ಮೋಡದಿಂದ ಆವೃತವಾದ ರಾತ್ರಿ ಆಕಾಶದ ನಂಬಲಾಗದ ಅದ್ಭುತ ನೋಟದ ವೀಡಿಯೊ ವೈರಲ್ | ವೀಕ್ಷಿಸಿ

ವಿಮಾನವೊಂದು ಲ್ಯಾಂಡಿಂಗ್‌ ಮಾಡುವಾಗ ರಾತ್ರಿಯ ಆಕಾಶದ ಮೋಡಿಮಾಡುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನ್ಯೂಸ್‌ವೀಕ್ ಪ್ರಕಾರ, ಈ ವಿಮಾನದ ಲ್ಯಾಂಡಿಂಗ್ ಟರ್ಕಿಯಲ್ಲಿ ನಡೆಯಿತು ಮತ್ತು ಕ್ಲಿಪ್ ಅನ್ನು ಮೂಲತಃ ಪೈಲಟ್ ಬೆಡ್ರೆಟಿನ್ ಸಾಗ್ಡಿಕ್ ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಇದನ್ನು X ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು … Continued

ವೀಡಿಯೊ | ಗಾಜಾದಲ್ಲಿ ಹಮಾಸ್ ಸುರಂಗದೊಳಗೆ 5 ಒತ್ತೆಯಾಳುಗಳ ಶವಗಳು ಪತ್ತೆ: ಇಸ್ರೇಲ್

ಹಮಾಸ್‌ ವಶದಲ್ಲಿದ್ದ ಐವರು ಒತ್ತೆಯಾಳುಗಳ ಮೃತದೇಹಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲಿ ಸೇನೆ ಭಾನುವಾರ ತಿಳಿಸಿದೆ. ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಭಾನುವಾರ ಮೂರು ಮೃತದೇಹಗಳನ್ನು ಪತ್ತೆಹಚ್ಚಿದ ನಂತರ ಗಾಜಾ ನಗರದಲ್ಲಿ ಹಮಾಸ್ ಸುರಂಗ ಜಾಲವನ್ನು ತೋರಿಸುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ. “ಕೇಂದ್ರೀಕೃತ ಗುಪ್ತಚರ ಪ್ರಯತ್ನದಲ್ಲಿ, ಐಡಿಎಫ್ (IDF) ಪಡೆಗಳು ಅಕ್ಟೋಬರ್ 7 ರ ಹತ್ಯಾಕಾಂಡದ ಸಮಯದಲ್ಲಿ … Continued

ಅಮೆರಿಕದಲ್ಲಿ ಹಿಂದೂ ದೇವಾಲಯ ವಿರೂಪ: ಭಾರತದ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ : ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರಮುಖ ಹಿಂದೂ ದೇವಾಲಯವನ್ನು ಖಲಿಸ್ತಾನ್ ಪರ ಘೋಷಣೆಗಳು ಮತ್ತು ಭಾರತ ವಿರೋಧಿ ಗೀಚುಬರಹ ಬರೆದು ವಿರೂಪಗೊಳಿಸಿದ ಕುರಿತು ಭಾರತ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಹಿಂದೂ-ಅಮೆರಿಕನ್ ಫೌಂಡೇಶನ್‌ನಿಂದ X (ಹಿಂದೆ ಟ್ವಿಟರ್) ಚಿತ್ರಗಳನ್ನು ಹಂಚಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ. ಫೋಟೋಗಳು ನೆವಾರ್ಕ್‌ನ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯ ಗೋಡೆಗಳ ಮೇಲೆ ಭಾರತ … Continued

ದಕ್ಷಿಣ ಗಾಜಾದಲ್ಲಿ ಇಸ್ರೇಲ್ ದಾಳಿಯಲ್ಲಿ ಒಂದೇ ಕುಟುಂಬದ 76 ಸದಸ್ಯರು ಸಾವು

ಇಸ್ರೇಲಿ ವೈಮಾನಿಕ ದಾಳಿಯು ವಿಸ್ತೃತ ಕುಟುಂಬದ 76 ಸದಸ್ಯರನ್ನು ಕೊಂದಿದೆ ಎಂದು ರಕ್ಷಣಾ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಮುಖ್ಯಸ್ಥರು ಗಾಜಾದಲ್ಲಿ ಎಲ್ಲಿಯೂ ಸುರಕ್ಷಿತವಾಗಿಲ್ಲ ಮತ್ತು ಇಸ್ರೇಲಿನ ಆಕ್ರಮಣವು ಮಾನವೀಯ ನೆರವು ನೀಡಲು “ಬೃಹತ್ ಅಡೆತಡೆಗಳನ್ನು” ಸೃಷ್ಟಿಸುತ್ತಿದೆ ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ. ಗಾಜಾ ನಗರದ ಕಟ್ಟಡವೊಂದರ ಮೇಲೆ ಶುಕ್ರವಾರದ ದಾಳಿಯು ಇಸ್ರೇಲ್-ಹಮಾಸ್ ಯುದ್ಧದ ಅತ್ಯಂತ ಮಾರಣಾಂತಿಕವಾಗಿದೆ, … Continued

ಬರಪೀಡಿತ ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನದಲ್ಲಿ ಕನಿಷ್ಠ 100 ಆನೆಗಳು ಸಾವು

ತೀವ್ರ ಬರಗಾಲದಿಂದಾಗಿ ಜಿಂಬಾಬ್ವೆಯ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚಿನ ವಾರಗಳಲ್ಲಿ ಕನಿಷ್ಠ 100 ಆನೆಗಳು ಸಾವಿಗೀಡಾಗಿವೆ. ಇದು ಹವಾಮಾನ ಬದಲಾವಣೆ ಮತ್ತು ಎಲ್ ನಿನೋ ಹವಾಮಾನ ವಿದ್ಯಮಾನದ ಪರಿಣಾಮ ಎಂದು ವನ್ಯಜೀವಿ ಅಧಿಕಾರಿಗಳು ಮತ್ತು ಸಂರಕ್ಷಣಾ ಗುಂಪುಗಳು ಹೇಳಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಕ್ಷಿಣ ಆಫ್ರಿಕಾದ ರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯ ಕೊರತೆ … Continued

ಅಯ್ಯೋ ಶಿವನೆ…| ʼಕುಲದೇವತೆಗಳುʼ ಎಂದು ಡೈನೋಸರ್ ಮೊಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು…!

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ನಿವಾಸಿಗಳು ತಮಗೆ ದೊರೆತ ಕಲ್ಲಿನ ಚೆಂಡುಗಳಂತೆ ಕಾಣುವ ವಸ್ತುಗಳನ್ನು “ಕುಲದೇವತೆಗಳು” ಎಂದು ಪೂಜಿಸುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಅದು ಡೈನೋಸಾರ್ ಮೊಟ್ಟೆಗ ಪಳೆಯುಳಿಕೆಗಳು ಎಂದು ಕಂಡುಬಂದಿದೆ…! “ಕುಲದೇವತೆಗಳು” ತಮ್ಮ ಕೃಷಿಭೂಮಿ ಮತ್ತು ಜಾನುವಾರುಗಳನ್ನು ಕಷ್ಟ ಮತ್ತು ದುರದೃಷ್ಟಗಳಿಂದ ರಕ್ಷಿಸುತ್ತಾರೆ ಎಂಬ ನಂಬಿಕೆಯಂತೆ, ಧಾರ್‌ನ ಪದಲ್ಯದಲ್ಲಿ ಗ್ರಾಮಸ್ಥರು ಕೃಷಿ ಮಾಡುವಾಗ ಸಿಕ್ಕ … Continued

ಪ್ರೇಗ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವು

ಪ್ರೇಗ್: ಪ್ರೇಗ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಬಂದೂಕುಧಾರಿಯೊಬ್ಬ 15 ಜನರನ್ನು ಕೊಂದಿದ್ದಾನೆ ಮತ್ತು ಡಜನ್‌ಗಟ್ಟಲೆ ಜನರನ್ನು ಗಾಯಗೊಳಿಸಿದ್ದಾನೆ. ಪೊಲೀಸರು ಆತನನ್ನು ಸಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಕ್ ನಗರದ ಐತಿಹಾಸಿಕ ಕೇಂದ್ರದಲ್ಲಿ ಹಿಂಸಾಚಾರವು ಭೀತಿಗೆ ಕಾರಣವಾಯಿತು. 14ನೇ ಶತಮಾನದ ಚಾರ್ಲ್ಸ್ ಸೇತುವೆಯಂತಹ ಪ್ರಮುಖ ಪ್ರವಾಸಿ ತಾಣಗಳ ಬಳಿ ಇರುವ ಚಾರ್ಲ್ಸ್ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಆರ್ಟ್ಸ್‌ನಲ್ಲಿ ಗುಂಡಿನ … Continued

ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷ ಹುದ್ದೆ ಅಲಂಕರಿಸಲು ಅನರ್ಹ ಎಂದು ತೀರ್ಪು ನೀಡಿದ ಕೊಲೊರಾಡೋ ಕೋರ್ಟ್

ವಾಷಿಂಗ್ಟನ್: ಜನವರಿ 6, 2021 ರಂದು ಅಮೆರಿಕದ ಕ್ಯಾಪಿಟಲ್ ಹಿಲ್‌ ಮೇಲೆ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ಕೊಲೊರಾಡೋ ಸುಪ್ರೀಂ ಕೋರ್ಟ್ ಮಂಗಳವಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮುಂದಿನ ವರ್ಷ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದಿಂದ ಅನರ್ಹಗೊಳಿಸಿದೆ. “ದಂಗೆ ಅಥವಾ ಬಂಡಾಯ” ದಲ್ಲಿ ತೊಡಗಿರುವ ಅಧಿಕಾರಿಗಳು … Continued

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲು : ವಿಷ ಪ್ರಾಶನ ?

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ದಾವೂದ್ ಇಬ್ರಾಹಿಂ ವಿಷಾಹಾರ ಸೇವಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವರದಿಗಳು ಹೊರಬಿದ್ದಿವೆ, ಆದರೆ ಆತನ ಸಹಾಯಕರು ಹಂಚಿಕೊಂಡ ಮಾಹಿತಿಯ ಪ್ರಕಾರ ಅದರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ದಾವೂದ್ ಇಬ್ರಾಹಿಂ ಎರಡು ದಿನಗಳ … Continued

ವೀಡಿಯೊ…: ಗಾಜಾದ ನೆಲದೊಳಗೆ ಹಮಾಸ್ ನಿರ್ಮಿಸಿದ 4 ಕಿಮೀ ಉದ್ದದ ದೊಡ್ಡ ಸುರಂಗದ ಜಾಲ ಪತ್ತೆ ಮಾಡಿದ ಇಸ್ರೇಲ್ ಸೇನೆ | ವೀಕ್ಷಿಸಿ

ಎರೆಜ್ (ಪ್ಯಾಲೆಸ್ತೀನಿಯನ್ ಪ್ರಾಂತ್ಯ) : ಗಡಿಯಿಂದ ಕೆಲವೇ ನೂರು ಮೀಟರ್‌ಗಳಷ್ಟು ದೂರದಲ್ಲಿರುವ ಗಾಜಾ ಪಟ್ಟಿಯಲ್ಲಿ ಇದುವರೆಗಿನ ಅತಿದೊಡ್ಡ ಹಮಾಸ್ ಸುರಂಗವನ್ನು ಪತ್ತೆ ಮಾಡಿರುವುದಾಗಿ ಇಸ್ರೇಲಿ ಸೇನೆ ಭಾನುವಾರ ಹೇಳಿದೆ. ಅದರ ಗಾತ್ರವು ಚಿಕ್ಕ ವಾಹನಗಳು ಸುರಂಗದೊಳಗೆ ಪ್ರಯಾಣಿಸಲು ಸಾಧ್ಯವಾಗುವಷ್ಟು ದೊಡ್ಡಿದೆ ಎಂದು ಎಎಫ್‌ಪಿ (AFP) ಛಾಯಾಗ್ರಾಹಕರೊಬ್ಬರು ವರದಿ ಮಾಡಿದರು. ಈ ಭೂಗತ ಸುರಂಗ ಮಾರ್ಗವು ವಿಶಾಲವಾದ … Continued