ಮಾರುಕಟ್ಟೆಯಲ್ಲಿನ ಪ್ರಬಲ ಸ್ಥಾನ ದುರುಪಯೋಗ: ಗೂಗಲ್‌ಗೆ ವಿಧಿಸಿರುವ ₹1,337 ಕೋಟಿ ದಂಡ ಎತ್ತಿಹಿಡಿದ ಎನ್‌ಸಿಎಲ್‌ಎಟಿ

ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ (NCLAT) ನ್ಯಾಯಮಂಡಳಿ ಮಾರ್ಚ್ 29 ರಂದು ಬುಧವಾರ ಗೂಗಲ್ ವಿರುದ್ಧ ಸ್ಪರ್ಧಾತ್ಮಕ ಆಯೋಗ (CCI) ನೀಡಿದ್ದ ಆಂಡ್ರಾಯ್ಡ್ ಪ್ರಾಬಲ್ಯದ ಆದೇಶವನ್ನು ಭಾಗಶಃ ಎತ್ತಿಹಿಡಿದಿದೆ. ಸಿಸಿಐ ವಿಧಿಸಿರುವ 1338 ಕೋಟಿ ರೂ. ದಂಡದ ಆದೇಶವನ್ನು ನ್ಯಾಯಮಂಡಳಿ ಎತ್ತಿ ಹಿಡಿದಿದೆ. ಹಾಗೂ ದಂಡವನ್ನು ಪಾವತಿಸಲು ಮತ್ತು ಆದೇಶವನ್ನು ಜಾರಿಗೆ ತರಲು ಗೂಗಲ್‌ಗೆ … Continued

ಸೀರೆ ಉಟ್ಟು ಫುಟ್ಬಾಲ್ ಪಂದ್ಯ ಆಡಿದ ಮಹಿಳೆಯರು ..: ವೀಕ್ಷಿಸಿ

ಮಹಿಳೆಯರು ಸೀರೆಯುಟ್ಟು ಫುಟ್ಬಾಲ್ ಆಡಿರುವ ವೀಡಿಯೋ ಸೊಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಮಧ್ಯ ಪ್ರದೇಶದ ಗ್ವಾಲಿಯರ್ ಮಹಾನಗರದ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯರ ಸಂಘದ ವತಿಯಿಂದ ಈ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ಕಾರ್ಯಕ್ರಮಕ್ಕೆ ‘ಗೋಲ್ ಇನ್ ಸಾರಿ’ (goal in saree) ಎಂದು ಹೆಸರಿಡಲಾಗಿತ್ತು. ಅಂದರೆ … Continued

‌ ಬಳ್ಳಾರಿ ಮೇಯರ್ ಆಗಿ ತ್ರಿವೇಣಿ ಆಯ್ಕೆ : ಇವರು ರಾಜ್ಯದ ಅತ್ಯಂತ ಕಿರಿಯ ಮೇಯರ್

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 23 ವರ್ಷದ ವರ್ಷದ ಡಿ.ತ್ರಿವೇಣಿ ಅವರು ಆಯ್ಕೆಯಾಗಿದ್ದು ಅವರು ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಪ ಮೇಯರ್ ಆಗಿ ಬಿ‌.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಇಂದು, ಬುಧವಾರ ಚುನಾವಣೆ ನಡೆಯಿತು‌. … Continued

ರಾಹುಲ್ ಗಾಂಧಿ ಅನರ್ಹತೆಯ ಗದ್ದಲದ ನಡುವೆ, ಲೋಕಸಭೆ ಸದಸ್ಯತ್ವ ಮರಳಿ ಪಡೆದ ಈ ಸಂಸದ

ನವದೆಹಲಿ: ಗುಜರಾತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಕುರಿತ ಗದ್ದಲದ ನಡುವೆ, ಲೋಕಸಭೆಯ ಸಚಿವಾಲಯ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ. ಸಂಸತ್ತಿನಿಂದ ತನ್ನ ಅನರ್ಹತೆಯನ್ನು ಹಿಂತೆಗೆದುಕೊಳ್ಳುವಂತೆ ಫೈಸಲ್ ಅವರ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆಯ ಮಧ್ಯದಲ್ಲಿ ಈ … Continued

ಕ್ರಿಕೆಟ್‌ನಲ್ಲಿ ಈ ತರಹದ ಬ್ಯಾಟಿಂಗ್‌ ನೋಡಿದ್ದೀರಾ..? | ವೀಕ್ಷಿಸಿ

ಕ್ರಿಕೆಟ್ ಆಟದಲ್ಲಿ ಕೆಲವರು ತನ್ನ ಅನೇಕ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಂಡು ಅದನ್ನು ತಮಾಷೆಯ ಆಟವನ್ನಾಗಿಸಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟ್‌ ಆಟವು ವಿಶಿಷ್ಟವಾದ ಹೊಡೆತಗಳು ಮತ್ತು ಘಟನೆಗಳಿಗೆ ಸಾಕ್ಷಿಯಾಗುತ್ತ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟರ್‌ ಬ್ಯಾಟ್‌ ಮಾಡಿದ ರೀತಿ ಇನ್ನೂ ವಿಶಿಷ್ಟವಾಗಿದೆ. ಗಲ್ಲಿ ಕ್ರಿಕೆಟ್‌ನಲ್ಲಿ ಬ್ಯಾಟರ್‌ ಈಗ ತನ್ನ ವಿಶಿಷ್ಟ ಬ್ಯಾಟ್‌ … Continued

ʼಮಹಾʼ ತಾಯಿ…: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಸಿಎನ್‌ಎನ್‌ ವರದಿಯ ಪ್ರಕಾರ ಗ್ರೇಟ್ ಡೇನ್ ಜಾತಿ ನಾಯಿ 27 ಗಂಟೆಗಳಲ್ಲಿ 21 ನಾಯಿಮರಿಗಳಿಗೆ ಜನ್ಮ ನೀಡಿದೆ…! ಎರಡು ವರ್ಷದ ನಾಯಿ ನಮೈನ್ ಕಳೆದ ವಾರ ಬುಧವಾರ 21 ನಾಯಿಮರಿಗಳಿಗೆ ಜನ್ಮ ನೀಡಿದ್ದು, ಅದು 27 ಗಂಟೆಗಳ ನಂತರ ಅದು ಮರಿ ಹಾಕುವುದು ಮುಕ್ತಾಯವಾಗಿದೆ. ಔಟ್ಲೆಟ್ ಪ್ರಕಾರ ನಾಯಿಯು ತಾನ್ಯಾ ಡಬ್ಸ್ ಎಂಬವರ ಒಡೆತನದಲ್ಲಿದೆ ಮತ್ತು … Continued

ಏಪ್ರಿಲ್ 1 ರಿಂದ ₹ 2,000 ಕ್ಕಿಂತ ಹೆಚ್ಚಿನ ಯುಪಿಐ(UPI) ವಹಿವಾಟಿಗೆ 1.1% ಶುಲ್ಕ…ಆದರೆ ಗ್ರಾಹಕರಿಗಿಲ್ಲ ಹೊರೆ

ನವದೆಹಲಿ: ಏಪ್ರಿಲ್ 1 ರಿಂದ ಮರ್ಚಂಟ್‌ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳ ಮೇಲೆ, ವಹಿವಾಟು ₹ 2,000ಕ್ಕಿಂತ ಹೆಚ್ಚಿದ್ದರೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ. ಶೇಕಡಾ 1.1 ರವರೆಗೆ ಇಂಟರ್ಚೇಂಜ್ ಶುಲ್ಕ ಅನ್ವಯಿಸುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ತಿಳಿಸಿದೆ. ಯುಪಿಐ ಮೂಲಕ ವಹಿವಾಟುಗಳಿಗೆ ಪ್ರಿಪೇಯ್ಡ್ ಪಾವತಿ ಉಪಕರಣಗಳನ್ನು (ಪಿಪಿಐ) ಬಳಸುವುದರಿಂದ ಇಂಟರ್ಚೇಂಜ್ … Continued

ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು-ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ..ಇದರ ಪ್ರಕ್ರಿಯೆ ಹೇಗೆ..?

 ಬೆಂಗಳೂರು: ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಮತದಾನ ನಡೆಯಲಿದೆ. ಮೇ 10ರಂದು ಮತದಾನ ನೆರಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಹಾಗೂ ನಡೆದಾಡಲು ಆಗದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ … Continued

ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ, ಒಂದೇ ಹಂತದಲ್ಲಿ ಮತದಾನ

ನವದೆಹಲಿ: ಕರ್ನಾಟಕ ವಿಧಾನಸಭೆ ದಿನಾಂಕವನ್ನು ಭಾರತದ ಚುನಾವಣಾ ಆಯೋಗ ಘೋಷಿಸಿದ್ದು ಅದು ಮೇ 10ರಂದು ನಡೆಯಲಿದೆ. ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಗೆಜೆಟ್ ಅಧಿಸೂಚನೆ: ಏಪ್ರಿಲ್ 13 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: … Continued

ಭಾರತದಲ್ಲಿ2000 ದಾಟಿದ ದೈನಂದಿನ ಕೊರೊನಾ ಪ್ರಕರಣಗಳು : ಇದು 5 ತಿಂಗಳಲ್ಲೇ ಗರಿಷ್ಠ

ನವದೆಹಲಿ: ಭಾರತವು ಹೊಸದಾಗಿ 2,151 ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ಐದು ತಿಂಗಳಲ್ಲಿ ಅತಿ ಹೆಚ್ಚು ಒಂದೇ ದಿನದಲ್ಲಿ ದಾಖಲಾದ ಪ್ರಕರಣವಾಗಿದೆ. ಸಕ್ರಿಯ ಪ್ರಕರಣಗಳು 11,903 ಕ್ಕೆ ಏರಿದೆ ಎಂದು ಇಂದು ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇದೇವೇಳೆ ಏಳು ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 5,30,848 ಕ್ಕೆ ಏರಿದೆ ಎಂದು … Continued