ಗುಜರಾತ್ ಪುರಸಭೆ ಚುನಾವಣೆ: ೬ರಲ್ಲೂ ಬಿಜೆಪಿ ಜಯ, ಸೂರತ್ನಲ್ಲಿ ಪ್ರತಿಪಕ್ಷವಾಗಿ ಎಎಪಿ
ಎಲ್ಲಾ ಆರು ಗುಜರಾತ್ ಪುರಸಭೆಗಳಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿಂಡಿದೆ. ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯದಲ್ಲಿ ತನ್ನ ಮೊದಲ ಸ್ಪರ್ಧೆಯಲ್ಲಿ 27 ಸ್ಥಾನಗಳನ್ನು ಗೆದ್ದಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಿದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್-ಮುಸ್ಲೀಮೀನ್, ಏಳು ಸ್ಥಾನಗಳನ್ನು ಗೆದ್ದಿದೆ, ಅವುಗಳನ್ನು ಕಾಂಗ್ರೆಸ್ನಿಂದ ವಶಪಡಿಸಿಕೊಂಡಿದೆ. ಕಾಂಗ್ರೆಸ್ ನಿಂದ. ಫೆಬ್ರವರಿ 21 ರಂದು ಅಹಮದಾಬಾದ್, ಸೂರತ್, … Continued