ಅಪರೂಪದಲ್ಲಿ ಅಪರೂಪದ ಘಟನೆ…ತನ್ನ ಮರಿ ರಕ್ಷಿಸಲು ದೊಡ್ಡ ಹಾವಿನ ಜೊತೆಯೇ ಹೋರಾಡಿ ಗೆಲುವು ಸಾಧಿಸಿದ ಇಲಿ | ವೀಕ್ಷಿಸಿ

ಅಪಾಯಕಾರಿ ಹಾವನ್ನೇ ಇಲಿ ಸೋಲಿಸುವುದೆಂದರೆ….! ಅದನ್ನು ನಂಬುವುದೇ ಕಷ್ಟ. ಆದರೆ ನಂಬಲೇಬೇಕಾದ ಘಟನೆಯೊಂದು ವೈರಲ್‌ ಆಗಿದೆ. ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ದೊಡ್ಡ ಹಾವಿನ ಮೇಲೆ ಇಲಿಯೊಂದು ದಾಳಿ ಮಾಡಿ ಹಾವಿನ ಬಾಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ವೀಡಿಯೊವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಇಲಿಯೊಂದು ತನ್ನ ಮರಿಯ ಸಲುವಾಗಿ ಹಾವಿನ ಜೊತೆ ಕಾದಾಟ … Continued

ದಂತ ವೈದ್ಯರ ಮೇಲೆ ಹಲ್ಲೆ ಮಾಡಿದ ಮಿಜೋರಾಂ ಸಿಎಂ ಪುತ್ರಿ : ಕ್ಷಮೆ ಯಾಚಿಸಿದ ಸಿಎಂ | ವೀಕ್ಷಿಸಿ

ಮಿಜೋರಾಂ ಮುಖ್ಯಮಂತ್ರಿ ಪುತ್ರಿ ಮಿಲಾರಿ ಚಾಂಗ್ಟೆ ಇತ್ತೀಚೆಗೆ ಕ್ಲಿನಿಕ್‌ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ತಮ್ಮ ಮಗಳ “ದುರ್ವರ್ತನೆ” ಕುರಿತು ವ್ಯಾಪಕ ಟೀಕೆಗಳ ನಂತರ ಮಿಜೋರಾಂನ ಮುಖ್ಯಮಂತ್ರಿ ಝೋರಂತಾಂಗ್‌ ಕ್ಷಮೆಯಾಚಿಸಿದ್ದಾರೆ. ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಯವರು ತಮ್ಮ ಮಗಳ ನಡವಳಿಕೆ … Continued

ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ತುಮಕೂರು ಅರ್ಚಕ ಮುಂಜಿಗೆ ಹೆದರಿ ವಾಪಸ್‌ ಹಿಂದೂ ಧರ್ಮಕ್ಕೆ ಬಂದ

ತುಮಕೂರು: ತುಮಕೂರಿನ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಿ ಕೊನೆಗೆ ಹಿಂದೂ ಧರ್ಮಕ್ಕೆ ವಾಪಸಾಗಿರುವ ಘಟನೆ ನಡೆದಿದೆ. ತಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ಕೊಟ್ಟು ಅದಕ್ಕೆ ಸಕಲ ಸಿದ್ಧತೆ ನಡೆಸಿದ್ದರು. ‘ಸ್ವ-ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದರು. ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು … Continued

ವಿವಾದದ ನಂತರ ಹೃತಿಕ್ ರೋಷನ್ ಜಾಹೀರಾತಿನ ‘ಮಹಾಕಾಲ ಥಾಲಿ’ ಜಾಹೀರಾತಿಗಾಗಿ ಕ್ಷಮೆಯಾಚಿಸಿದ ಝೊಮಾಟೊ

ನವದೆಹಲಿ: ಮಧ್ಯಪ್ರದೇಶದ ಉಜ್ಜಯನಿಯ ಶಿವನ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನದ ಅರ್ಚಕರು, ಝೊಮಾಟೊ ಕಂಪನಿಯ ಜಾಹೀರಾತೊಂದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದ ಒಂದು ದಿನದ ನಂತರ, ಅದಕ್ಕಾಗಿ ಕ್ಷಮೆಯಾಚಿಸಿದೆ. ಝೊಮಾಟೊ ಜಾಹೀರಾತಿನಲ್ಲಿ, ಹೃತಿಕ್ ರೋಷನ್ ಅವರು ಉಜ್ಜಯಿನಿಯಲ್ಲಿ ಥಾಲಿ (ಆಹಾರ ತಟ್ಟೆ) ತಿನ್ನಬೇಕೆಂದು ಅನಿಸಿತು, ಆದ್ದರಿಂದ ತಾನು ಅದನ್ನು ‘ಮಹಾಕಾಲ’ದಿಂದ … Continued

ಆಜಾದ್ ಆಘಾತದ ನಂತರ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ಹಿಮಾಚಲ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ

ನವದೆಹಲಿ: ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಆನಂದ್ ಶರ್ಮಾ ಅವರು ತಮ್ಮ ಆತ್ಮಗೌರವವನ್ನು ಚೌಕಾಶಿಗೆ ಒಳಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ … Continued

ಗ್ರೆನೇಡ್ ಉಡಾಯಿಸಬಲ್ಲ ಶೂಟ್‌ ಮಾಡುವ ಸಾಮರ್ಥ್ಯವಿರುವ ನಿಂಜಾ ವೇಷದ ರೋಬೋಟ್ ಡಾಗ್ ಅನಾವರಣಗೊಳಿಸಿದ ರಷ್ಯಾ | ವೀಕ್ಷಿಸಿ

ರಷ್ಯಾದ ವಾರ್ಷಿಕ ಆರ್ಮಿ-ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಎಕ್ಸ್‌ಪೋ-2022ರಲ್ಲಿ ಸೋಮವಾರ ಪ್ರದರ್ಶಿಸಲಾದ ಎಂಟಿ-ಟ್ಯಾಂಕ್ ರಾಕೆಟ್ ಲಾಂಚರ್ ಅನ್ನು ಅದರ ಬೆನ್ನಿನಲ್ಲಿ ಕಟ್ಟಿಕೊಂಡಿರುವ ರೋಬೋಟ್ ನಾಯಿ ಎಲ್ಲರ ಗಮನ ಸೆಳೆದಿದೆ. ನಿಂಜಾ ಉಡುಗೆಯಲ್ಲಿ ರಷ್ಯಾದ ರೋಬೋಟ್ ನಾಯಿಯ ಪ್ರದರ್ಶನದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನಿಖಾ ಮಾಧ್ಯಮದ ಪ್ರಕಾರ, ಚೀನೀ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಗ್ರಾಹಕ-ದರ್ಜೆಯ Go1 ರೋಬೋಟಿಕ್ … Continued

ಭಾರತದಲ್ಲಿ ‘ಟೊಮೇಟೊ ಜ್ವರ’ದ ಬಗ್ಗೆ ಎಚ್ಚರಿಸಿದ ಲ್ಯಾನ್ಸೆಟ್ ವರದಿ: ಅದು ಮಕ್ಕಳಿಗೆ ಹೆಚ್ಚಾಗಿ ಬಾಧಿಸುತ್ತದೆ

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಹೊಸ ರೋಗದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ‘ಟೊಮೇಟೊ ಜ್ವರ’ ಎಂದು ಇದನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ, ಇದು ಹೊಸ ರೀತಿಯ ಕೈ, ಕಾಲು ಮತ್ತು ಬಾಯಿ ರೋಗವಾಗಿದ್ದು, ಕೇರಳ ಮತ್ತು ಒಡಿಶಾದಲ್ಲಿ ಪ್ರಕರಣಗಳು ಕಂಡುಬಂದಿವೆ. ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್ ಪ್ರಕಾರ, ಕೇರಳದ ಕೊಲ್ಲಂನಲ್ಲಿ ಮೇ 6 ರಂದು ‘ಟೊಮ್ಯಾಟೊ ಜ್ವರ’ ಪ್ರಕರಣಗಳು … Continued

ಬ್ಯಾಂಕಿಂಗ್​ ಕ್ಷೇತ್ರದಲ್ಲಿ 6,432 ಹುದ್ದೆಗಳು ಖಾಲಿ: ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಬ್ಯಾಂಕ್‌ಗಳ ನೇಮಕಾತಿ ಸಂಬಂಧ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection) ಅರ್ಜಿ ಆಹ್ವಾನಿಸಿದ್ದು, 6432 ಪ್ರೊಬೇಷನರಿ ಆಫೀಸರ್ ಮ್ಯಾನೇಜ್‌ಮೆಂಟ್ ಟ್ರೈನಿಗಳ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 22 ಆಗಿದೆ. ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಈ … Continued

₹500 ಕೋಟಿ ಸುಲಿಗೆ ದಂಧೆ ಬಯಲಿಗೆ; ಪೊಲೀಸರ ಬಲೆಗೆ ಬಿದ್ದ 22 ಆರೋಪಿಗಳು, 100 ಸಾಲದ ಅಪ್ಲಿಕೇಶನ್‌ಗಳ ಬಳಕೆ, ಚೀನಾ ಪ್ರಜೆಗಳೂ ಭಾಗಿ

ನವದೆಹಲಿ: ಚೀನಾ ಪ್ರಜೆಗಳು ನಡೆಸುತ್ತಿದ್ದ ₹ 500 ಕೋಟಿ ತ್ವರಿತ ಸಾಲ ಮತ್ತು ಸುಲಿಗೆ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ದೇಶಾದ್ಯಂತ 22 ಜನರನ್ನು ಬಂಧಿಸಲಾಗಿದೆ. ಈ ದಂಧೆಯು 100ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯಲು ಬಳಸಲಾಗುತ್ತಿತ್ತು, ನಂತರ ಅದನ್ನು ಚೀನಾ ಮತ್ತು ಹಾಂಗ್‌ಕಾಂಗ್ ಮೂಲದ ಸರ್ವರ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು … Continued

ಕೋರ್ಟ್‌ಗೆ ಪೊಲೀಸರು ಕರೆತಂದಿದ್ದ ಕೊಲೆ ಪ್ರಕರಣದ ಆರೋಪಿ ಯುವತಿ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ…!

ಧಾರವಾಡ : ಕೊಲೆ ಪ್ರಕರಣದ ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಆರೋಪಿಯೊಬ್ಬರು ಸಮೀಪದ ಸತ್ತೂರಿನ ಲಾಡ್ಜ್‌ ಒಂದರಲ್ಲಿ ಯುವತಿ ಜೊತೆಗಿದ್ದ ಘಟನೆ ನಡೆದಿದೆ. ನಂತರ ಲಾಡ್ಡ್ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿ ಬಚ್ಚಾ ಖಾನ್‌ ಎಂಬಾತನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. … Continued