‘ಹೀಗಾಗಿ, ನಾನು ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ’ : ದಕ್ಷಿಣ ಕೊರಿಯಾದಲ್ಲಿ ಟ್ರಂಪ್ ಹೇಳಿಕೆ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಬಹುದಿನಗಳಿಂದ ಬಾಕಿ ಉಳಿದಿರುವ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಏಷ್ಯಾ ಪ್ರವಾಸದ ಕೊನೆಯ ಹಂತದಲ್ಲಿ ದಕ್ಷಿಣ ಕೊರಿಯಾದಲ್ಲಿ ಬುಧವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಹೇಳಿಕೆಯು, ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳ ನಡುವಿನ ಒಪ್ಪಂದವು ಕೇವಲ ಸಮಯದ ಪ್ರಶ್ನೆ … Continued

ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗದಂತೆ…: ಪಾಕಿಸ್ತಾನದ ಜೊತೆ ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾರ್ಕೊ ರೂಬಿಯೊ

ವಾಷಿಂಗ್ಟನ್: ತಮ್ಮ ಸಮತೋಲಿತ ರಾಜತಾಂತ್ರಿಕ ನಿಲುವನ್ನು ಎತ್ತಿಹಿಡಿದಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ಪಾಕಿಸ್ತಾನದೊಂದಿಗೆ ತನ್ನ “ಕಾರ್ಯತಂತ್ರದ ಸಂಬಂಧ” (strategic relationship)ವನ್ನು ಹೆಚ್ಚಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದ್ದರೂ ಈ ಸಂಬಂಧಗಳು ಅಮೆರಿಕ ಭಾರತದೊಂದಿಗಿನ “ಆಳವಾದ, ಐತಿಹಾಸಿಕ ಮತ್ತು ಪ್ರಮುಖ” (deep, historic, and important) ಸ್ನೇಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕತಾರ್‌ಗೆ … Continued

ಏಷ್ಯಾ ಕಪ್ ಟ್ರೋಫಿ ವಿವಾದಕ್ಕೆ ಹೊಸ ಟ್ವಿಸ್ಟ್‌ : ಮುಂದಿನ ತಿಂಗಳು ಭಾರತಕ್ಕೆ ಟ್ರೋಫಿ ಹಸ್ತಾಂತರಿಸುವ ಆಫರ್ ನೀಡಿದ ಮೊಹ್ಸಿನ್ ನಖ್ವಿ : ಆದರೆ…

ನವದೆಹಲಿ: ಏಷ್ಯಾ ಕಪ್ ಟ್ರೋಫಿಯ ವಿವಾದವು ಹೊಸ ಬೆಳವಣಿಗೆಗಳನ್ನು ಕಂಡಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಮುಂದಿನ ತಿಂಗಳು ದುಬೈನಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಪ್ರಸ್ತಾಪಿಸಿದ್ದಾರೆ, ಅಲ್ಲಿ ಏಷ್ಯಾ ಕಪ್ ಅನ್ನು ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಹಸ್ತಾಂತರಿಸಬಹುದಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ … Continued

ಭಾರತಕ್ಕೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯ ಒಪ್ಪಿಗೆ

ನವದೆಹಲಿ: 13,000 ಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಭಾರತವು ಪ್ರಮುಖ ಯಶಸ್ಸನ್ನು ಕಂಡಿದೆ. ಬೆಲ್ಜಿಯಂನ ನ್ಯಾಯಾಲಯವು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದ್ದು, ಭಾರತದ ಮಾಡಿದ ಹಸ್ತಾಂತರ ವಿನಂತಿಯನ್ನು ಎತ್ತಿಹಿಡಿದ್ದು ಚೋಕ್ಸಿಯ ಬಂಧನ ಕಾನೂನುಬದ್ಧವಾಗಿದೆ ಎಂದು ಹೇಳಿದೆ. ಚೋಕ್ಸಿಯನ್ನು … Continued

ಕೇಂದ್ರದ 2027ರ ಜನಗಣತಿ ಪ್ರಕ್ರಿಯೆಗೆ ಚಾಲನೆ: ನವೆಂಬರ್ 1 ರಿಂದ 7ರ ವರೆಗೆ ಸ್ವಯಂ ಮಾಹಿತಿ ಸಲ್ಲಿಕೆಗೆ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರವು 2027ರ ಜನಗಣತಿ (Census) ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ, ನಾಗರಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು 2025ರ ನವೆಂಬರ್ 1 ರಿಂದ 7ರವರೆಗೆ ಡಿಜಿಟಲ್ ಮೂಲಕ ‘ಸ್ವಯಂ-ನಮೂದು’ (Self-enumeration) ವಿಂಡೋದಲ್ಲಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ. ಜನಗಣತಿ-2027ರ ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ (Houselisting and … Continued

2025ರ ಹೆನ್ಲಿ ಸೂಚ್ಯಂಕ : ಭಾರತೀಯ ಪಾಸ್‌ಪೋರ್ಟ್ 5 ಸ್ಥಾನ ಇಳಿಕೆ

ನವದೆಹಲಿ: ಈ ವರ್ಷ ಭಾರತೀಯ ಪ್ರವಾಸಿಗರಿಗೆ ಜಾಗತಿಕ ಸಂಚಾರ ಕೊಂಚ ಮಟ್ಟಿಗೆ ನಿರ್ಬಂಧಿತವಾಗುವ ಸಾಧ್ಯತೆ ಇದೆ. 2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ (Henley Passport Index) ಪ್ರಕಾರ, ಭಾರತವು ಐದು ಸ್ಥಾನಗಳಷ್ಟು ಕುಸಿತ ಕಂಡಿದ್ದು, 85ನೇ ಸ್ಥಾನಕ್ಕೆ ತಲುಪಿದೆ. ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಿಶ್ವದಾದ್ಯಂತ 57 ದೇಶಗಳಿಗೆ ವೀಸಾ-ಮುಕ್ತ ಪ್ರವೇಶ ಪಡೆಯಬಹುದಾಗಿದೆ. ಕಳೆದ 2024ರಲ್ಲಿ … Continued

ಅಹಮದಾಬಾದಿಗೆ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಶಿಫಾರಸು ; ಅಂತಿಮ ನಿರ್ಧಾರ ನವೆಂಬರ್ 26ಕ್ಕೆ

ಅಹಮದಾಬಾದ್: 2030 ರ ಕಾಮನ್‌ವೆಲ್ತ್ ಗೇಮ್ಸ್ (CWG) ಆಯೋಜಿಸಲು ಗುಜರಾತಿನ ಅಹಮದಾಬಾದ್‌ ನಗರವನ್ನು ಪ್ರಸ್ತಾವಿತ ಆತಿಥೇಯ ನಗರವನ್ನಾಗಿ ಕಾಮನ್‌ವೆಲ್ತ್ ಸ್ಪೋರ್ಟ್‌ನ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಕಾಮನ್‌ವೆಲ್ತ್ ಸ್ಪೋರ್ಟ್‌ನ ಸಂಪೂರ್ಣ ಸದಸ್ಯ ಮಂಡಳಿಗೆ ಈ ಶಿಫಾರಸು ಈಗ ಹೋಗಲಿದ್ದು, ನವೆಂಬರ್ 26ರಂದು ಗ್ಲಾಸ್ಗೋದಲ್ಲಿ ನಡೆಯುವ ಮಹಾಸಭೆಯಲ್ಲಿ (General Assembly) ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ಪರಿಷ್ಕೃತ ನಿಯಮಗಳ … Continued

ವೀಡಿಯೊಗಳು..| ಆಪರೇಷನ್ ‘ಸಿಂಧೂರ’ದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಸಾವು, 12 ವಿಮಾನ ನಾಶ: ಡಿಜಿಎಂಒ ರಾಜೀವ ಘಾಯ್‌

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ (LoC) ಯ ಉದ್ದಕ್ಕೂ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಮತ್ತು 12 ವಿಮಾನಗಳು ನಾಶವಾಗಿವೆ ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ ಘಾಯಿ ಮಂಗಳವಾರ ಬಹಿರಂಗಪಡಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಘಾಯಿ ಅವರು … Continued

ವೀಡಿಯೊಗಳು..| ಟ್ರಂಪ್ ಹೊಗಳಿಕೆ, ಪಾಕ್ ಪ್ರಧಾನಿಗೆ ‘ಭಾರತ’ದ ಬಗ್ಗೆ ಟ್ರಂಪ್‌ ಪ್ರಶ್ನೆ ; ಕಕ್ಕಾಬಿಕ್ಕಿಯಾದ ಪಾಕ್‌ ಪ್ರಧಾನಿ…!

ಕೈರೋ (ಈಜಿಪ್ಟ್): ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅತಿಯಾಗಿ ಹೊಗಳಿದ್ದರೂ, ಅದಾದ ಕೆಲವೇ ಕ್ಷಣಗಳಲ್ಲಿ ಮುಜುಗರದ ಸನ್ನಿವೇಶ ಎದುರಿಸಬೇಕಾಯಿತು. ಟ್ರಂಪ್ ಅವರು ಷರೀಫ್ ಕಡೆಗೆ ತಿರುಗಿ ನಕ್ಕು, “ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಒಟ್ಟಿಗೆ ಬದುಕುತ್ತವೆಯೇ?” ಎಂದು ಪ್ರಶ್ನಿಸಿದ … Continued

‘ಭಾರತದ ಜೊತೆಗಿನ ಸಂಬಂಧವನ್ನು ಅಮೆರಿಕ ಗೌರವಿಸುತ್ತದೆ’: ಪ್ರಧಾನಿ ಮೋದಿ ಭೇಟಿಯಾದ ಬಳಿಕ ರಾಯಭಾರಿ ಸೆರ್ಗಿಯೊ ಗೋರ್

ನವದೆಹಲಿ: ಭಾರತಕ್ಕೆ ನೂತನವಾಗಿ ನಿಯೋಜಿತರಾಗಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಅಮೆರಿಕವು ಭಾರತದೊಂದಿಗಿನ ಸಂಬಂಧಕ್ಕೆ ಹೆಚ್ಚಿನ ಮೌಲ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಶುಕ್ರವಾರ ನವದೆಹಲಿಗೆ ಆಗಮಿಸಿರುವ ಅಮೆರಿಕದ ನೂತನ ರಾಯಭಾರಿ ಗೋರ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ, ರಾಷ್ಟ್ರೀಯ ಭದ್ರತಾ ಸಲಹೆಗಾರ … Continued