1977ರಲ್ಲಿ ಗೆಳತಿಗೆ ಇರಿದ ವ್ಯಕ್ತಿಯನ್ನು 48 ವರ್ಷಗಳ ನಂತರ ಬಂಧಿಸಿದ ಪೊಲೀಸರು-ಜಾಮೀನು ; 81ನೇ ವಯಸ್ಸಿಗೆ ವಿಚಾರಣೆ…
ಮುಂಬೈ: ತನ್ನ ಗೆಳತಿಗೆ ಚಾಕುವಿನಿಂದ ಇರಿದ ಆರೋಪಿಗೆ ಘಟನೆ ನಡೆದ 48 ವರ್ಷಗಳ ನಂತರ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ “ತಲೆಮರೆಸಿಕೊಂಡಿದ್ದ” 81 ವರ್ಷದ ಚಂದ್ರಶೇಖರ ಮಧುಕರ ಕಾಳೇಕರ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಾಸಿಕ್ಯೂಷನ್‌ನ ಪ್ರಕಾರ, ಕಾಳೇಕರ … Continued