ದೆಹಲಿ ಸ್ಫೋಟ | ಹೊರಬಿದ್ದ ಮತ್ತೊಂದು ವೀಡಿಯೊ ; ಜನದಟ್ಟಣೆ ರಸ್ತೆಯಲ್ಲಿ ಕಾರು ಸ್ಫೋಟಗೊಂಡ ಕ್ಷಣ ಸಿಸಿಟಿವಿಯಲ್ಲಿ ಸೆರೆ
ನವದೆಹಲಿ: ದೆಹಲಿಯ ಕೆಂಪು ಕೋಟೆ (Red Fort) ಬಳಿ ನಡೆದ ಭೀಕರ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ, ಹೊಸದಾಗಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳು ವೈಟ್ ಹ್ಯುಂಡೈ ಐ20 (White Hyundai i20) ಕಾರು ರಶ್-ಅವರ್ ಸಂಚಾರದ ಮಧ್ಯೆ ಸ್ಫೋಟಗೊಂಡ ಕ್ಷಣವನ್ನು ಸೆರೆಹಿಡಿದಿವೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ … Continued