳಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 171.50 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1856.50 ರೂ.ಗಳಿಗೆ ಲಭ್ಯವಾಗಲಿದೆ. ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1808.50 … Continued

ಆನೆಗಳ ಹಿಂಡಿಗೆ ದಾರಿ ಬಿಟ್ಟುಕೊಡುವ ಹುಲಿ…. ಅದ್ಭುತ ವೀಡಿಯೊ

ಹುಲಿಗಳು ಅತ್ಯುನ್ನತ ಪರಭಕ್ಷಕಗಳು ಅಥವಾ ಮಾಂಸಹಾರಿ ಪ್ರಾಣಿ ನಿಜ, ಆದರೆ ಅವು ಆನೆಗಳೊಂದಿಗೆ ಸಂಘರ್ಷಕ್ಕೆ ಹೋಗುವುದನ್ನು ಬಯಸುವುದಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡ ವೀಡಿಯೊದಲ್ಲಿ ಹುಲಿಯು ಕಾಡಿನಲ್ಲಿ ಆನೆಗಳ ಹಿಂಡಿಗೆ ದಾರಿ ಮಾಡಿಕೊಡುವುದನ್ನು ತೋರಿಸುತ್ತದೆ. ಆನೆಗಳ ಗುಂಪು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ವೀಡಿಯೊ … Continued

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ : ಐತಿಹಾಸಿಕ ಚಿನ್ನ ಗೆದ್ದ ಸಾತ್ವಿಕ್‌ ಸಾಯಿರಾಜ ರಾಂಕಿರೆಡ್ಡಿ-ಚಿರಾಗ ಶೆಟ್ಟಿ ಜೋಡಿ

ನವದೆಹಲಿ: ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ ಭಾರತದ 58 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ. ದಿನೇಶ್ ಖನ್ನಾ ನಂತರ ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ಭಾರತೀಯರು ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2022 ರ ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತರಾದ ಇವರು … Continued

ಇಡೀ ಯುರೋಪ್​ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದ ಭಾರತ….!

ನವದೆಹಲಿ: ವಿಶ್ಲೇಷಣಾ ಸಂಸ್ಥೆ ಕೆಪಿಎಲ್‌ಇಆರ್‌ (Kpler) ಅಂಕಿಅಂಶಗಳ ಪ್ರಕಾರ ಭಾರತವು ಈ ತಿಂಗಳು ಯುರೋಪಿನ ಅತ್ಯಂತ ದೊಡ್ಡ ಸಂಸ್ಕರಿತ ಇಂಧನ ಪೂರೈಕೆದಾರನಾಗಿ ಹೊರಹೊಮ್ಮಿದೆ. ಹಾಗೂ ಇದೇವೇಳೆ ರಷ್ಯಾದ ಕಚ್ಚಾ ತೈಲವನ್ನು ಏಕಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಖರೀದಿಸುತ್ತಿದೆ. ರಷ್ಯಾದ ತೈಲ ನಿಷೇಧದ ನಂತರ ಭಾರತದ ಕಚ್ಚಾ ತೈಲ ಉತ್ಪನ್ನಗಳ ಮೇಲೆ ಯುರೋಪ್ ಅವಲಂಬನೆ ಹೆಚ್ಚಾಗಿದೆ. Kpler’s ದತ್ತಾಂಶದ … Continued

ವೀಡಿಯೊ..: ನಾಯಿ ಮರಿ-ಆಮೆಯ ಫುಟ್ಬಾಲ್ ಆಟದಲ್ಲಿ ಗೋಲ್ ಹೊಡೆದದ್ದು ಯಾರು? : ಈ ಸುಂದರ ದೃಶ್ಯ ವೀಕ್ಷಿಸಿ

ಪ್ರಾಣಿಗಳು ಇತರ ಪ್ರಭೇದದ ಪ್ರಾಣಿಗಳೊಂದಿಗೆ ಆಟವಾಡುವುದಕ್ಕಿಂತ ಜಗಳವಾಡುವುದೇ ಹೆಚ್ಚು. ಕೆಲವು ಪ್ರಾಣಿಗಳು ಮಾತ್ರ ಇತರ ಪ್ರಾಣಿಗಳನ್ನು ಸ್ನೇಹಮಯವಾಗಿ ಇರುತ್ತವೆ, ಅವುಗಳೊಂದಿಗೆ ಆಟವಾಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ನಾಯಿ ಮರಿ ಆಮೆಯೊಂದಿಗೆ ಸೇರಿಕೊಂಡು ಫುಟ್ಬಾಲ್ ಆಟವಾಡುತ್ತಿದೆ. ಈ ನಾಯಿ ಮತ್ತು ಆಮೆ ಆಟವಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಆಮೆ ಹಾಗೂ … Continued

ಅಪಹಾಸ್ಯ ಮಾಡುವ ರೀತಿಯಲ್ಲಿ ಹಿಂದೂ ದೇವತೆ ಕಾಳಿ ಮಾತೆ ಫೋಟೋ ಟ್ವೀಟ್ ಮಾಡಿದ ಉಕ್ರೇನ್ ರಕ್ಷಣಾ ಸಚಿವಾಲಯ : ಭಾರೀ ಆಕ್ರೋಶ..

ಉಕ್ರೇನ್‌ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟರ್ ಪುಟವು ಕಾಳಿ ದೇವಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿರುವ ಕಲಾಕೃತಿಯನ್ನು ಪೋಸ್ಟ್ ಮಾಡಿದ ನಂತರ ಅದು ವಿವಾದವನ್ನು ಸೃಷ್ಟಿಸಿದೆ. ಡಿಫೆನ್ಸ್ ಆಫ್ ಉಕ್ರೇನ್’ ಹ್ಯಾಂಡಲ್ “ಕಲೆಯ ಕೆಲಸ ಎಂದು ಅದು ಟ್ವೀಟ್‌ನಲ್ಲಿ ಹೇಳಿದೆ. ಹಾಗೂ ಹಿಂದೂ ದೇವತೆಯ ಚಿತ್ರಣವನ್ನು ಸಹ ಪೋಸ್ಟ್ ಮಾಡಿದೆ, ಇದರಲ್ಲಿ ಕಾಳಿ ದೇವಿಗೆ ಹಾಲಿವುಡ್ ನಟಿ … Continued