ಜಂಟಿ ಸಮರಾಭ್ಯಾಸ: ಅಮೆರಿಕ ವಾಯುಪಡೆ ಭಾರತಕ್ಕೆ ಆಗಮನ
ಜೈಪುರ: ಪಾಕಿಸ್ತಾನ ಗಡಿಯಲ್ಲಿ ಹದಿನೈದು ದಿನಗಳ ಕಾಲ ನಡೆಯುವ ಇಂಡೋ-ಯುಎಸ್ ಜಂಟಿ ವಾಯುಪಡೆ ಕವಾಯತಿನಲ್ಲಿಪಾಲ್ಗೊಳ್ಳಲು ಅಮೆರಿಕದ ಸೈನಿಕರು ರಾಜಸ್ಥಾನವನ್ನು ತಲುಪಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 270 ಯುಎಸ್ ಸೈನಿಕರ ತಂಡವು ವಿಶೇಷ ವಿಮಾನದಲ್ಲಿ ಸೂರತ್ಗೆ ತಲುಪಿ ಮಹಾಜನ್ ಫೀಲ್ಡ್ ಫೈರಿಂಗ್ ಶ್ರೇಣಿಗೆ ತೆರಳಿದ್ದು, ಫೆಬ್ರವರಿಯಲ್ಲಿ ಜಂಟಿ ವಾಯುಪಡೆ ಕವಾಯತು ನಡೆಯಲಿದೆ ಎಂದು ರಕ್ಷಣಾ … Continued