ಹಾರ್ಮುಜ್ ಜಲಸಂಧಿ ಸಂಪೂರ್ಣ ಓಪನ್‌ : ಇರಾನಿನಿಂದ ಮಹತ್ವದ ಘೋಷಣೆ ; ಜಾಗತಿಕ ತೈಲ ಮಾರುಕಟ್ಟೆ ನಿರಾಳ

ತೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ, ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಇರಾನ್ ಘೋಷಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು … Continued

ವಿಶ್ವದ ಅತ್ಯಂತ ಸೂಕ್ಷ್ಮ ವಿಷಯಗಳ ಬೆನ್ನತ್ತಿದ 10 ವಿಜ್ಞಾನಿಗಳ ನಿಗೂಢ ಸಾವು-ಕಣ್ಮರೆ ; ತನಿಖೆಗೆ ಮುಂದಾದ ಅಮೆರಿಕ

ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆ, ಪರಮಾಣು ಭದ್ರತೆ ಮತ್ತು ಯುಎಫ್‌ಒ (UFO) ಗಳಂತಹ ಅತೀ ಸೂಕ್ಷ್ಮ ವಿಷಯಗಳ ಮೇಲೆ ಕೆಲಸ ಮಾಡುತ್ತಿದ್ದ ಅಮೆರಿಕದ ಕನಿಷ್ಠ 10 ವಿಜ್ಞಾನಿಗಳು 2023ರ ಮಧ್ಯಭಾಗದಿಂದ ಈಚೆಗೆ ನಿಗೂಢವಾಗಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಈ ಆತಂಕಕಾರಿ ಬೆಳವಣಿಗೆಯನ್ನು ಇದೀಗ ಅಮೆರಿಕದ ಶ್ವೇತಭವನವು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ … Continued

ವಿಡಿಯೋ | ಹಂದಿಗಳನ್ನು ಓಡಿಸಲು ಬಂತು ರೋಬೋಟ್ ; ಕಾಡುಹಂದಿಗಳನ್ನು ಬೆನ್ನಟ್ಟಿ ಓಡಿಸಿದ ಮಾನವರೂಪಿ ರೋಬೋಟ್…!

ಹ್ಯೂಮನಾಯ್ಡ್ ರೋಬೋಟ್‌ಗಳು ಇನ್ನೂ ನಮ್ಮ ಮನೆಯ ಕೆಲಸಗಳನ್ನು ಮಾಡಲು ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು, ಆದರೆ ಮನರಂಜನಾ ಕ್ಷೇತ್ರದಲ್ಲಿ ಮಾತ್ರ ಅವು ಅಬ್ಬರಿಸುತ್ತಿವೆ. ಮಾರ್ಷಲ್ ಆರ್ಟ್ಸ್ ಸಾಹಸಗಳಿರಲಿ ಅಥವಾ ಟೆನಿಸ್ ಅಂಕಣದಲ್ಲಿನ ಆಟವಿರಲಿ, ಈ ಮಾನವ ರೂಪದ ರೋಬೋಟ್‌ಗಳು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿವೆ. ಈಗ ಪೋಲೆಂಡ್‌ನ ವಾರ್ಸಾದಲ್ಲಿ ಕಂಡುಬಂದ ವಿಚಿತ್ರ ಸನ್ನಿವೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು … Continued

ಅಮೆರಿಕದಿಂದ ʼಹಾರ್ಮುಜ್ʼ ದಿಗ್ಬಂಧನ : ಇರಾನಿಗೆ ದಿನಕ್ಕೆ ಅಂದಾಜು 4,000 ಕೋಟಿ ರೂ. ನಷ್ಟದ ಭೀತಿ…!

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕವು ಇರಾನ್‌ನ ಬಂದರುಗಳಿಗೆ ಹಾಗೂ ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಗೆ (Strait of Hormuz) ನೌಕಾ ದಿಗ್ಬಂಧನ ವಿಧಿಸಲು ಮುಂದಾಗಿದೆ. ಈ ಕ್ರಮದಿಂದ ಇರಾನ್‌ಗೆ ಪ್ರತಿದಿನ ಸುಮಾರು 435 ಮಿಲಿಯನ್ ಡಾಲರ್ (ಅಂದಾಜು 4,081 ಕೋಟಿ ರೂಪಾಯಿ) ಆರ್ಥಿಕ ನಷ್ಟ ಉಂಟಾಗಲಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ … Continued

ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಚೀನಾದ ಗೂಢಚಾರಿ ಉಪಗ್ರಹ ಬಳಸಿದ್ದ ಇರಾನ್…!

ವಾಷಿಂಗ್ಟನ್ : ಪ್ರಸ್ತುತ ನಡೆಯುತ್ತಿರುವ ಇರಾನ್‌ ಹಾಗೂ ಅಮೆರಿಕ ಸಂಘರ್ಷದಲ್ಲಿ ಅಮೆರಿಕದ ಮಿಲಿಟರಿ ನೆಲೆಗಳನ್ನು ಟಾರ್ಗೆಟ್‌ ಮಾಡಲು ಇರಾನ್ 2024ರಲ್ಲಿ ರಹಸ್ಯವಾಗಿ ಖರೀದಿಸಿದ್ದ ಚೀನಾದ ಗೂಢಚಾರಿ ಉಪಗ್ರಹವನ್ನು ಬಳಸಿಕೊಂಡಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ (FT) ಬುಧವಾರ ವರದಿ ಮಾಡಿದೆ. ಚೀನಾದ ‘ಅರ್ಥ್ ಐ’ (Earth Eye Co) ಕಂಪನಿಯು ನಿರ್ಮಿಸಿ ಉಡಾವಣೆ ಮಾಡಿದ್ದ TEE-01B ಉಪಗ್ರಹವನ್ನು … Continued

ಇರಾನ್ ಮೇಲೆ ಅಮೆರಿಕದ ಕಡಲ ದಿಗ್ಬಂಧನ ; ಹಾರ್ಮುಜ್ ಜಲಸಂಧಿಯಲ್ಲಿ ಟ್ರಂಪ್ ಸಮರ ವ್ಯೂಹ: ‘ಮಹಾ ಅಸ್ತ್ರ’ಗಳ ನಿಯೋಜನೆ

ನವದೆಹಲಿ: ಇರಾನ್ ವಿರುದ್ಧದ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಅಮೆರಿಕದ ಸಶಸ್ತ್ರ ಪಡೆಗಳು ಇರಾನಿನ ಬಂದರು ಮತ್ತು ಕರಾವಳಿ ಪ್ರದೇಶಗಳ ಸುತ್ತ ಕಡಲ ದಿಗ್ಬಂಧನ (Naval Blockade) ವಿಧಿಸಿವೆ. ಈ ಕಾರ್ಯಾಚರಣೆಗಾಗಿ ಅಮೆರಿಕವು 15ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ. ಈ ಕಾರ್ಯಾಚರಣೆಯ ಪ್ರಮುಖ ಭಾಗವಾಗಿ ಅಮೆರಿಕದ ಯುಎಸ್‌ಎಸ್‌ (USS) ಟ್ರಿಪೋಲಿ (LHA 7) … Continued

ಡಿಜಿಟಲ್ ಲೋಕದಲ್ಲಿ ಒಂದಾಗೋಣ ಬಾ…: ಎಐ ಚಾಟ್‌ಬಾಟ್ ಅನ್ನೇ ‘ಪತ್ನಿ’ ಎಂದು ನಂಬಿ ಅದರ ಮಾತಿಗೆ ಉದ್ಯೋಗಿ ಆತ್ಮಹತ್ಯೆ !?

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಮನುಷ್ಯನಂತೆ ವರ್ತಿಸುವ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ, ಗೂಗಲ್‌ನ ‘ಜೆಮಿನಿ’ ಚಾಟ್‌ಬಾಟ್‌ ಜೊತೆ ನಿರಂತರ ಸಂವಾದ ನಡೆಸಿದ 36 ವರ್ಷದ ಜೋನಾಥನ್ ಗವಾಲಾಸ್ ಎಂಬ ವ್ಯಕ್ತಿ ಮಾನಸಿಕವಾಗಿ ದಿಕ್ಕುತಪ್ಪಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಸಾವಿಗೆ ಗೂಗಲ್ … Continued

ಇರಾನ್-ಅಮೆರಿಕ ಸಂಧಾನ ವಿಫಲ: ನೆತನ್ಯಾಹು ಮಾಡಿದ ಒಂದು ಕರೆ ಇಡೀ ಮಾತುಕತೆಯನ್ನೇ ಹಳಿ ತಪ್ಪಿಸಿತೇ?

ಇರಾನ್ ಮತ್ತು ಅಮೆರಿಕ ನಡುವಿನ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಬಲ್ಲ ಒಂದು ಮಹತ್ವದ ರಾಜತಾಂತ್ರಿಕ ಸಂಧಾನವು ಅಂತಿಮ ಕ್ಷಣದಲ್ಲಿ ಹಳಿ ತಪ್ಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಮಾತುಕತೆಯ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಮಾಡಿದ ಒಂದು ಫೋನ್ ಕರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು … Continued

1 ಬಿಲಿಯನ್ ಡಾಲರ್ ಕೊಡಿ, ಟರ್ಕಿ ಸುಂದರಿ ಜೊತೆ ನನಗೆ ಮದುವೆ ಮಾಡಿ : ಟರ್ಕಿಗೆ ಉಗಾಂಡಾ ಸೇನಾಪತಿಯ ವಿಚಿತ್ರ ಷರತ್ತು…!

ಕಂಪಾಲ: ಉಗಾಂಡಾದ ಅಧ್ಯಕ್ಷ ಯೋವೇರಿ ಮುಸೆವೆನಿ ಅವರ ಪುತ್ರ ಹಾಗೂ ದೇಶದ ಸೇನಾ ಮುಖ್ಯಸ್ಥ (Chief of Defence Forces) ಮುಹೂಜಿ ಕೈನೆರುಗಾಬಾ ಅವರು ಟರ್ಕಿ ದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅತ್ಯಂತ ವಿಲಕ್ಷಣ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಟರ್ಕಿ ಸರ್ಕಾರವು ಉಗಾಂಡಾಗೆ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಪರಿಹಾರ ನೀಡಬೇಕು ಮತ್ತು … Continued

ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ : ಇಸ್ಲಾಮಾಬಾದ್ ಶೃಂಗಸಭೆಯಲ್ಲಿ ಮೂಡದ ಒಮ್ಮತ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಪ್ರಯತ್ನಗಳು ವಿಫಲವಾಗಿವೆ. ಅಮೆರಿಕ ಹಾಗೂ ಇರಾನ್‌ ನಡುವಿನ 21 ಗಂಟೆಗಳ ಸುದೀರ್ಘ ಚರ್ಚೆಯು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಸ್ಥಗಿತಗೊಂಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಇರಾನ್ ಪ್ರತಿನಿಧಿಗಳೊಂದಿಗೆ ಸತತ 21 ಗಂಟೆಗಳ ಕಾಲ ಗಹನವಾದ ಚರ್ಚೆ ನಡೆಸಿತು. ಆದರೆ, ಪ್ರಮುಖವಾಗಿ … Continued