ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ … Continued

ವೀಡಿಯೊ…| ವಂಡರ್‌ ನಾಯಿ : ಚಿರತೆ ಜೊತೆಗಿನ ಬೀದಿ ಹೋರಾಟದಲ್ಲಿ ಚಿರತೆಯನ್ನೇ 300 ಮೀಟರ್ ಎಳೆದೊಯ್ದ ಈ ಬೀದಿ ನಾಯಿ…!

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೀದಿ ನಾಯಿ ಮತ್ತು ಚಿರತೆ ಮುಖಾಮುಖಿ ಹೋರಾಟದಲ್ಲಿ ಬೀದಿ ನಾಯಿಯು ಚಿರತೆಯನ್ನು ‘ಸೋಲಿಸಿ’ 300 ಮೀಟರ್‌ಗಳಷ್ಟು ದೂರು ಎಳೆದುಕೊಂಡು ಹೋಗಿದ್ದು, ಈ ವೀಡಿಯೊ ಈಗ ಭಾರಿ ವೈರಲ್‌ ಆಗಿದೆ. ಈ ಪ್ರಸಂಗವು ನಾಸಿಕದ ನಿಫಾಡ್‌ನಲ್ಲಿ ನಡೆದಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ವಾರದ ಆರಂಭದಲ್ಲಿ ಚಿರತೆ ಆ ಪ್ರದೇಶಕ್ಕೆ ದಾರಿ ತಪ್ಪಿ ಬಂದಿದ್ದಾಗ … Continued

ವೀಡಿಯೊ : ಅಕ್ವೇರಿಯಂನಲ್ಲಿ ಮತ್ಸ್ಯಕನ್ಯೆಯಾಗಿ ನರ್ತಿಸುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಬೃಹತ್ ಮೀನು…!

ಚೀನಾದ ಅಕ್ವೇರಿಯಂನಲ್ಲಿ ಯುವ ಮತ್ಸ್ಯಕನ್ಯೆಯ ಮೇಲೆ ದೈತ್ಯ ಮೀನು ದಾಳಿ ಮಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ದಕ್ಷಿಣ ಚೀನಾದ ಕ್ಸಿಶುವಾಂಗ್ಬನ್ನಾ ಪ್ರಿಮಿಟಿವ್ ಫಾರೆಸ್ಟ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಕ್ಲಿಪ್ ರಷ್ಯಾದ ಪ್ರದರ್ಶಕಿ ಮಾಶಾ, ಮತ್ಸ್ಯಕನ್ಯೆಯಂತೆ ವೇಷ ಧರಿಸಿ, ಅಕ್ವೇರಿಯಂ ತೊಟ್ಟಿಯಲ್ಲಿ ಈಜುವುದನ್ನು ತೋರಿಸುತ್ತದೆ. ಆಕೆ ಈಜುತ್ತಿದ್ದಾಗ, ಮೀನು ತನ್ನ ಸುತ್ತಲೂ ಈಜುತ್ತಿದ್ದಾಗ … Continued

ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ…!

ನಾಲ್ಕು ದಶಕಗಳ ನಂತರ ಕಾಣಿಸಿಕೊಂಡ ಭೀಕರ ಬರಗಾಲದ ನಂತರ ತೀವ್ರ ಹಸಿವಿನಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರವನ್ನು ನೀಡಲು ಜಿಂಬಾಬ್ವೆ ತನ್ನ ದೇಶದ 200 ಆನೆಗಳನ್ನು ಸಾಯಿಸಲು ಯೋಜಿಸಿದೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಲ್ ನಿನೊ-ಪ್ರೇರಿತ ಭೀಕರ ಬರಗಾಲವು ಆಫ್ರಿಕಾದ ದಕ್ಷಿಣದ ದೇಶಗಳ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಮತ್ತು ಈ ಪ್ರದೇಶದಾದ್ಯಂತ ಆಹಾರದ ಕೊರತೆಯನ್ನು … Continued

ಸಿಂಹವೂ ಅಲ್ಲ, ಹುಲಿಯೂ ಅಲ್ಲ : ಈ ಪುಟ್ಟ ಪ್ರಾಣಿಯೇ ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ…!

ಹುಲಿಗಳು ಮತ್ತು ಸಿಂಹಗಳಂತಹ ಪರಭಕ್ಷಕಗಳು ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಮತ್ತು ನಿರ್ಭೀತ ಪ್ರಾಣಿಗಳು ಎಂಬುದು ಜನರಲ್ಲಿ ಒಂದು ಸಾಮಾನ್ಯ ಊಹೆಯಾಗಿದೆ. ಆದರೆ, ಸಿಂಹ ಅಥವಾ ಹುಲಿಗಳ ಮೇಲೆ ದಾಳಿ ಮಾಡಲೂ ಹಿಂಜರಿಯದ ಮತ್ತೊಂದು ಪ್ರಾಣಿ ಜೇನು ಬ್ಯಾಡ್ಜರ್. ಇದು ಪ್ರಪಂಚದ ಅತ್ಯಂತ ನಿರ್ಭೀತ ಪ್ರಾಣಿ ಎಂಬ ಖ್ಯಾತಿ ಗಳಿಸಿದೆ. ಅದರ ಸಣ್ಣ ಗಾತ್ರದ ಹೊರತಾಗಿಯೂ, ಈ … Continued