ಮುಂಬೈ..| ಪಾಕಿಸ್ತಾನಕ್ಕೆ ತೆರಳುತ್ತಿದ್ದ ಚೀನಾದ ಹಡಗು ತಡೆದ ಭಾರತದ ಭದ್ರತಾ ಅಧಿಕಾರಿಗಳು : ಅಧಿಕಾರಿಗಳಿಗೆ ಸಿಕ್ಕಿದ್ದೇನು ಗೊತ್ತೆ..?

ಮುಂಬೈ : ಚೀನಾದಿಂದ ಪಾಕಿಸ್ತಾನದ ಕರಾಚಿಗೆ ಭಾರೀ ಸರಕು ಹೊತ್ತು ಹೊರಟಿದ್ದ ಹಡಗನ್ನು ಭಾರತದ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮುಂಬೈನ ನ್ಹಾವಾ ಶೇವಾ ಬಂದರಿನಲ್ಲಿ ವಶಕ್ಕೆ ಪಡೆದಿದ್ದಾರೆ.ಈ ಹಡಗು ಪಾಕಿಸ್ತಾನಕ್ಕೆ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸಬಹುದಾದ ಸರಕು ಹೊಂದಿರುವ ಅನುಮಾನದ ಮೇರೆಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇರೆಗೆ ಮಾಲ್ಟಾ … Continued

ಲೋಕಸಭೆ ಚುನಾವಣೆ : ಬಿಜೆಪಿಯ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ವಾರಣಾಸಿಯಿಂದ ಮೋದಿ ಕಣಕ್ಕೆ, ಸುಷ್ಮಾ ಸ್ವರಾಜ್‌ ಪುತ್ರಿಗೆ ಟಿಕೆಟ್‌

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭಾರೀ ತಯಾರಿ ನಡೆಸಿರುವ ಬಿಜೆಪಿ ಇಂದು, ಮಂಗಳವಾರ (ಮಾರ್ಚ್‌ 2) ಪಕ್ಷದ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಲೋಕಸಭೆಗೆ ಚುನಾವಣಾ ಘೋಷಣೆ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ಲೋಕಸಭೆ … Continued

ಗೌತಮ ಗಂಭೀರ ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ ಮತ್ತೊಬ್ಬ ಬಿಜೆಪಿ ಸಂಸದ

ನವದೆಹಲಿ: ಬಿಜೆಪಿ ಸಂಸದ ಜಯಂತ ಸಿನ್ಹಾ ಅವರನ್ನು ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಪಕ್ಷಕ್ಕೆ ಕೇಳಿಕೊಂಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಪಕ್ಷದ ಮತ್ತೊಬ್ಬ ನಾಯಕ ಗೌತಮ ಗಂಭೀರ ಅವರು ಚುನಾವಣಾ ರಾಜಕೀಯದಿಂದ ನಿರ್ಗಮಿಸುವ ಸುಳಿವು ನೀಡಿದ ಕೆಲವೇ ಗಂಟೆಗಳ ನಂತರ ಜಯಂತ ಸಿನ್ಹಾ ಅವರ ಘೋಷಣೆ ಹೊರಬಿದ್ದಿದೆ.ಇಬ್ಬರೂ ಸಂಸದರು … Continued

ಕೌಟುಂಬಿಕ ಕಲಹ: ನಾಲ್ವರು ಸಹೋದರರಿಗೆ 20,000 ಕೋಟಿ ರೂ. ನೀಡುವಂತೆ ಭಾರತೀಯ ಉದ್ಯಮಿಗೆ ನ್ಯಾಯಾಲಯ ಆದೇಶ : ಏನಿದು ಪ್ರಕರಣ..?

ಅಮೆರಿಕದಲ್ಲಿ ಐವರು ಭಾರತೀಯ ಮೂಲದ ಸಹೋದರರನ್ನು ಒಳಗೊಂಡ ಕೌಟಿಂಬಿಕ ಉದ್ಯಮ ಪಾಲುದಾರಿಕೆಯ ವ್ಯವಹಾರದ ಸುದೀರ್ಘ ಕಾನೂನು ಹೋರಾಟದಲ್ಲಿ ನ್ಯಾಯಾಧೀಶರು ನಾಲ್ವರು ಸಹೋದರರಿಗೆ ಮತ್ತೋರ್ವ ಸಹೋದರ ಭಾರಿ ಬಹು-ಶತಕೋಟಿ ಡಾಲರ್ ಹಾನಿಯ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ. 21 ವರ್ಷಗಳಷ್ಟು ಹಳೆಯದಾದ ಆಸ್ತಿ ವಿವಾದದಲ್ಲಿ ಈ ತೀರ್ಪು ಬಂದಿದ್ದು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉದ್ಯಮಿ ಹರೇಶ ಜೋಗನಿ … Continued

ʼಸುದೀಪ ಬ್ಯಾನರ್ಜಿಯನ್ನು ಬಂಧಿಸಿ…ಸಿಬಿಐ, ಇಡಿ ತನಿಖೆ ನಡೆಸಿʼ : ತಮ್ಮದೇ ಪಕ್ಷದ ಸಂಸದನ ಬಂಧನಕ್ಕೆ ಒತ್ತಾಯಿಸಿದ ಟಿಎಂಸಿ ನಾಯಕ…!

ಕೋಲ್ಕತ್ತಾ : ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮದೇ ಪಕ್ಷದ ಸಂಸದ ಸುದೀಪ ಬ್ಯಾನರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ತನಿಖೆ ನಡೆಸಬೇಕು ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷದ ಮಾಜಿ ವಕ್ತಾರ ಕುನಾಲ ಘೋಷ್ ಶನಿವಾರ ಒತ್ತಾಯಿಸಿದ್ದಾರೆ. X ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಸಂಸದ ಸುದೀಪ ಬ್ಯಾನರ್ಜಿ ಬ್ಯಾಂಕ್ … Continued

ರಾಜಕೀಯ ತೊರೆಯುವ ನಿರ್ಧಾರ ಪ್ರಕಟಿಸಿದ ಬಿಜೆಪಿ ಸಂಸದ-ಕ್ರಿಕೆಟಿಗ ಗೌತಮ ಗಂಭೀರ

ನವದೆಹಲಿ: ಅಚ್ಚರಿಯ ಘಟನೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ಗೌತಮ ಗಂಭೀರ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಪೂರ್ವ ದೆಹಲಿಯನ್ನು ಪ್ರತಿನಿಧಿಸುವ ಮಾಜಿ ಕ್ರಿಕೆಟಿಗ ಗೌತಮ ಗಂಭೀರ ಅವರು, ತಮ್ಮ ಅನುಯಾಯಿಗಳು ಮತ್ತು ಬೆಂಬಲಿಗರಿಗೆ ಎಕ್ಸ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾವು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ತಾವು ಆಡಿದ ಕ್ರೀಡೆಯಾದ ಕ್ರಿಕೆಟ್‌ನತ್ತ … Continued

ವೀಡಿಯೊ..| ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ : ಬಸ್ಸಿನಲ್ಲಿ ಬಂದವ ಇಡ್ಲಿ ತಿಂದು, ಬಾಂಬ್‌ ಇಟ್ಟು ಹೋದ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ಶನಿವಾರ ಹೊರಬಿದ್ದ ಮತ್ತೊಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ತೀವ್ರ ಸ್ಫೋಟಕ ಸಾಧನವಿದ್ದ ಬ್ಯಾಗ್‌ ಹೊತ್ತುಕೊಂಡು ರೆಸ್ಟೋರೆಂಟ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ. ಶುಕ್ರವಾರ ನಡೆದ ಸ್ಫೋಟದ ನಂತರ 10 ಮಂದಿ ಗಾಯಗೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು 7–8 ತಂಡಗಳನ್ನು ರಚಿಸಿದ್ದಾರೆ. ಶುಕ್ರವಾರ ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್ … Continued

25 ಖಾಸಗಿ ವಲಯದ ತಜ್ಞರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಲು ಯೋಜಿಸಿದ ಮೋದಿ ಸರ್ಕಾರ

ನವದೆಹಲಿ : ಆಡಳಿತವನ್ನು ಇನ್ನಷ್ಟು ಸುಧಾರಿಸಲು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಇಪ್ಪತ್ತೈದು ಖಾಸಗಿ ವಲಯದ ತಜ್ಞರು ಶೀಘ್ರದಲ್ಲೇ ಕೇಂದ್ರದ ಪ್ರಮುಖ ಹುದ್ದೆಗಳಿಗೆ ಸೇರಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ)ಯು ಮೂರು ಜಂಟಿ ಕಾರ್ಯದರ್ಶಿಗಳು ಮತ್ತು 22 ನಿರ್ದೇಶಕರು/ಉಪ ಕಾರ್ಯದರ್ಶಿಗಳನ್ನು ಕೇಂದ್ರ ಸರ್ಕಾರದ … Continued

ಅನಂತ ಅಂಬಾನಿ-ರಾಧಿಕಾ ಮರ್ಚಂಟ್‌ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮ : ಪಾಪ್‌ ಐಕಾನ್‌ ರಿಹಾನ್ನಾ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತಾರಾಷ್ಟ್ರೀಯ ಕಲಾವಿದರ ದಂಡೇ ಆಗಮಿಸುತ್ತಿದ್ದು, ಅವರು ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಭಾರೀ ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪಾಪ್ ಐಕಾನ್ … Continued

ಏಷ್ಯಾದ ಆನೆಗಳು ಸತ್ತ ಮರಿಗಳನ್ನು ವಿಧಿವತ್ತಾಗಿ ಹೂಳುತ್ತವೆ…! ಹೊಸ ಅಧ್ಯಯನದ ವೇಳೆ ಪತ್ತೆ…!!

ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾದ ಆನೆಗಳು, ತಮ್ಮ ಸತ್ತ ಮರಿಗಳನ್ನು ತಮ್ಮ ಸೊಂಡಿಲಿನಿಂದ ದಿನಗಳು ಮತ್ತು ವಾರಗಳವರೆಗೆ ಸಾಗಿಸುವಂತಹ ಭಾವನಾತ್ಮಕ ನಡವಳಿಕೆಗಳನ್ನು ತೋರಿಸುವುದನ್ನು ಬಹಳ ಹಿಂದಿನಿಂದಲೂ ಗಮನಿಸಲಾಗಿದೆ. ಜರ್ನಲ್ ಆಫ್ ಥ್ರೆಟೆನ್ಡ್ ಟ್ಯಾಕ್ಸಾದಲ್ಲಿ ಪ್ರಕಟವಾದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮತ್ತು ಪುಣೆ ಮೂಲದ ಸಂಶೋಧಕ ಆಕಾಶದೀಪ ರಾಯ್ ಅವರ ಇತ್ತೀಚಿನ ಅದ್ಭುತ ಅಧ್ಯಯನದಲ್ಲಿನ ಮಹತ್ವದ ಸಂಗತಿಗಳನ್ನು … Continued