ರಾಜಕೋಟ್ ಅಗ್ನಿ ದುರಂತದಲ್ಲಿ ಗೇಮ್ ಝೋನ್ ಸಹ ಮಾಲೀಕನೂ ಸಾವು
ರಾಜಕೋಟ್ : ಗುಜರಾತಿನ ರಾಜಕೋಟ್ ಟಿಆರ್‌ಪಿ ಗೇಮ್ ಝೋನ್ನ ಮಾಲೀಕ ಪ್ರಕಾಶ ಹಿರಾನ್ ಕೂಡ ಅಗ್ನಿ ದುರಂತ(Fire Accident)ದಲ್ಲಿ ಮೃತಪಟ್ಟಿದ್ದಾರೆ. ಗೇಮ್ ಜೋನ್‌ನಲ್ಲಿ ಪತ್ತೆಯಾದ ಅವಶೇಷಗಳಿಂದ ತೆಗೆದ ಡಿಎನ್ಎ ಮಾದರಿಯು ಪ್ರಕಾಶ ಅವರ ತಾಯಿಯ ಡಿಎನ್ಎ ಜತೆ ಹೊಂದಿಕೆಯಾದ ನಂತರ ಅವರ ಮೃತದೇಹವನ್ನು ಗುರುತಿಸಲಾಗಿದೆ. ಬೆಂಕಿ ಅನಾಹುತದಲ್ಲಿ ಸೆರೆಹಿಡಿಯಲಾದ ಸಿಸಿಟಿವಿ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿ ಪ್ರಕಾಶ … Continued