ಪಾಕಿಸ್ತಾನ ರೈಲು ಅಪಹರಣ: ಎಲ್ಲ ಒತ್ತೆಯಾಳುಗಳ ಬಿಡುಗಡೆ ; 33 ಬಿಎಲ್‌ಎ ಬಂಡುಕೋರರ ಹತ್ಯೆ, ; 28 ಯೋಧರು ಸಾವು

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿ 212 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲಾ ಬಲೂಚ್ ದಂಗೆಕೋರರು ಕೊಲ್ಲಲ್ಪಟ್ಟಿದ್ದಾರೆ ಮತ್ತು ದಿನವಿಡೀ ತೀವ್ರವಾದ ಮಿಲಿಟರಿ ಕಾರ್ಯಾಚರಣೆಯ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಸಂಜೆ ತಿಳಿಸಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಯಿಂದ ಇಪ್ಪತ್ತೊಂದು ಪ್ರಯಾಣಿಕರು (ರಜೆ … Continued

ಪಾಕಿಸ್ತಾನದಲ್ಲಿ ಹೈಜಾಕ್ ಮಾಡಿದ ರೈಲಿನಿಂದ 150 ಒತ್ತೆಯಾಳುಗಳ ರಕ್ಷಣೆ ; 27 ಬಂಡುಕೋರರ ಹತ್ಯೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರದೇಶದಲ್ಲಿ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಸಶಸ್ತ್ರ ಬಂಡುಕೋರರು ಅಪಹರಿಸಿದ ನಂತರ ಈವರೆಗೆ 150 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ. ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ … Continued

ಪಾಕಿಸ್ತಾನದಲ್ಲಿ ರೈಲನ್ನು ಹೈಜಾಕ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ ; ಒತ್ತೆಯಾಳುಗಳಾಗಿ 182 ಜನರು ; 20 ಸೈನಿಕರು ಸಾವು

ನವದೆಹಲಿ: ನವದೆಹಲಿ: ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಮಂಗಳವಾರ ಪೇಶಾವರಕ್ಕೆ ಹೋಗುವ ರೈಲಿನ ಮೇಲೆ ದಾಳಿ ಮಾಡಿ ರೈಲನ್ನೇ ಹೈಜಾಕ್‌ ಮಾಡಿದ್ದಾರೆ. ಅವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 182 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡದ್ದಾರೆ ಎಂದು ವರದಿಯಾಗಿದೆ. 20 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳಿವೆ. ಒಂದು ಹೇಳಿಕೆಯಲ್ಲಿ, … Continued

ಮಾನ್ಯ ವೀಸಾ ಇದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕನ ಗಡೀಪಾರು ಮಾಡಿದ ಅಮೆರಿಕ

ಅಮೆರಿಕದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಜುಗರವಾಗಿದ್ದು, ಮಾನ್ಯವಾದ ವೀಸಾ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ದಿ ನ್ಯೂಸ್ ವರದಿ ಮಾಡಿದೆ. ತುರ್ಕಮೆನಿಸ್ತಾನಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಕೆ.ಕೆ. ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ ಅಮೆರಿಕ ವಲಸೆ ಇಲಾಖೆ ಅವರನ್ನು ತಡೆದಿದೆ ಮತ್ತು … Continued

ಕ್ರಿಕೆಟ್‌ | ಬ್ಯಾಟಿಂಗ್ ಸಮಯದಲ್ಲಿ ನಿದ್ದೆ ಮಾಡಿ ಔಟಾದ ಪಾಕಿಸ್ತಾನ ಆಟಗಾರ..!

ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಗಾದ ವಿಲಕ್ಷಣ ಘಟನೆಯಲ್ಲಿ, ಪಾಕಿಸ್ತಾನದ ಬ್ಯಾಟರ್ ಸೌದ್ ಶಕೀಲ್ ಪಂದ್ಯದ ವೇಳೆ ನಿದ್ರಿಸಿ ಔಟಾಗಿದ್ದಾರೆ….!ಇವರು ಈ ರೀತಿ ಔಟಾದ ಪಾಕಿಸ್ತಾನದ ಮೊದಲ ಆಟಗಾರರಾಗಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಯಾದ ಅಧ್ಯಕ್ಷರ ಟ್ರೋಫಿ ಫೈನಲ್‌ನಲ್ಲಿ ಈ ಅಸಾಮಾನ್ಯ ವಿದ್ಯಮಾನ ನಡೆದಿದೆ. ವರದಿಗಳ ಪ್ರಕಾರ, ಶಕೀಲ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ನಿದ್ರಿಸಿದ್ದರು, ಅವರು … Continued

ವೀಡಿಯೊ…| ಚಾಂಪಿಯನ್ಸ್ ಟ್ರೋಫಿ 2025 : ಭಾರತದ ಧ್ವಜವನ್ನು ಬೀಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಅಭಿಮಾನಿಯೊಬ್ಬನ ಕಾಲರ್‌ ಹಿಡಿದು ಎಳೆದಾಡಿದ್ರಾ ..?

ವೈರಲ್ ಆಗಿರುವ ವಿಡಿಯೋದಲ್ಲಿ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿದ್ದ ಅಭಿಮಾನಿಯೊಬ್ಬನನ್ನು ಪಾಕಿಸ್ತಾನ ಅಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆಯ ನಿಖರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವೀಡಿಯೊದಲ್ಲಿ, ಇಬ್ಬರು ಅಧಿಕಾರಿಗಳು ಧ್ವಜವನ್ನು ಕಸಿದುಕೊಂಡು ಅಭಿಮಾನಿ ಕಾಲರ್‌ ಹಿಡಿದುಕೊಂಡು ಎಳೆದಾಡುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದು ಕ್ರೀಡಾಂಗಣದ ಹೊರಗೆ ಥಳಿಸಿದ್ದಾರೆ ಎಂದು ವರದಿಗಳು … Continued

ಚಾಂಪಿಯನ್ಸ್ ಟ್ರೋಫಿ 2025 : ಆತಿಥೇಯ ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ ; ಸೆಮಿಫೈನಲ್‌ ಪ್ರವೇಶಿಸಿದ ಭಾರತ, ನ್ಯೂಜಿಲೆಂಡ್

ನವದೆಹಲಿ: ಸೋಮವಾರ (ಫೆಬ್ರವರಿ 24) ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್‌ಗೆ ಪ್ರವೇಶಿಸಿದೆ ಮತ್ತು ಹಾಲಿ ಚಾಂಪಿಯನ್‌ ಪಾಕಿಸ್ತಾನವು ಟೂರ್ನಿಯಿಂದ ಹೊರಬಿದ್ದಿದೆ. 29 ವರ್ಷಗಳ ನಂತರ ತವರಿನಲ್ಲಿ ನಡೆದ ಮೊದಲ ಐಸಿಸಿ (ICC) ಟೂರ್ನಮೆಂಟ್‌ನಲ್ಲಿ ಹಾಲಿ ಚಾಂಪಿಯನ್‌ ಪಾಕಿಸ್ತಾನವು … Continued

ವೀಡಿಯೊ | ಸ್ಟೇಡಿಯಂನಲ್ಲಿ ಕುಳಿತು 22 ಪಂಡಿತರು ʼಮಾಟಮಂತ್ರʼ ಮಾಡಿದ್ದಕ್ಕೆ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸೋಲಾಯ್ತಂತೆ ; ಹೀಗೆಂದ ಪಾಕ್‌ ಮಾಧ್ಯಮ-ವೀಕ್ಷಿಸಿ

ಹೈ-ವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಸೋಲನುಭವಿಸಿದ ನಂತರ ತಂಡದ ಅಭಿಮಾನಿಗಳು ಮತ್ತು ಮಾಧ್ಯಮಗಳು ಸೇರಿದಂತೆ ಬೆಂಬಲಿಗರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೈರಲ್ ಆಗಿರುವ ಪಾಕಿಸ್ತಾನಿ ಟಿವಿ ಚರ್ಚೆಯ ವಿಲಕ್ಷಣ ಹಾಗೂ ಹಾಸ್ಯಾಸ್ಪದ ಆರೋಪಗಳನ್ನೂ ಮಾಡಲಾಗಿದೆ. ಟಿವಿ ಚರ್ಚೆ ವೇಳೆ ಪ್ಯಾನೆಲಿಸ್ಟ್‌ಗಳಲ್ಲಿ ಒಬ್ಬರು ಭಾರತವು 22 ಪಂಡಿತರನ್ನು … Continued

ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್‌ಗೆ ತಲುಪಲು ಅವಕಾಶವಿದೆಯೇ..? ಅದು ಹೇಗೆ..?

ಭಾನುವಾರ (ಫೆಬ್ರವರಿ 23) ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ರ ಎ ಗುಂಪಿನ ಪಂದ್ಯದಲ್ಲಿ ಭಾರತದ ಎದುರು ಸೋತ ನಂತರ ಪಾಕಿಸ್ತಾನದ ಸೆಮಿಫೈನಲ್‌ಗೆ ತಲುಪುವ ಆಸೆಗೆ ಭಾರಿ ಹೊಡೆತ ಬಿದ್ದಿದೆ. ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಭಾರತವು ತನ್ನ … Continued

ಚಾಂಪಿಯನ್ಸ್ ಟ್ರೋಫಿ 2025 : ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ

ನವದೆಹಲಿ: ದುಬೈನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದೆ. ನಿಗದಿತ ಗುರಿ ಬೆನ್ನಟ್ಟಿದ ಭಾರತವು 45 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 244 ರನ್ ಹೊಡೆದು ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ. ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ … Continued