ವಿಡಿಯೋ | ಶ್ರೀನಗರ ಗಾಲ್ಫ್ ಮೈದಾನಕ್ಕೆ ನುಗ್ಗಿ ಬಾವುಟ ಹೊತ್ತೊಯ್ದ ಕರಡಿಗಳು…!
ಶ್ರೀನಗರ : ಗಾಲ್ಫ್ ಮೈದಾನ ಪ್ರವೇಶಿಸಿದ ಎರಡು ದೈತ್ಯ ಕರಡಿಗಳು, ಕ್ರೀಡಾಂಗಣವನ್ನೇ ತಮ್ಮ ಆಟದ ಮೈದಾನವನ್ನಾಗಿ ಮಾಡಿಕೊಂಡ ವಿಚಿತ್ರ ಹಾಗೂ ತಮಾಷೆಯ ಘಟನೆಯೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಶ್ರೀನಗರದ ವಿಶ್ವಪ್ರಸಿದ್ಧ ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್ (RSGC) ನಲ್ಲಿ ಗಾಲ್ಫ್ ಆಟಗಾರರು ಆಟದಲ್ಲಿ ಮಗ್ನರಾಗಿದ್ದಾಗ, ಅನಿರೀಕ್ಷಿತವಾಗಿ ಎರಡು ಕರಡಿಗಳು ಗಾಲ್ಫ್ ಮೈದಾನದೊಳಗೆ ಪ್ರವೇಶಿಸಿವೆ. ಅಲ್ಲಿ … Continued