ವಿಡಿಯೊ | ನಿಗೂಢ ಹಾರುವ ವಸ್ತುಗಳ ದಾಖಲೆ ಬಿಡುಗಡೆಗೊಳಿಸಿದ ಅಮೆರಿಕ ; ಕ್ಯಾಮೆರಾದಲ್ಲಿ ಸೆರೆ ಸಿಕ್ಕ ವಿಚಿತ್ರ ಹಾರುವ ವಸ್ತುಗಳು

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಗುರುತಿಸಲಾಗದ ಹಾರುವ ವಸ್ತುಗಳು (UFO) ಅಥವಾ ಅಧಿಕೃತವಾಗಿ ʼಗುರುತಿಸಲಾಗದʼ ಅಸಾಮಾನ್ಯ ವೈಮಾನಿಕ ವಿದ್ಯಮಾನಗಳಿಗೆ(Unidentified Anomalous Phenomena – UAP) ಸಂಬಂಧಿಸಿದ 40 ಹೊಸ ದಾಖಲೆಗಳನ್ನು ಸಾರ್ವಜನಿಕರಿಗೆ ಶುಕ್ರವಾರ ಬಿಡುಗಡೆ ಮಾಡಿದೆ. ಈ ದಾಖಲೆಗಳಲ್ಲಿ, 28 ವರ್ಷಗಳ ಕಾಲ ವಾಯುಪಡೆ ಹಾಗೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಮಿಲಿಟರಿ ಪೈಲಟ್ ಒಬ್ಬರು, … Continued

ಗಾನ ಕೋಗಿಲೆ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಇನ್ನಿಲ್ಲ ; 48 ಸಾವಿರಕ್ಕೂ ಅಧಿಕ ಹಾಡುಗಳ ಅಮರ ಕಂಠ ಮೌನ

ಮೈಸೂರು : ದಕ್ಷಿಣ ಭಾರತದ ಚಿತ್ರರಂಗದ ಹಿನ್ನೆಲೆ ಗಾಯನದಲ್ಲಿ ತಮ್ಮ ಅಪರೂಪದ ಕಂಠಸಿರಿಯ ಮೂಲಕ ಆರು ದಶಕಗಳಿಗೂ ಹೆಚ್ಚುಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ  ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯೊಂದಿಗೆ ಭಾರತೀಯ ಚಿತ್ರಸಂಗೀತದ ಒಂದು ಸುವರ್ಣ ಅಧ್ಯಾಯವೇ ಅಂತ್ಯಗೊಂಡಂತಾಗಿದೆ. ಅನಾರೋಗ್ಯದ … Continued

ವಿಯೆಟ್ನಾಂನಲ್ಲಿ ಸ್ಪೀಡ್‌ಬೋಟ್ ಪಲ್ಟಿಯಾಗಿ 15 ಭಾರತೀಯ ಪ್ರವಾಸಿಗರು ಸಾವು

ಹನೋಯಿ/ಫು ಕ್ವಾಕ್ : ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ (Phu Quoc) ದ್ವೀಪದ ಸಮೀಪ ಸ್ಪೀಡ್‌ಬೋಟ್ ಪಲ್ಟಿಯಾದ ಪರಿಣಾಮ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದು, 21 ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟು 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ‘ಓಷನ್ ಪಿಯರ್ ಐಲ್ಯಾಂಡ್ ಕಂಪನಿ’ಗೆ ಸೇರಿದ ಸ್ಪೀಡ್‌ಬೋಟ್ ಹೊನ್ ಮೇ ರುಟ್ … Continued

ಮಹಿಳೆ ಮದುವೆಯಾಗಲು ಅಡ್ಡಿಯಾಗಿದ್ದ ಆಕೆಯ 1.5 ವರ್ಷದ ಮಗುವನ್ನು ನೆಲಕ್ಕೆ ಬಡಿದು ಕೊಂದ ಆರೋಪಿಗೆ ಮರಣದಂಡನೆ ಶಿಕ್ಷೆ

ಫಿರೋಜಾಬಾದ್ : ಮಹಿಳೆಯನ್ನು ಮದುವೆಯಾಗುವ ಉದ್ದೇಶದಿಂದ ಆಕೆಯ ಒಂದೂವರೆ ವರ್ಷದ ಮಗನನ್ನು ಪದೇಪದೇ ನೆಲಕ್ಕೆ ಅಪ್ಪಳಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗೆ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಜಿಲ್ಲಾ ಸರ್ಕಾರಿ ಅಭಿಯೋಜಕ ರಾಜೀವ ಉಪಾಧ್ಯಾಯ ನೀಡಿದ ಮಾಹಿತಿಯ ಪ್ರಕಾರ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಾ. ಬಬ್ಬು ಸಾರಂಗ್ ಅವರು ಗುರುವಾರ ಜಿತೇಂದ್ರ ಪಾಠಕ್ … Continued

ಜಾಮೀನಿನ ಬಳಿಕ ಪೋಕ್ಸೋ ಆರೋಪಿಯಿಂದ ಭೀಕರ ಪ್ರತೀಕಾರ : ಪತ್ನಿ, ಮಕ್ಕಳು, ಅತ್ಯಾಚಾರ ಸಂತ್ರಸ್ತೆ-ಆಕೆಯ ಕುಟುಂಬದ ಹತ್ಯೆ

ಹೈದರಾಬಾದ್‌ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ, ಅತ್ಯಾಚಾರ ಆರೋಪ ಎದುರಿಸುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು, ಬಳಿಕ ತನ್ನ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದ 17 ವರ್ಷದ ಅಪ್ರಾಪ್ತ ಹುಡುಗಿ ಹಾಗೂ ಆಕೆಯ ತಾಯಿ ಮತ್ತು ಅಜ್ಜಿಯನ್ನೂ ಹತ್ಯೆಗೈದಿರುವ ಘಟನೆ ನಡೆದಿದೆ. ಆರೋಪಿ … Continued

ಮೊದಲು ಕೋಡಿಂಗ್ ಕೆಲಸ ಕಣ್ಮರೆ, ನಂತರ ಸಾಫ್ಟ್‌ವೇರ್ ಎಂಜಿನಿಯರಿಂಗ್ ಸರದಿ.. ಭವಿಷ್ಯದಲ್ಲಿ ಮಾನವ ಕೌಶಲ್ಯಗಳೇ ನಿರ್ಣಾಯಕ’ : ಆಂಥ್ರೋಪಿಕ್ ಸಿಇಒ

ಕೃತಕ ಬುದ್ಧಿಮತ್ತೆ (AI) ಮೊದಲು ಕೋಡಿಂಗ್ ಕೆಲಸವನ್ನು ಸ್ವಯಂಚಾಲಿತಗೊಳಿಸಲಿದೆ, ನಂತರ ಕ್ರಮೇಣ ಸಂಪೂರ್ಣ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನ ಜವಾಬ್ದಾರಿಗಳನ್ನು ನಿರ್ವಹಿಸುವ ಮಟ್ಟಕ್ಕೂ ತಲುಪಲಿದೆ ಎಂದು ಆಂಥ್ರೋಪಿಕ್ (Anthropic) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡಾರಿಯೊ ಅಮೊಡೆ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾನವ-ಕೇಂದ್ರಿತ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ ಮತ್ತು AI-ಕೇಂದ್ರಿತ ಕೈಗಾರಿಕೆಗಳು ಮುಂದಿನ ವರ್ಷಗಳಲ್ಲಿ ಹೆಚ್ಚು ಮೌಲ್ಯವನ್ನು ಪಡೆಯಲಿವೆ … Continued