ಏಪ್ರಿಲ್ 2 ರಿಂದ ಭಾರತ, ಚೀನಾ ಸರಕುಗಳ ಮೇಲೆ ಪ್ರತಿ ಸುಂಕ ; ಅಮೆರಿಕ ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅಮೆರಿಕನ್ನರಿಗೆ ಅನ್ಯಾಯವಾಗುವ ವ್ಯಾಪಾರ ನೀತಿಗಳನ್ನು ಜಾರಿಗೆ ತಂದಿದ್ದಕ್ಕಾಗಿ” ಭಾರತ ಸೇರಿದಂತೆ ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆಮದುಗಳ ಮೇಲಿನ ಟ್ರಂಪ್ ಅವರು ಹೊಸದಾಗಿ ವಿಧಿಸಿರುವ 25% ಸುಂಕಗಳು ಜಾರಿಗೆ ಬಂದ … Continued