“ಮಾರ್ವೆಲ್ ಆಫ್ ಇಂಜಿನಿಯರಿಂಗ್” : ಭಾರತದ 1ನೇ ಎಂಟು ಪಥದ ದ್ವಾರಕಾ ಎಕ್ಸ್ಪ್ರೆಸ್ವೇ ಪರಿಚಯಿಸಿದ ಸಚಿವ ನಿತಿನ್ ಗಡ್ಕರಿ | ವೀಕ್ಷಿಸಿ
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು X ನಲ್ಲಿ ಹೊಸದಾಗಿ ನಿರ್ಮಿಸಲಾದ ದ್ವಾರಕಾ ಎಕ್ಸ್ಪ್ರೆಸ್ವೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರತದ ಮೊದಲ ಎಂಟು-ಲೇನ್ ಎಲಿವೇಟೆಡ್ ಎಕ್ಸ್ಪ್ರೆಸ್ವೇ ಅನ್ನು ವೀಡಿಯೊದಲ್ಲಿ ಅನಾವರಣಗೊಳಿಸಲಾಗಿದೆ. ನಿತಿನ್ ಗಡ್ಕರಿ ಅವರು “ಮಾರ್ವೆಲ್ ಆಫ್ ಇಂಜಿನಿಯರಿಂಗ್: ದ್ವಾರಕಾ ಎಕ್ಸ್ಪ್ರೆಸ್ವೇ! ಎ ಸ್ಟೇಟ್-ಆಫ್-ದಿ-ಆರ್ಟ್ ಜರ್ನಿ ಇನ್ ದ ಫ್ಯೂಚರ್” ಎಂಬ ಶೀರ್ಷಿಕೆಯೊಂದಿಗೆ ಈ … Continued