ಪಾಕಿಸ್ಥಾನ ಸೇನೆಗೆ ಚೀನಾದಿಂದ ೫ ಲಕ್ಷ ಕೊವಿಡ್ ಲಸಿಕೆ
ಇಸ್ಲಾಮಾಬಾದ್: ಚೀನಾದಿಂದ 5,00,000 ಡೋಸ್ ಕೊರೋನಾ ಲಸಿಕೆಯನ್ನು ಪಾಕಿಸ್ಥಾನ ಸೈನಿಕರಿಗೆ ನೀಡಲಾಗಿದೆ. ಚೀನಾ ಸೈನ್ಯದಿಂದ ಕೋವಿಡ್ -19 ಲಸಿಕೆ ನೆರವು ಪಡೆದ ಮೊದಲ ವಿದೇಶಿ ಸೈನ್ಯ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಸೇನೆಯು ಪಾತ್ರವಾಗಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಪಾಕಿಸ್ತಾನ ಸೇನೆಗೆ ಎಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ … Continued