ಬೆಚ್ಚಿಬೀಳಿಸುವ ವೀಡಿಯೊ | ಇನ್‌ಸ್ಟಾಗ್ರಾಂನಲ್ಲಿ ಜಗಳ…ರಸ್ತೆಯಲ್ಲಿ ಹೊಡೆದಾಟ ; ನಂತರ ಕೋಪದಲ್ಲಿ ಯುವಕನಿಗೆ ವಾಹನ ಗುದ್ದಿಸಿ ಪರಾರಿ
ನವದೆಹಲಿ : ಕೋಪದಿಂದ ಮಹೀಂದ್ರಾ ಥಾರ್ ಎಸ್‌ಯುವಿ ಚಲಾಯಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಯುವಕನೊಬ್ಬನಿಗೆ ಡಿಕ್ಕಿ ಹೊಡೆದ ನಂತರ ಆತ ರಸ್ತೆಬದಿಯ ಚರಂಡಿಗೆ ಹಾರಿಬಿದ್ದ ಘಟನೆ ನಡೆದಿದೆ. ನೋಯ್ಡಾದ ಸೆಕ್ಟರ್ 53 ರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಈ ಕೃತ್ಯದ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಹಿಂಸಾಚಾರದ … Continued