42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿ ಬರಲಾಗದೇ ಒದ್ದಾಡುತ್ತಿದ್ದ ಭಾರತದ ವ್ಯಕ್ತಿ ಕೊನೆಗೂ ಮನೆಗೆ ವಾಪಸ್…! ಆಗಿದ್ದೇನು..?
ನವದೆಹಲಿ: ಕಳೆದ 42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಕೇರಳದಲ್ಲಿರುವ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಗೋಪಾಲನ್ ಚಂದ್ರನ್ ಎಂದು ಎಂಬ ವ್ಯಕ್ತಿ, ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕುತ್ತಾ ಮಧ್ಯಪ್ರಾಚ್ಯ ದೇಶಕ್ಕೆ ತೆರಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ಸಿಲುಕಿಕೊಂಡಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಅನ್ಯಾಯವನ್ನು ಎದುರಿಸುತ್ತಿರುವ ಭಾರತೀಯರ ಪರವಾಗಿ ಹೋರಾಡುವ ನಿವೃತ್ತ … Continued