ಸಿಇಒನಿಂದ ಮಗನ ಕೊಲೆ ಪ್ರಕರಣ : ಐದು ವಾರಗಳಿಂದ ಮಗನ ಭೇಟಿಗೆ ಸುಚನಾ ಸೇಠ್‌ ಅವಕಾಶ ನೀಡಿರಲಿಲ್ಲ ; ಪತಿ ಹೇಳಿಕೆ

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರಿಂದ ಬೇರ್ಪಟ್ಟ ಪತಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಶನಿವಾರ ಗೋವಾ ಪೊಲೀಸರಿಗೆ ಹೇಳಿದ್ದಾರೆ. ವೆಂಕಟ ರಾಮನ್ ಅವರು ವಿಚಾರಣೆಯ ಭಾಗವಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಬೆಂಗಳೂರಿನಿಂದ ಮಧ್ಯಾಹ್ನ ಗೋವಾದ … Continued

ವೀಡಿಯೊ…| ಪ್ರಧಾನಿ ಮೋದಿಯಿಂದ ಅಟಲ್ ಸೇತು ಉದ್ಘಾಟನೆ : ಭಾರತದ ಅತಿ ಉದ್ದದ ಸಮುದ್ರ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು….

ಮುಂಬೈ: ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ಸೇತುವೆಗೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. 21.8 ಕಿಮೀ ಉದ್ದ ಮತ್ತು ಆರು ಲೇನ್‌ಗಳನ್ನು ಹೊಂದಿರುವ ಈ ಸೇತುವೆಯನ್ನು … Continued

ಮೇಡಂ ಶಾಂತವಾಗಿದ್ದಳು, ದಾರಿಯುದ್ದಕ್ಕೂ ಒಂದು ಮಾತಾಡಿಲ್ಲ…ಗೂಗಲ್‌ ಮ್ಯಾಪಲ್ಲಿ ಠಾಣೆ ಸರ್ಚ್‌ ಮಾಡಿದೆ : ಸುಚನಾ ಸೇಠ್‌ ಬಗ್ಗೆ ಮಹತ್ವದ ಸಂಗತಿ ಬಿಚ್ಚಿಟ್ಟ ಟ್ಯಾಕ್ಸಿ ಚಾಲಕ

ಗೋವಾ: ತನ್ನ ಮಗನನ್ನು ಹತ್ಯೆಗೈದ ಆರೋಪಿ ಬೆಂಗಳೂರಿನ ಸಿಇಒ ಸುಚನಾ ಸೇಠ್ ಅವಳನ್ನು ಗೋವಾದಿಂದ ಕರ್ನಾಟಕಕ್ಕೆ ಕರೆದೊಯ್ಯದ ಟ್ಯಾಕ್ಸಿ ಚಾಲಕ ತನ್ನ 10 ಗಂಟೆಗಳ ಸುದೀರ್ಘ ಪ್ರಯಾಣದ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಪ್ರಯಾಣದುದ್ದಕ್ಕೂ ಆರೋಪಿ ಸುಚನಾ ಸೇಠ್ ಮೌನವಾಗಿದ್ದಳು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಗೋವಾದ ತನ್ನ ಸರ್ವಿಸ್ ಅಪಾರ್ಟ್‌ಮೆಂಟ್‌ನಿಂದ ಕ್ಯಾಬ್‌ಗೆ ತನ್ನ ‘ತೂಕ’ದ ಬ್ಯಾಗ್ ಅನ್ನು … Continued

‘ಕೋರ್ಟ್ ಆದೇಶವನ್ನು ಸಹಿಸಲು ಸಾಧ್ಯವಿಲ್ಲ’: ಮುದ್ದೆಯಾದ ಟಿಶ್ಯೂ ಪೇಪರ್‌ ನಲ್ಲಿ ಸುಚನಾ ಸೇಠ್ ಬರೆದ “ಬರಹ” ಪತ್ತೆ…!

ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪದಲ್ಲಿ ಬೆಂಗಳೂರಿನ ಸ್ಟಾರ್ಟ್‌ ಅಪ್‌ನ ಸಿಇಒ ಸುಚನಾ ಸೇಠ್ ಅವಳನ್ನು ಬಂಧಿಸಿದ ಕೆಲವು ದಿನಗಳ ನಂತರ, ತನ್ನ ಮಗನ ಕಸ್ಟಡಿಯನ್ನು ತನ್ನ ಗಂಡನಿಗೆ ಕೊಡಲು ಬಯಸುವುದಿಲ್ಲ ಎಂದು ಸೂಚಿಸುವ ಕೈಬರಹದ “ಗುಪ್ತ ಟಿಪ್ಪಣಿ” ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ತನ್ನ ಗಂಡನನ್ನು ಹೋಲುವ ತನ್ನ … Continued

4 ವರ್ಷದ ಮಗನ ಕೊಲೆ ಆರೋಪಿ ಬೆಂಗಳೂರು ಸಿಇಒ ಸಿಕ್ಕಿಬಿದ್ದಿದ್ದು ಹೇಗೆ..? ಈ ಸುಚನಾ ಸೇಠ್ ಯಾರು…? ಕೊಲೆ ಮಾಡಲು ಕಾರಣ ಏನು..?

 ನವದೆಹಲಿ : ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ಅವಳನ್ನು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಗುವಿನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಗೋವಾದಿಂದ ಕ್ಯಾಬ್‌ನಲ್ಲಿ ಬೆಂಗಳೂರಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಚಿತ್ರದುರ್ಗದ ಬಳಿ ಆಕೆ ಸಿಕ್ಕಿಬಿದ್ದಿದ್ದಾಳೆ. ಸುಚನಾ ಸೇಠ್ ಶನಿವಾರ ಉತ್ತರ ಗೋವಾದ … Continued

ದಕ್ಷಿಣ ಗೋವಾದಲ್ಲಿ 10ನೇ ಶತಮಾನದ ಅಪರೂಪದ ಕನ್ನಡ ಶಾಸನ ಪತ್ತೆ…

ಮಂಗಳೂರು : ಗಮನಾರ್ಹವಾದ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರದಲ್ಲಿ, ದಕ್ಷಿಣ ಗೋವಾದ ಕಾಕೋಡಾದಲ್ಲಿರುವ ಮಹಾದೇವ ದೇವಾಲಯದಲ್ಲಿ 10ನೇ ಶತಮಾನದ ಶಾಸನವು ಕಂಡುಬಂದಿದೆ. ಕನ್ನಡ ಹಾಗೂ ಸಂಸ್ಕೃತ ಎರಡರಲ್ಲೂ ಬರೆಯಲಾದ ಶಾಸನವು ಕದಂಬರ ಕಾಲದ ಐತಿಹಾಸಿಕ ಪ್ರಸಂಗದ ಮೇಲೆ ಬೆಳಕು ಚೆಲ್ಲುತ್ತದೆ ಹಾಗೂ ಈ ಪ್ರದೇಶದ ಹಿಂದಿನ ಮೌಲ್ಯಯುತ ಒಳನೋಟಗಳನ್ನು ನೀಡುತ್ತದೆ. ಉಡುಪಿ ಜಿಲ್ಲೆಯ ಮೂಲ್ಕಿಯ ಸುಂದರ ರಾರ … Continued

ವೀಡಿಯೊ..| ಟಾಪ್‌ ಮೇಲೆ ಇಬ್ಬರು ಮಕ್ಕಳು ಮಲಗಿದ್ದಾಗ ಕಾರ್‌ ಚಲಾಯಿಸಿದ ಚಾಲಕ : ಪ್ರಕರಣ ದಾಖಲು

ಪಣಜಿ: ಗೋವಾದಲ್ಲಿ ವ್ಯಕ್ತಿಯೊಬ್ಬರು ಇಬ್ಬರು ಮಕ್ಕಳು ಟಾಪ್‌ ಮೇಲೆ ಮಲಗಿದ್ದ ಎಸ್‌ಯುವಿಯನ್ನು ಚಲಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಗೋವಾದ ಜನಪ್ರಿಯ ಪ್ರವಾಸಿ ತಾಣವಾದ ಪರ್ರಾ ಕೋಕೋನಟ್ ಟ್ರೀ ರಸ್ತೆಯಲ್ಲಿ ಕಪ್ಪು ಮಹೀಂದ್ರಾ ಎಕ್ಸ್‌ಯುವಿ ಚಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಇಬ್ಬರು ಚಿಕ್ಕ ಮಕ್ಕಳು ವಾಹನದ ಮೇಲೆ ಮಲಗಿದ್ದಾರೆ. ಚಲಿಸುತ್ತಿದ್ದ ವಾಹನದ … Continued

ಮುಂಬೈ-ಗೋವಾ ಹೆದ್ದಾರಿಯಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆ | ವೀಡಿಯೊ

ಮುಂಬೈ-ಗೋವಾ ಚತುಷ್ಪಥ ಹೆದ್ದಾರಿಯ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಸೋಮವಾರ ಚಿಪ್ಲುನ್‌ನಲ್ಲಿ ಕುಸಿದು ಬಿದ್ದಿದೆ. ಪಿಲ್ಲರ್ ಕುಸಿದ ಕೆಲವೇ ಕ್ಷಣಗಳಲ್ಲಿ ಮೇಲ್ಸೇತುವೆಯ ಒಂದು ಭಾಗವೂ ಕುಸಿದು ಬಿದ್ದಿದ್ದು, ನಿರ್ಮಾಣ ಸ್ಥಳದಲ್ಲಿ ಬಳಸುತ್ತಿದ್ದ ಕ್ರೇನ್ ಯಂತ್ರಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು … Continued

ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ ಗೋವಾ

ಪಣಜಿ: ಮಹದಾಯಿ ನದಿಯಿಂದ ಕರ್ನಾಟಕವು ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದ ಸಚಿವ ಸಂಪುಟವು ಇಂದು, ಸೋಮವಾರ ನಿರ್ಧರಿಸಿದೆ. ಕಳಸಾ-ಬಂಡೂರಿ ನೀರಿನ ಯೋಜನೆಗೆ ಕರ್ನಾಟಕದ ವಿವರವಾದ ಯೋಜನಾ ವರದಿ(ಡಿಪಿಆರ್‌)ಗೆ ನೀಡಲಾದ ಎನ್‍ಒಸಿಯನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲು … Continued

ತನ್ನ ವಿಕಲಚೇತನ ಮಗಳಿಗೆ ಊಟ ಮಾಡಿಸಲು ಮಾ ರೋಬೋಟ್ ತಯಾರಿಸಿದ ದಿನಗೂಲಿ ಕಾರ್ಮಿಕ..! ಇದು ಧ್ವನಿ ಮೇಲೆ ಕೆಲಸ ಮಾಡುತ್ತದೆ

ಪಣಜಿ: ತಮ್ಮ ವಿಕಲ ಚೇತನ ಮಗಳಿಗೆ ಊಟ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಲ್ಲಿ ಗೋವಾದ ದಿನಗೂಲಿ ಕಾರ್ಮಿಕರೊಬ್ಬರು ಯಾರ ಬೆಂಬಲವೂ ಇಲ್ಲದೇ ಆಹಾರ ನೀಡುವ ರೋಬೋ ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಇವರು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆಯೂ ರೋಬೋ ತಯಾರಿಸಿ ಈ ಸಾಧನೆ ಮಾಡಿರುವುದು ಬಹಳ ವಿಶೇಷವಾಗಿದೆ. ತಾವೇ ತಯಾರಿಸಿ ರೋಬೋಕ್ಕೆ ‘ಮಾ ರೋಬೋಟ್’ ಎಂದು ಅವರು … Continued