ಅಜ್ಜಿಯ ಸಾವಿನ ಸುದ್ದಿ ತಿಳಿಸಿದ್ರೂ ಅಂತ್ಯಕ್ರಿಯೆಗೆ ತೆರಳಲು ಒಪ್ಪದ ದೀಪ್ಕೆ : ದೆಹಲಿ ಪೊಲೀಸರು ; ಸಿಜೆಪಿ ಆರೋಪಕ್ಕೆ ವಿಡಿಯೊ ಬಿಡುಗಡೆ
ನವದೆಹಲಿ: ಕಸ್ಟಡಿಯಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ ದೀಪ್ಕೆ ಅವರಿಗೆ ಅವರ ಅಜ್ಜಿ ಸಾವಿನ ಸುದ್ದಿಯನ್ನು ತಿಳಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತೆರಳಲು ನೆರವು ನೀಡುವುದಾಗಿ ತಿಳಿಸಿದ್ದೆವು ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಈ ಕುರಿತು ಪೊಲೀಸರು ಅಧಿಕಾರಿಗಳು ದೀಪ್ಕೆ ಅವರಿಗೆ ಮಾಹಿತಿ ನೀಡುತ್ತಿರುವ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಅಕ್ಟೋಬರ್ … Continued