ವೀಡಿಯೊ..| ಗಾಜಾ ನಗರದ ಬೀದಿಗಳಲ್ಲಿ ಇಸ್ರೇಲಿ ಪಡೆಗಳು-ಹಮಾಸ್‌ ನಡುವೆ ಕಾಳಗ ; ಸಾವಿರಾರು ಮಂದಿ ಪಲಾಯನ : 130 “ಹಮಾಸ್ ಸುರಂಗ” ನಾಶ ಎಂದು ಐಡಿಎಫ್‌

ಗಾಜಾ ನಗರದಲ್ಲಿ ಹಮಾಸ್‌ ಮೇಲೆ ಇಸ್ರೇಲಿ ಪಡೆಗಳು ಬಾಂಬ್ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಸಾವಿರಾರು ಪ್ಯಾಲೆಸ್ತೀನಿಯನ್ನರು ಉತ್ತರ ಗಾಜಾದಿಂದ ಪಲಾಯನ ಮಾಡಿದ್ದಾರೆ.  ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಇಸ್ರೇಲ್ ತನ್ನ ಕದನ ವಿರಾಮಕ್ಕೆ ಒಪ್ಪುವುದಿಲ್ಲ ಎಂದು ಇಸ್ರೇಲ್‌ ಹೇಳಿದೆ. ಇಸ್ರೇಲಿ ಪಡೆಗಳು ಮತ್ತು ಹಮಾಸ್‌ ಗುಂಪಿನ ನಡುವೆ ನಡೆಯುತ್ತಿರುವ ಯುದ್ಧದಿಂದ ತಪ್ಪಿಸಿಕೊಳ್ಳಲು ಸಾವಿರಾರು ನಾಗರಿಕರು ಗಾಜಾದ ದಕ್ಷಿಣಕ್ಕೆ … Continued

ಗಾಜಾ ನಗರದ ಹೃದಯಭಾಗಕ್ಕೆ ಪ್ರವೇಶಿಸಿದ ಇಸ್ರೇಲಿ ಪಡೆಗಳು : ಸುರಂಗಗಳಲ್ಲಿ ಹಮಾಸ್ ಉಗ್ರರಿಗಾಗಿ ಹುಡುಕಾಟ

ತನ್ನ ಪಡೆಗಳು “ಗಾಜಾ ನಗರದ ಹೃದಯ ಭಾಗ”ವನ್ನು ತಲುಪಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ನ ನೆಲದ ಪಡೆಗಳು ಈಗ ಮುತ್ತಿಗೆ ಹಾಕಿದ ಎನ್‌ಕ್ಲೇವ್‌ನ ಕೆಳಗೆ ಹಮಾಸ್ ನಿರ್ಮಿಸಿದ ವಿಶಾಲವಾದ ಸುರಂಗ ಜಾಲವನ್ನು ಪತ್ತೆಹಚ್ಚುತ್ತಿವೆ ಮತ್ತು ನಾಶಪಡಿಸುತ್ತಿವೆ. ಉನ್ನತ ಸೇನಾ ವಕ್ತಾರರು ತಮ್ಮ ಯುದ್ಧ ಇಂಜಿನಿಯರಿಂಗ್ ಕಾರ್ಪ್ಸ್ ನೂರಾರು ಕಿಲೋಮೀಟರ್ಗಳಷ್ಟು ವಿಸ್ತರಿಸಿರುವ ಸುರಂಗ ಜಾಲವನ್ನು ನಾಶಮಾಡಲು ಸ್ಫೋಟಕಗಳನ್ನು … Continued

ಹಮಾಸ್‌ ವಿರುದ್ಧ ಯುದ್ಧದಲ್ಲಿ ʼಮಹತ್ವದ ಹಂತʼ ಸಾಧನೆ; ಗಾಜಾ ನಗರಕ್ಕೆ ಸುತ್ತುವರಿದ ಸೇನೆ, ಗಾಜಾ ಪಟ್ಟಿ ‘ಎರಡು ಭಾಗವಾಗಿ ವಿಭಜನೆ : ಇಸ್ರೇಲಿ ಸೇನೆ

ಇಸ್ರೇಲ್-ಹಮಾಸ್ ಯುದ್ಧವು ಪ್ರಾರಂಭವಾಗಿ ಒಂದು ತಿಂಗಳಾಗಲು ಒಂದು ದಿನ ಬಾಕಿಯಿರುವಾಗ, ಇಸ್ರೇಲ್‌ನ ಮಿಲಿಟರಿ ಗಾಜಾ ನಗರವನ್ನು ಸುತ್ತುವರಿಯಲಾಗಿದ್ದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದೆ ಎಂದು ಘೋಷಿಸಿದೆ. ಏತನ್ಮಧ್ಯೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪ್ಯಾಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ, ನಂತರ ಇರಾಕ್‌ಗೆ ಹಠಾತ್ ಭೇಟಿ ನೀಡಿದ್ದಾರೆ. ಗಾಜಾದಲ್ಲಿ ನಾಲ್ಕು ವಾರಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ … Continued

ಫೈಟರ್ ಜೆಟ್‌ ಬಳಸಿ ಮೂವರು ಹಿರಿಯ ಹಮಾಸ್ ಪ್ರಮುಖರ ಹತ್ಯೆ : ಇಸ್ರೇಲ್

ಟೆಲ್‌ ಅವೀವ್‌ :   ಫೈಟರ್ ಜೆಟ್‌ಗಳು ದರಾಜ್ ಟುಫಾ ಬೆಟಾಲಿಯನ್‌ನಲ್ಲಿ ಮೂವರು ಹಿರಿಯ ಹಮಾಸ್ ಪ್ರಮುಖರನ್ನು ಹೊಡೆದುರುಳಿಸಿವೆ ಎಂದು ಶುಕ್ರವಾರ ಮುಂಜಾನೆ ಇಸ್ರೇಲಿ ಸೇನೆ ಹೇಳಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಇಸ್ರೇಲಿ ಸೇನೆ, ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ಧದ ಆಕ್ರಮಣ ಮತ್ತು ಅಮಾನವೀಯ ದಾಳಿಯಲ್ಲಿ ಈ ಬೆಟಾಲಿಯನ್ ಕಾರ್ಯಕರ್ತರು ಮಹತ್ವದ ಪಾತ್ರ … Continued

‘ನಾನು ನನ್ನ ಕೈಯಿಂದಲೇ 10 ಯಹೂದಿಗಳನ್ನು ಕೊಂದಿದ್ದೇನೆ..: ಪೋಷಕರಿಗೆ ಫೋನ್ ನಲ್ಲಿ ಹೇಳಿಕೊಂಡ ಹಮಾಸ್ ಉಗ್ರನ ಆಡಿಯೊ ಹಂಚಿಕೊಂಡ ಇಸ್ರೇಲಿ ಸೇನೆ

ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) X ನಲ್ಲಿ ಬಿಡುಗಡೆ ಮಾಡಿದ ಫೋನ್ ರೆಕಾರ್ಡಿಂಗ್ ಆಡಿಯೊ ಕ್ಲಿಪ್‌ ಹಮಾಸ್ ಭಯೋತ್ಪಾದಕ ಮತ್ತು ಅವನ ಹೆತ್ತವರ ನಡುವಿನ ಆಘಾತಕಾರಿ ಸಂಭಾಷಣೆಯನ್ನು ಬಹಿರಂಗಪಡಿಸುತ್ತದೆ. ಆಡಿಯೊ ಕ್ಲಿಪ್‌ನಲ್ಲಿ ಹಮಾಸ್‌ ಉಗ್ರ ತಾನು 10 ಯಹೂದಿಗಳನ್ನು “ನನ್ನ ಕೈಯಿಂದಲೇ” ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಮತ್ತು ತಾನು ಹತ್ಯೆ ಮಾಡಿದವರ ಫೋಟೋಗಳನ್ನು ಕಳುಹಿಸುತ್ತೇನೆ ಎಂದು … Continued

ಇಸ್ರೇಲ್-ಹಮಾಸ್‌ ಯುದ್ಧ : ಇಸ್ರೇಲಿ ವೈಮಾನಿಕ ದಾಳಿಯಲ್ಲಿ ʼಹಮಾಸ್ ವೈಮಾನಿಕ ಪಡೆಗಳ ಮುಖ್ಯಸ್ಥʼ ಸಾವು; ಇಸ್ರೇಲ್‌ ಮಿಲಿಟರಿ

ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡ್‌ ನನ್ನು ರಾತ್ರಿಯ ವೈಮಾನಿಕ ದಾಳಿಯಲ್ಲಿ ಕೊಂದಿರುವುದಾಗಿ ಹೇಳಿದೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳ ಪ್ರಕಾರ, ವೈಮಾನಿಕ ದಾಳಿಯ ವೇಳೆ ಹಮಾಸ್‌ನ ವೈಮಾನಿಕ ದಾಳಿಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನು ಕೊಲ್ಲಲ್ಪಟ್ಟಿದ್ದಾನೆ. ಹಮಾಸ್‌ … Continued

ನಮ್ಮ ಭೂ ಸೈನ್ಯದಿಂದ ಗಾಜಾದ ಮೇಲೆ ದಾಳಿ ಆರಂಭ : ಇಸ್ರೇಲಿ ಸೇನೆ

ಜೆರುಸಲೇಂ: ಜನನಿಬಿಡ ಪ್ಯಾಲೆಸ್ತೀನ್ ಪ್ರದೇಶದ ಮೇಲೆ ನಿರೀಕ್ಷಿತ ಭೂ ಆಕ್ರಮಣಕ್ಕಿಂತ ಮುಂಚಿತವಾಗಿ ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಭೂ ಸೈನ್ಯ ಗಾಜಾದ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ತಿಳಿಸಿದೆ. “ಕಳೆದ 24 ಗಂಟೆಗಳಲ್ಲಿ, IDF (ಇಸ್ರೇಲಿ ಮಿಲಿಟರಿ) ಪಡೆಗಳು ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶ ನಾಶಗೊಳಿಸುವ ಪ್ರಯತ್ನ ಪೂರ್ಣಗೊಳಿಸಲು ಗಾಜಾ ಪಟ್ಟಿಯ … Continued

ಗಾಜಾದಲ್ಲಿ ʼಹಮಾಸ್‌ʼ ನ 500 ಕಿಮೀ ಉದ್ದದ ರಹಸ್ಯ ʼಸುರಂಗ ಜಾಲʼಗಳು… ಭೂ ದಾಳಿ ವೇಳೆ ಇಸ್ರೇಲ್‌ ಸೈನ್ಯದ ಮುಂದಿರುವ ಕಠಿಣ ಸವಾಲು…

ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಭೂ ದಾಳಿಗೆ ಇಸ್ರೇಲ್‌ ಸಜ್ಜಾಗುತ್ತಿರುವಾಗ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಗಾಜಾದ ಅಡಿಯಲ್ಲಿ ಹಮಾಸ್‌ ನಿರ್ಮಾಣ ಮಾಡಿರುವ ವ್ಯಾಪಕ ಸುರಂಗ ಜಾಲ. ಭೂ ಆಕ್ರಮಣದಲ್ಲಿ, ಇಸ್ರೇಲ್ ಅದರ ವೈರಿ ಪ್ರಬಲವಾಗಿರುವ ಭೂಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ವ್ಯಾಪಕ ಸುರಂಗಗಳ ಜಾಲವನ್ನು ಹೊಂದಿರುವ ಗಾಜಾದ ಜನನಿಬಿಡ ಪ್ರದೇಶವು ಇಸ್ರೇಲ್‌ನ … Continued

ವೀಡಿಯೊ…| ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೇಲೆ ಬಾಂಬ್‌ ದಾಳಿ : ಅದನ್ನು ಹಮಾಸ್ ತರಬೇತಿ ಶಿಬಿರವಾಗಿ ಬಳಸತ್ತಿತ್ತು ಎಂದ ಇಸ್ರೇಲ್‌

ಗಾಜಾದಲ್ಲಿರುವ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಮೇಲೆ ಬಾಂಬ್‌ ದಾಳಿ ನಡೆಸಿದ ಇಸ್ರೇಲಿ ರಕ್ಷಣಾ ಪಡೆಗಳು (IDF) ಅದನ್ನು ಧೂಳಿನ ಮಟ್ಟಕ್ಕೆ ಇಳಿಸಿದೆ ಎಂದು ಹೇಳಲಾಗಿದೆ. ಅದನ್ನು ” ಹಮಾಸ್‌ ಮಿಲಿಟರಿ ಗುಪ್ತಚರ ಕಾರ್ಯಕರ್ತರಿಗೆ ತರಬೇತಿ ಶಿಬಿರವಾಗಿ ಬಳಸುತ್ತಿದ್ದಾರೆ” ಎಂದು ಇಸ್ರೇಲ್‌ ಹೇಳಿದೆ. ಸ್ವಲ್ಪ ಸಮಯದ ಹಿಂದೆ, IDF ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಯ … Continued

ಗಾಜಾ ಪಟ್ಟಿಯ ಸುತ್ತಲೂ 1500 ಹಮಾಸ್ ಉಗ್ರರ ಶವಗಳು ಪತ್ತೆ: ಇಸ್ರೇಲ್ ಸೇನೆ ಹೇಳಿಕೆ

ಇಸ್ರೇಲ್‌ನಲ್ಲಿ ಗಾಜಾ ಪಟ್ಟಿಯ ಸುತ್ತಮುತ್ತ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ ಎಂದು ಇಸ್ರೇಲಿ ಸೇನೆ ಮಂಗಳವಾರ ತಿಳಿಸಿದೆ. ಹಾಗೂ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ವೈಮಾನಿಕ ದಾಳಿಯೊಂದಿಗೆ ಹೊಡೆದುರುಳಿಸಲಾಗಿದೆ ಎಂದು ಹೇಳಿದೆ. “ಗಾಜಾ ಪಟ್ಟಿಯ ಸುತ್ತ ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ” ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ … Continued