ಮುಂಬೈ ಮೂಲದ ಮಾಡೆಲ್-ನಟಿಯ ಅಕ್ರಮ ಬಂಧನ ; ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು

ಅಮರಾವತಿ : ಮುಂಬೈ ಮೂಲದ ಮಾಡೆಲ್ ಹಾಗೂ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಮಾನತುಗೊಂಡ ಆಂಧ್ರಪ್ರದೇಶದ ಮೂವರು ಐಪಿಎಸ್ ಅಧಿಕಾರಿಗಳಲ್ಲಿ ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ಒಬ್ಬರು ಮತ್ತು … Continued

ಆಘಾತಕಾರಿ ವೀಡಿಯೊ | ಕೌಟುಂಬಿಕ ಕಲಹಕ್ಕೆ ರಸ್ತೆ ರಂಪಾಟ : ಮಗು ಜತೆ ಮಹಿಳೆ ಕುಳಿತಿದ್ದ ಕಾರಿಗೆ ತನ್ನ ಕಾರಿನಿಂದ 2 ಸಲ ಡಿಕ್ಕಿ ಹೊಡೆದ ವ್ಯಕ್ತಿ ; ನಾಲ್ವರಿಗೆ ಗಾಯ

ಮುಂಬೈ : ಕೌಟುಂಬಿಕ ಕಲಹದ ಕಾರಣಕ್ಕೆ ಕಾರು ಚಾಲಕನೊಬ್ಬ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆಸಿದ ಘಟನೆಯಲ್ಲಿ ನಾಲ್ವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಘಟನೆ ಥಾಣೆ ಜಿಲ್ಲೆಯ ಅಂಬರನಾಥ್-ಬದ್ಲಾಪುರ ರಸ್ತೆಯಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಕಪ್ಪು ಬಣ್ಣದ ಎಸ್‌ಯುವಿ ಜನನಿಬಿಡ … Continued

ವೀಡಿಯೊ | ಮುಂಬೈ ಅಟಲ್ ಸೇತುವೆಯಿಂದ ಜಿಗಿಯಲು ಯತ್ನಿಸಿದ ಮಹಿಳೆ ; ಕ್ಯಾಬ್‌ ಚಾಲಕ- ಪೊಲೀಸರು ರಕ್ಷಿಸಿದ ವೀಡಿಯೊ ವೈರಲ್‌

ಮುಂಬೈ : ಮುಂಬೈನ ಅಟಲ್ ಸೇತು ಸೇತುವೆಯ ಮೇಲೆ ‘ಶಂಕಿತ’ ಆತ್ಮಹತ್ಯೆ ಯತ್ನದ ಘಟನೆಯಲ್ಲಿ, 56 ವರ್ಷದ ಮಹಿಳೆಯೊಬ್ಬರನ್ನು ನ್ಹವಾ ಶೇವಾ ಘಟಕದ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಸಿಬ್ಬಂದಿ ರಕ್ಷಿಸಿದ್ದಾರೆ. ಮುಲುಂದದ ನಿವಾಸಿಯಾದ ರೀಮಾ ಪಟೇಲ್ ಎಂದು ಗುರುತಿಸಲಾದ ಮಹಿಳೆ ಮುಲುಂದನಿಂದ ಕ್ಯಾಬ್ ಬಾಡಿಗೆಗೆ ಪಡೆದಿದ್ದರು ಎಂದು ಹೇಳಲಾಗಿದೆ. ಅಟಲ್ ಸೇತು ಸೇತುವೆ ಎಂದೂ … Continued

ಅಸಾಮಾನ್ಯ ಪ್ರಕರಣ : ತನ್ನ ಮೈ ಮೇಲೆ 22 ಸಂಭಾವ್ಯ ಶತ್ರುಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ ಕೊಲೆಯಾದ ವ್ಯಕ್ತಿ…!

ಮುಂಬೈ: ಇಲ್ಲಿನ ಸ್ಪಾವೊಂದರಲ್ಲಿ ಹತ್ಯೆಗೀಡಾದ ಹಿಸ್ಟರಿ ಶೀಟರ್ ಒಬ್ಬ ತನಗೆ ತೊಂದರೆ ಮಾಡಬಹುದಾದ ಸಂಭಾವ್ಯ 22 ಶತ್ರುಗಳ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಅಧಿಕಾರಿಗಳು ಹತ್ಯೆಗೀಡಾದ ವ್ಯಕ್ತಿಯು ತನ್ನ ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ 22 ವ್ಯಕ್ತಿಗಳ ಹೆಸರಿನಿಂದಲೇ ಹಂತಕರ ಬಗ್ಗೆ ತಮ್ಮ ಆರಂಭಿಕ ಸುಳಿವು ಪಡೆದಿದ್ದಾರೆ. … Continued

ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ: ಗೆಳತಿಗೆ 40 ಬಾರಿ ಕರೆ ಮಾಡಿದ್ದ ಆರೋಪಿ ಮಿಹಿರ್‌ ಶಾ; ಪೊಲೀಸರು

ಮುಂಬೈ:ಕೆಲವೇ ದಿನಗಳ ಹಿಂದೆ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಮಿಹಿರ್‌ ಶಾ ಅಪಘಾತವಾದ ಬಳಿಕ ತನ್ನ ಗೆಳತಿಗೆ 40 ಸಲ ಮೊಬೈಲ್‌ ಕರೆ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಮಿಹಿರ್‌ ಶಾ ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ ಶಾ ಅವರ ಪುತ್ರ. ಈ ಘಟನೆಯ ಬಳಿಕ ರಾಜೇಶ … Continued

ಮುಂಬೈ ಹಿಟ್ & ರನ್ ಪ್ರಕರಣ : ಶಿವಸೇನೆ ಉಪನಾಯಕ ಸ್ಥಾನದಿಂದ ಆರೋಪಿಯ ತಂದೆ ವಜಾ

ಮುಂಬೈ: ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ, ಪ್ರಕರಣದ ಪ್ರಮುಖ ಆರೋಪಿ ಮಿಹಿರ್‌ ಶಾ ತಂದೆ ರಾಜೇಶ ಶಾ ಅವರನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಉಪನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ. ಪಕ್ಷದ ಮುಖ್ಯಸ್ಥ ಏಕನಾಥ ಶಿಂಧೆ ಅವರ ಸೂಚನೆ ಮೇರೆಗೆ ರಾಜೇಶ ಶಾ ಅವರನ್ನು ಉಪನಾಯಕ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು … Continued

ಮುಂಬೈನಲ್ಲಿ 6 ತಾಸಿನಲ್ಲಿ 30 ಸೆಂ.ಮೀ.ಗೂ ಅಧಿಕ ಮಳೆ : ರೈಲು ಸೇವೆಗಳಿಗೆ ತೊಂದರೆ, ಶಾಲಾ- ಕಾಲೇಜುಗಳು ಬಂದ್‌, 65 ಜನರ ರಕ್ಷಣೆ

ಮುಂಬೈ: ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ವ್ಯಾಪಕವಾದ ಪ್ರದೇಶ ಜಲಾವೃತವಾಗಿದ್ದು, ಉಪನಗರ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಸೋಮವಾರ ನಸುಕಿನ 1 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗಿನ ಆರು ಗಂಟೆಗಳ ಅವಧಿಯಲ್ಲಿ ಮುಂಬೈ ನಗರದ ಕೆಲವು ಪ್ರದೇಶಗಳಲ್ಲಿ 30 ಸೆಂ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ … Continued

ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆಕೆಯನ್ನು ಕಾಪಾಡಿದ ಬೀದಿ ನಾಯಿ…!

ಮುಂಬೈ : ಮುಂಬೈನ ವಸಾಯಿಯ ತುಂಗರೇಶ್ವರ ಗಲ್ಲಿಯಲ್ಲಿ ವ್ಯಕ್ತಿಯೊಬ್ಬ 32 ವರ್ಷದ ಅಕೌಂಟೆಂಟ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಬೀದಿ ನಾಯಿಯೊಂದು ಮಹಿಳೆಯ ರಕ್ಷಣೆಗೆ ಬಂದಿದ್ದು, ಬೀದಿ ನಾಯಿ ಬೊಗಳಿ ವ್ಯಕ್ತಿಯನ್ನು ಹೆದರಿಸಿ ಓಡಿಸಿ ಮಹಿಳೆಯನ್ನು ಪಾರು ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ ಎಂದು ವರದಿಯಾಗಿದೆ. ಆಪಾದಿತ ದಾಳಿಕೋರ ಸುಮಾರು ಏಳು ಅಡಿ ಎತ್ತರದ ಸಂದೀಪ ಖೋತ್ … Continued

ಬಾಲಿವುಡ್‌ ಹಿರಿಯ ನಟ-ಸಂಸದ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು

ಮುಂಬೈ : ಬಾಲಿವುಡ್‌ ಹಿರಿಯ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪುತ್ರ ಲವ್ ಸಿನ್ಹಾ ಅವರು ಭಾನುವಾರ ಬಹಿರಂಗಪಡಿಸಿದ್ದಾರೆ. ಶಾಟ್ ಗನ್ ಎಂದು ಕರೆಯಲ್ಪಡುವ ನಟ ಕಳೆದ ಎರಡು ದಿನಗಳಿಂದ ಜ್ವರ ಮತ್ತು ದುರ್ಬಲತೆಯಿಂದ ಬಳಲುತ್ತಿದ್ದರು, ಈ ಕಾರಣದಿಂದಾಗಿ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಜುಲೈ 15ರಿಂದ ಮುಂಬೈ- ಹುಬ್ಬಳ್ಳಿ- ಮುಂಬೈ ಇಂಡಿಗೋ ವಿಮಾನ ಸೇವೆ ಪುನಾರಂಭ

ಹುಬ್ಬಳ್ಳಿ: ಮುಂಬೈ- ಹುಬ್ಬಳ್ಳಿ- ಮುಂಬೈ ((Mumbai-Hubballi-Mumbai) ಮಧ್ಯೆ ಇಂಡಿಗೋ 6ಇ (Indigo 6e) ವಿಮಾನಯಾನ ಸೇವೆ ಜುಲೈ 15ರಿಂದ ಪುನಾರಂಭಗೊಳ್ಳಲಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಇಂಡಿಗೋ 6ಇ … Continued