ವೀಡಿಯೊ | ನಂಬಲಸಾಧ್ಯ ; ರಾಮ್-ರಾಮ್ ಎನ್ನುವ ಮಾಲೀಕನ ಅನುಕರಿಸಿ ರಾಮ್ ರಾಮ್ ಎಂದು ಹೇಳುವ ನಾಯಿ…!? ವೀಡಿಯೊ ವೈರಲ್
ಸೈಬೀರಿಯನ್ ಹಸ್ಕಿಯ ವಿಶಿಷ್ಟ ಪ್ರತಿಭೆ ಜನರ ಹೃದಯವನ್ನು ಗೆದ್ದಿದೆ. ಅದರ ಮಾಲೀಕ ಸೂಚನೆ ನೀಡಿದಾಗ ಅದು ರಾಮ್ ರಾಮ್ ಎಂದು ಹೇಳಿದಂತೆ ಭಾಸುವಾಗುವ ವೀಡಿಯೊವೊಂದು ವೈರಲ್ ಆಗಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಹಸ್ಕಿ ತನ್ನ ಮಾಲೀಕ ರಾಮ್-ರಾಮ್ ಎಂದು ಹೇಳಿದಾಗ ಪ್ರತಿಯಾಗಿ ರಾಮ್-ರಾಮ್ ಎಂದು ಹೇಳಿಂದತೆ ಭಾಸವಾಗುತ್ತದೆ. ವೀಡಿಯೊದ ಆರಂಭದಲ್ಲಿ, ಕ್ಯಾಮೆರಾದ ಹಿಂದಿನ ವ್ಯಕ್ತಿಯೊಬ್ಬರು ನಾಯಿಯನ್ನು … Continued