ಮ್ಯಾನ್ಮಾರ್ ಭೂಕಂಪ : 1600 ಕ್ಕೂ ಹೆಚ್ಚು ಜನರು ಸಾವು, 3,400 ಮಂದಿಗೆ ಗಾಯ
ನವದೆಹಲಿ: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ನ ಕೆಲವು ಭಾಗಗಳಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ ದಿನಕಳೆದಂತೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಸಂಜೆ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ಸಾವಿನ ಸಂಖ್ಯೆ 1,600 ಅನ್ನು ದಾಟಿದೆ, ಮ್ಯಾನ್ಮಾರ್ ಒಂದರಲ್ಲೇ 1,644 ಮಂದಿ ಸಾವಿಗೀಡಾಗಿದ್ದಾರೆ. 7.7 ತೀವ್ರತೆಯ ಭೂಕಂಪವು ಶುಕ್ರವಾರ ಮಧ್ಯಾಹ್ನ 12:50 ಕ್ಕೆ (0650 GMT) ಮ್ಯಾನ್ಮಾರ್ನ ಸಾಗಯಿಂಗ್ನ … Continued