ದೇಶದಲ್ಲಿ ೧೧,೦೩೯ ಜನರಿಗೆ ಕೊರೋನಾ ಪಾಸಿಟಿವ್, ೧೧೦ ಸಾವು
ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,039 ಹೊಸ ಕೊರೋನಾ ವೈರಸ್ಪ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ಪ್ಯಾನ್-ಇಂಡಿಯಾ ಒಟ್ಟಾರೆ ಪ್ರಕರಣ 1,07,77, 284 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮೂಕವಾಗುತ್ತಿದ್ದು, ದೇಶದಲ್ಲಿ ಒಟ್ಟಾರೆ 1,60,057 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ. ಈ … Continued