ಐಷಾರಾಮಿ ಕಾರುಗಳಿದ್ದರೂ ರಕ್ತಸ್ರಾವವಾಗುತ್ತಿದ್ದ ನಟ ಸೈಫ್ ಅಲಿ ಖಾನ್‌ ರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ….

ಮುಂಬೈ: ಚಾಕು ಚಾಕು ಇರಿತದಿಂದ ಆರು ಕಡೆ ಗಾಯವಾಗಿ ಭಾರೀ ರಕ್ತಸ್ರಾವವಾಗುತ್ತಿದ್ದ ನಟ ಸೈಫ್ ಅಲಿ ಖಾನ್ ಅವರನ್ನು ಅವರ ಹಿರಿಯ ಮಗ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಕಾರು ಲಭ್ಯವಿಲ್ಲದ ಕಾರಣ ಗಾಯಗೊಂಡು ರಕ್ತ ಸೋರಿಕೆಯಾಗುತ್ತಿದ್ದ ತಂದೆಯನ್ನು ಇಬ್ರಾಹಿಂ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. … Continued

ನಟ ಸೈಫ್ ಅಲಿಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಮೊದಲೇ ಮನೆಯೊಳಗೆ ಅಡಗಿಕೊಂಡಿದ್ದನೆ…?!

ಮುಂಬೈ: ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕು ದಾಳಿ ನಡೆಯುವ ಎರಡು ಗಂಟೆಗಳ ಮೊದಲು ಸೈಫ್ ಅಲಿಖಾನ್ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾರೊಬ್ಬರೂ ಆವರಣಕ್ಕೆ ಪ್ರವೇಶಿಸುವುದು ಕಂಡುಬಂದಿಲ್ಲ, ಅಂದರೆ ನಟನ ಮೇಲೆ ದಾಳಿ ಮಾಡಿದವರು ಮೊದಲೇ ಕಟ್ಟಡಕ್ಕೆ ಪ್ರವೇಶಿಸಿ ಕಾಯುತ್ತಿದ್ದಿರಬಹುದೇನೋ ಎಂದು ಪೊಲೀಸ್‌ ಮೂಲಗಳು ಉಲ್ಲೇಖಿಸಿದ ವರದಿಯೊಂದು ಹೇಳಿದೆ. ವರದಿ ಪ್ರಕಾರ, … Continued

ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ: ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು

ಮುಂಬೈ : ಖ್ಯಾತ ಬಾಲಿವುಡ್‌ ನಟ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳನೊಬ್ಬ ಚಾಕು ಹಾಕಿದ್ದಾನೆ ಎಂದು ವರದಿಯಾಗಿದೆ, ಮನೆಯೊಳಗೆ ನುಗ್ಗಿದ ಕಳ್ಳನನ್ನು ತಡೆಯುವ ವೇಳೆ ಕಳ್ಳ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ನಟ ಸೈಫ್ ಅಲಿ ಖಾನ್‌ಗೆ ಅನೇಕ ಇರಿತದ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಲೀಲಾವತಿ … Continued

ವೀಡಿಯೊ : ಕಡಲತೀರದಲ್ಲಿ ಸಿಲುಕಿಕೊಂಡಿದ್ದ ಐಷಾರಾಮಿ ಸ್ಪೋರ್ಟ್ಸ್ ಫೆರಾರಿ ಕಾರನ್ನು ಹೊರಕ್ಕೆ ಎಳೆಯಲು ಎತ್ತಿನ ಗಾಡಿಯೇ ಬೇಕಾಯ್ತು..!

ಮುಂಬೈ: ರೇವದಂಡ ಕಡಲತೀರದಲ್ಲಿ ಫೆರಾರಿ ಕಾರನ್ನು ಚಲಾಯಿಸಿ ಪ್ರವಾಸಿಗರ ಜೀವಕ್ಕೆ ಅಪಾಯ ತಂದಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಫೆರಾರಿ ಮರಳಿನಲ್ಲಿ ಸಿಲುಕಿದ ನಂತರ ಎತ್ತಿನ ಬಂಡಿ ಅದನ್ನು ಹೊರಕ್ಕೆ ಎಳೆದುಕೊಂಡು ಹೋಗುವ ವೀಡಿಯೊ ವೈರಲ್ ಆದ ನಂತರ ರಾಯಗಢ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 28ರಂದು, ಬೆಳಿಗ್ಗೆ ಫೆರಾರಿ ನೋಂದಣಿ ಸಂಖ್ಯೆ … Continued

ಖ್ಯಾತ ನಟಿಯ ಕಾರು ಹರಿದು ಕಾರ್ಮಿಕ ಸಾವು; ಚಾಲಕನಿಗೆ ಗಾಯ

ಮುಂಬೈ: ಮುಂಬೈನ ಕಂಡಿವಿಲಿಯಲ್ಲಿ ಜನಪ್ರಿಯ ಮರಾಠಿ ನಟಿಯೊಬ್ಬರ ಮಾಲೀಕತ್ವದ ಕಾರು ಹರಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಟಿ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರು ಚಾಲಕ ಹಾಗೂ ನಟಿಗೆ ಗಾಯಗಳಾಗಿವೆ. ನಟಿ ಊರ್ಮಿಳಾ ಕೊಠಾರೆ ಅಕಾ ಊರ್ಮಿಳಾ ಕಾನೇಟ್ಕರ್ ಶುಕ್ರವಾರ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ … Continued

ವೀಡಿಯೊ..| ಮುಂಬೈ ಬಳಿ 6 ವರ್ಷದ ಮಗುವಿನ ಮೇಲೆ ಚಲಿಸಿದ ಕಾರು ; ಪವಾಡಸದೃಶ ರೀತಿಯಲ್ಲಿ ಪಾರಾದ ಮಗು..!

ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್‌ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಸಾಯಿ … Continued

ಬಾಸ್‌ ಜೊತೆ ಮಲಗಲು ನಿರಾಕರಿಸಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಗಂಡ..!

ಮುಂಬೈ: ಬಾಸ್‍ ಜೊತೆ ಮಲಗಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್(Talaq Case) ನೀಡಿದ ವಿದ್ಯಮಾನ ವರದಿಯಾಗಿದೆ. ಆರೋಪಿ ಪತಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದು, ಈತನ ವಿರುದ್ಧ ಮುಂಬೈನ ಕಲ್ಯಾಣ ಪ್ರಕರಣ ದಾಖಲಾಗಿದೆ. 45 ವರ್ಷದ ವ್ಯಕ್ತಿಯೊಬ್ಬ ತನ್ನ ಎರಡನೇ 28 ವರ್ಷದ ಪತ್ನಿಗೆ ಪಾರ್ಟಿಯಲ್ಲಿ ತನ್ನ ಬಾಸ್‍ನೊಂದಿಗೆ ಮಲಗಲು ಸೂಚಿಸಿದ್ದಾನೆ, ಆದರೆ ಆಕೆ ನಿರಾಕರಿಸಿದ್ದಾಳೆ … Continued

ವೀಡಿಯೊ…| ಪ್ರಯಾಣಿಕರಿದ್ದ ಬೋಟ್‌ ಗೆ ನೌಕಾ ಪಡೆ ಸ್ಪೀಡ್‌ ಬೋಟ್ ಡಿಕ್ಕಿ ; 13 ಪ್ರಯಾಣಿಕರು ಸಾವು

ಮುಂಬೈ: ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ನಡೆದ ಬೋಟ್‌ ಅಪಘಾತದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈಯ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾ (Iconic Gateway of India)ದಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನೀಲ್‌ ಕಮಲ್‌ ಹೆಸರಿನ ಬೋಟ್‌ಗೆ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ … Continued

ಅಶ್ಲೀಲ ವೀಡಿಯೊ ಪ್ರಕರಣ: ಉದ್ಯಮಿ ರಾಜ ಕುಂದ್ರಾ ಮನೆ ಮೇಲೆ ಇ.ಡಿ.ದಾಳಿ

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ (Raj Kundra) ಮನೆ ಸೇರಿದಂತೆ ಹಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ED Raid ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಅಶ್ಲೀಲ ವೀಡಿಯೊ ರೆಕಾರ್ಡಿಂಗ್‌ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇ.ಡಿ. ಅಧಿಕಾರಿಗಳು ಮುಂಬೈನ ಕುಂದ್ರಾ ಅವರ … Continued

ಮಾಂಸಾಹಾರ ಬಿಡುವಂತೆ ಒತ್ತಾಯಿಸಿದ ಪ್ರಿಯಕರ ; ಏರ್ ಇಂಡಿಯಾದ ಮಹಿಳಾ ಪೈಲಟ್ ಆತ್ಮಹತ್ಯೆ

ಮುಂಬೈ: 25 ವರ್ಷದ ಏರ್ ಇಂಡಿಯಾದ ಮಹಿಳಾ ಪೈಲಟ್ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಅಂಧೇರಿಯ ಮರೋಲ್ ಪ್ರದೇಶದ ಕನಕಿಯಾ ರೈನ್‌ಫಾರೆಸ್ಟ್ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ಮಹಿಳಾ ಪೈಲಟ್‌ ಸೃಷ್ಟಿ ತುಲಿ ಅವರ ಶವವು ಪತ್ತೆಯಾಗಿದೆ. ಅವರು … Continued