ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಸಾವು : ವೀಡಿಯೊ ಹಂಚಿಕೊಂಡ ಇಸ್ರೇಲಿ ಏರ್ ಫೋರ್ಸ್
ಇಸ್ರೇಲ್ ತಾನು ನಡೆಸಿದ ಬಾಯುದಾಳಿಯಲ್ಲಿ ಹಿಜ್ಬುಲ್ಲಾದ ಮಹತ್ವದ ರಾದ್ವಾನ್ ಪಡೆಯ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಬಜಿಜಾ ಅವರನ್ನು ಕೊಂದುಹಾಕಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೋರಾಟಗಾರರ ಮತ್ತೊಂದು ಗುಂಪನ್ನು ಗುರಿಯಾಗಿಸಿಕೊಂಡಿವೆ. ಇಸ್ರೇಲಿ ವಾಯುಪಡೆಯು ಸಿರಿಯಾದ ಲಟಾಕಿಯಾ ಬಂದರು ಪ್ರದೇಶದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು. ಬೃಹತ್ … Continued