ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣ : ಚೀನಾದ ಸರಕುಗಳ ಮೇಲೆ 245%ರಷ್ಟು ಸುಂಕ ಹೆಚ್ಚಿಸಿದ ಅಮೆರಿಕ
ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಂಡಿದ್ದು, ಚೀನಾದ ಕ್ರಮಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಆಡಳಿತವು ತನ್ನ ಇತ್ತೀಚಿನ ಕ್ರಮದಲ್ಲಿ, ಚೀನಾದ ಆಮದುಗಳ ಮೇಲೆ 245% ವರೆಗಿನ ಹೊಸ ಸುಂಕವನ್ನು ಘೋಷಿಸಿದೆ. ಮಂಗಳವಾರ ತಡರಾತ್ರಿ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ ಶೀಟ್ನಲ್ಲಿ ಈ ನಿರ್ಧಾರ ಬಂದಿದೆ. ” ತನ್ನ ಹೇಳಿಕೆಯಲ್ಲಿ, ಚೀನಾ ತೆಗೆದುಕೊಂಡ … Continued