ದೇಶದಲ್ಲಿ ಮತ್ತೆ ೧೮ ಸಾವಿರದ ಗಡಿ ದಾಟಿದ ಕೊರೊನಾ..!
ನವದೆಹಲಿ: ದೇಶದಲ್ಲಿ ಬಹುದಿನಗಳ ನಂತರ ಕೊರಿನಾ ಮತ್ತೆ ೧೮ ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಕೊರೊನಾ ೧೦ ಸಾವಿರದ ಗಡಿ ದಾಟಿದ್ದು, ಮತ್ತೆ ಎಚ್ಚರಿಕೆಗಂಟೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,327 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ ಒ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ ಮಹಾಮಾರಿ ವೈರಸ್ಸಿಗೆ … Continued