ಲ್ಯುಕೇಮಿಯಾದಿಂದ ಸಾಯುವ ಮೊದಲು ತನ್ನ ಆತ್ಮೀಯ ಗೆಳೆಯನನ್ನು ಮದುವೆಯಾದ 10 ವರ್ಷದ ಹುಡುಗಿ

ಮದುವೆಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿಯೊಬ್ಬಳು ಲ್ಯುಕೇಮಿಯಾದಿಂದ ಸಾಯುವ ಕೆಲವೇ ದಿನಗಳ ಮೊದಲು ತನ್ನ ಬಾಲ್ಯದ ಸ್ನೇಹಿತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಎಮ್ಮಾ ಎಡ್ವರ್ಡ್ಸ್ ಮತ್ತು ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ “ಡಿಜೆ” ವಿಲಿಯಮ್ಸ್ ಜೂನ್ 29 ರಂದು ವಿವಾಹವಾದರು. ಇದು 10 ವರ್ಷ ವಯಸ್ಸಿನ ಬಾಲಕಿ ನಿಧನದ ಕೇವಲ … Continued

ಟೆಕ್ ಸ್ಟಾಕ್‌ಗಳ ತೀವ್ರ ಕುಸಿತ: ಒಂದೇ ದಿನದಲ್ಲಿ $27 ಶತಕೋಟಿ ಹಣ ಕಳೆದುಕೊಂಡ ವಿಶ್ವದ ಟಾಪ್‌ 10 ಶ್ರೀಮಂತರು: ಯಾರ್ಯಾರು ಎಷ್ಟೆಷ್ಟು ಹಣ ಕಳೆದುಕೊಂಡರು..? ಪಟ್ಟಿ ಇಲ್ಲಿದೆ

ಅಮೆರಿಕದ ಟೆಕ್ ಸ್ಟಾಕ್‌ಗಳು ತಿಂಗಳುಗಳಲ್ಲಿ ತಮ್ಮ ದೊಡ್ಡ ಕುಸಿತ ಅನುಭವಿಸಿದ ನಂತರ ವಿಶ್ವದ ಟಾಪ್‌ 10 ಶ್ರೀಮಂತರ ನಿವ್ವಳ ಮೌಲ್ಯ ಬುಧವಾರ ಒಮ್ಮೆಗೇ ಕರಗಿದೆ. ಬುಧವಾರ, ಫಿಚ್‌ನ ಅಮೆರಿಕ ಕ್ರೆಡಿಟ್ ರೇಟಿಂಗ್‌ನ ಡೌನ್‌ಗ್ರೇಡ್ ಸಾಮೂಹಿಕ ಮಾರಾಟಕ್ಕೆ ಕಾರಣವಾಯಿತು, ಇದು ಅಲ್ಟ್ರಾ-ಶ್ರೀಮಂತ ಬಿಲಿಯನೇರ್‌ಗಳ ಆಸ್ತಿ ಕರಗಿ ಹೋಗುವಂತೆ ಮಾಡಿತು. ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕ ಬುಧವಾರ 2.1% ನಷ್ಟು … Continued

ಈವರೆಗಿನ ಅತ್ಯಂತ ದೊಡ್ಡದಾದ 19 ಅಡಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಹಿಡಿದ ವ್ಯಕ್ತಿ | ವೀಕ್ಷಿಸಿ

“ಗ್ಲೇಡ್ಸ್ ಬಾಯ್ಸ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಫ್ಲೋರಿಡಾದ ಇಬ್ಬರು ಇದುವರೆಗೆ ದಾಖಲಾದ ಅತಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಇದು 19 ಅಡಿ ಉದ್ದವಿದೆ ಮತ್ತು 125 ಪೌಂಡ್ (56.6 kg) ತೂಕವನ್ನು ಹೊಂದಿದೆ. ಜುಲೈ 10 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಿಗ್ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್‌ನಲ್ಲಿ 22 ವರ್ಷದ … Continued

ಅಮೆರಿಕದಲ್ಲಿ ಚಿತ್ರೀಕರಣದ ವೇಳೆ ನಟ ಶಾರುಖ್ ಖಾನಗೆ ಗಾಯ

ಬಾಲಿವುಡ್‌ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಶೂಟಿಂಗ್ ವೇಳೆ ಮೂಗಿಗೆ ಗಾಯ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ವೇಳೆ ಖಾನ್ ಅವರ ಮೂಗಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತಸ್ರಾವ ನಿಲ್ಲಿಸಲು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂದು ಎಕಾನಾಮಿಕ್‌ ಟೈಮ್ಸ್‌ ವರದಿ … Continued

ಅಮೆರಿಕದ ಶಾಲೆಯ ಮೂಲಕ ಸುಂಟರಗಾಳಿ ಹಾದು ಹೋದ ಭಯಾನಕ ಕ್ಷಣ ಸಿಸಿಟಿವಿಯಲ್ಲಿ ಸೆರೆ | ವೀಕ್ಷಿಸಿ

ಕಳೆದ ಶುಕ್ರವಾರ ಸಂಜೆ ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಮಾರಣಾಂತಿಕ ಸುಂಟರಗಾಳಿ ಬೀಸಿದ ನಂತರ ಕನಿಷ್ಠ 26 ಜನರು ಸಾವಿಗೀಡಾಗಿದ್ದಾರೆ ಮತ್ತು ಅಅನೇಕರು ಗಾಯಗೊಂಡಿದ್ದಾರೆ. ಇದೀಗ, ಮಿಸ್ಸಿಸ್ಸಿಪ್ಪಿಯ ಶಾಲೆಯೊಂದರಲ್ಲಿ ಸುಂಟರಗಾಳಿ ಹೊಕ್ಕಿದ ಭಯಾನಕ ಕ್ಷಣವನ್ನು ಆಘಾತಕಾರಿ ಸಿಸಿಟಿವಿ ವೀಡಿಯೊ ಸೆರೆಹಿಡಿದಿದೆ. ಗಾಳಿಯ ಆರ್ಭಟದ ನಡುವೆ ಸುಂಟರಗಾಳಿಯು ಶಾಲೆಯ ಮೇಲ್ಛಾವಣಿಯನ್ನು ಹಾನಿಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ. ಈ ಕ್ಲಿಪ್ ಅನ್ನು ಶಾಲೆಯ … Continued

ಬ್ಲಿಂಕೆನ್- ಜೈಶಂಕರ್ ನಡುವೆ ಅಪ್ಘಾನಿಸ್ತಾನ ಸಮಸ್ಯೆ ಕುರಿತು ಚರ್ಚೆ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನಡುವೆ ಬುಧವಾರ ನಡೆದ ಮಾತುಕತೆ ವೇಳೆಯಲ್ಲಿ ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ಹೆಚ್ಚಿನ ಚರ್ಚೆ ನಡೆದಿದೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ಲಿಂಕೆನ್, ಹಿಂಸಾಚಾರ ಮತ್ತು ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅಪ್ಘಾನಿಸ್ತಾನದ ಭವಿಷ್ಯವನ್ನು ಬರೆಯಲಾಗದು ಎಂದು ಹೇಳಿದರು. … Continued

ಎಚ್‌ಎಎಲ್‌-ಯುಎಸ್‌ ಲಾಕ್ಹೀಡ್‌ ಮಾರ್ಟಿನ್‌ ಒಪ್ಪಂದ

ಭಾರತದ ಬಾಹ್ಯಾಕಾಶ ವಲಯದಲ್ಲಿನ ಔದ್ಯಮಿಕ ಸಹಯೋಗಕ್ಕಾಗಿ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಪ್ರಮುಖ ಲಾಕ್ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ತಿಳಿಸಿದೆ. ಇದು ಭಾರತದ ಉದ್ಯಮ ಸಂಬಂಧವನ್ನು ಬಲಪಡಿಸುತ್ತದೆ. ಅಲ್ಲದೇ ಕಂಪನಿಯ ಜಾಗತಿಕ ಬಾಹ್ಯಾಕಾಶ ಉದ್ಯಮದ ಪ್ರಗತಿಗೆ ಪೂರಕವಾಗಲಿದೆ ಎಂದು ಕಂಪನಿಯ ಇಂಟಿಗ್ರೇಟೆಡ್‌ ಫೈಟರ್‌ ಗ್ರೂಪ್‌ನ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಉಪಾಧ್ಯಕ್ಷ ಜಿ.ಆರ್‌.ಮೆಕ್‌ಡೊನಾಲ್ಡ್‌ … Continued