ಯಾವುದೇ ಅಪರಾಧ ಮಾಡದಿದ್ರೂ 11 ವರ್ಷ ಜೈಲಿನಲ್ಲಿ ಕಳೆದ ರೈತ…!

ಮೀರತ್: ಬುಲಂದಶಹರದ 60 ವರ್ಷದ ರೈತ ಸಂಜಯಕುಮಾರ, ತಾವು ಮಾಡದ ಅಪರಾಧಕ್ಕಾಗಿ ನ್ಯಾಯಕ್ಕಾಗಿ ಕಾಯುತ್ತಾ 11 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರಿಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ ಅವರು 11 ವರ್ಷಗಳ ಜೈಲಿನಲ್ಲಿ ಕಳೆಯಬೇಕಾಯಿತು. ಈಗ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಬುಧವಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ADJ) ಮೊಹಮ್ಮದ್ ನಸೀಮ್ ಅವರ ನ್ಯಾಯಾಲಯವು ಸಂಜಯಕುಮಾರ … Continued

ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗಿ ಬದಲಾಗ್ತಾಳೆ….ಕಚ್ಚುತ್ತಾಳೆ…: ಜಿಲ್ಲಾಧಿಕಾರಿಗೆ ದೂರು ನೀಡಿದ ಗಂಡ, ರಕ್ಷಣೆಗೆ ಮೊರೆ

ತೀರ ವಿಚಿತ್ರ ಮತ್ತು ಆತಂಕಕಾರಿ ಪ್ರಕರಣವೊಂದು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಜಿಲ್ಲಾಧಿಕಾರಿಗೆ ಅಸಾಧಾರಣ ದೂರು ನೀಡಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಮೆರಾಜ್ ಎಂಬ ವ್ಯಕ್ತಿ ತನ್ನ ಹೆಂಡತಿ ನಸೀಮುನ್ ರಾತ್ರಿಯಲ್ಲಿ ಹಾವಾಗಿ ರೂಪಾಂತರಗೊಂಡು ತನ್ನನ್ನು ಕಚ್ಚುತ್ತಾಳೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಅರ್ಜಿಯಲ್ಲಿ … Continued

ಶಿಕ್ಷಣಾಧಿಕಾರಿಗೆ ಬೆಲ್ಟಿನಿಂದ ಹೊಡೆದ ಶಾಲಾ ಮುಖ್ಯ ಶಿಕ್ಷಕ ; ವೀಡಿಯೊ ವೈರಲ್‌

ಸೀತಾಪುರ : ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಮೇಲೆ ಕಚೇರಿಯೊಳಗೆ ಬ್ಲಾಕ್‌ ಶಿಕ್ಷಣ ಅಧಿಕಾರಿ (ಬಿಇಒ)ಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ನಡೆದ ನಂತರ ಆರೋಪಿ ಶಿಕ್ಷಕನನ್ನು ತಕ್ಷಣವೇ ಪೊಲೀಸರಿಗೆ ಒಪ್ಪಿಸಲಾಯಿತು ಮತ್ತು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು. ಮಂಗಳವಾರ ಸಂಜೆ ಬಿಇಒ ಅಖಿಲೇಶ ಪ್ರತಾಪ ಸಿಂಗ್ … Continued

ಎರಡು ಬಾರಿ ಕಚ್ಚುವ ಬೀದಿ ನಾಯಿಗಳಿಗೆ ಜೀವಾವಧಿ ಶಿಕ್ಷೆ …! ಏನಿದು ಆದೇಶ…?

ಲಕ್ನೋ: ನಾಯಿ ಕಡಿತದ ಘಟನೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರವು ನೂತನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ, ಜನರನ್ನು ಎರಡು ಬಾರಿ ಕಚ್ಚುವ ಯಾವುದೇ ಬೀದಿ ನಾಯಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ, ಇದು ಬೀದಿ ನಾಯಿಗಳ ಹೆಚ್ಚುತ್ತಿರುವ ಉಪಟಳವನ್ನು ತಡೆಯುವ ಉದ್ದೇಶ ಹೊಂದಿರುವ ಹೊಂದಿರುವ ವಿವಾದಾತ್ಮಕ ಹೆಜ್ಜೆಯಾಗಿದೆ. … Continued

ಬಾಲಿವುಡ್‌ ಖ್ಯಾತ ನಟಿ ಮನೆ ಮೇಲೆ ಗುಂಡಿನ ದಾಳಿ ; ಇದು ಜಸ್ಟ್‌ ಟ್ರೈಲರ್‌ ಎಂದ ಗ್ಯಾಂಗ್‌

ಬರೇಲಿ: ನಟಿ ದಿಶಾ ಪಟಾನಿ (Actress Disha Patani) ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ   ಬರೇಲಿಯಲ್ಲಿ ನಡೆದಿದೆ. ಗೋಲ್ಡಿ ಬ್ರಾರ್ ಗ್ಯಾಂಗ್ (Goldy Brar Gang) ಇದರ ಹೊಣೆ ಹೊತ್ತುಕೊಂಡಿದ್ದು, ಇದು ಕೇವಲ ಟ್ರೈಲರ್ ಎಂದು ಹೇಳಿಕೊಂಡಿದೆ. ಹಿಂದೂ ಆಧ್ಯಾತ್ಮಿಕ ನಾಯಕರಾದ ಪ್ರೇಮಾನಂದ ಮಹಾರಾಜ ಮತ್ತು ಅನಿರುದ್ಧಾಚಾರ್ಯ ಮಹಾರಾಜ … Continued

15 ದಿನಗಳ ಶಿಶುವನ್ನು ಫ್ರಿಜ್‌ ನಲ್ಲಿ ಇಟ್ಟು ಮಲಗಿದ ತಾಯಿ….! ಇದಕ್ಕೆ ಕಾರಣ…?

ನವದೆಹಲಿ : ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 15 ದಿನಗಳ ನವಜಾತ ಶಿಶುವನ್ನು ಫ್ರಿಜ್‌ ನಲ್ಲಿ ಇರಿಸಿ ತಾಯಿ ನಿದ್ದೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ….! ಶೀತದ ತಾಪಮಾನದಿಂದಾಗಿ ಮಗು ಅಳಲು ಪ್ರಾರಂಭಿಸಿತು. ಆಗ ಮಗುವಿನ ಧ್ವನಿ ಕೇಳಿದ ಕುಟುಂಬದವರು ತಕ್ಷಣವೇ ಮಗುವನ್ನು ಫ್ರೀಜರ್‌ನಿಂದ ಹೊರತೆಗೆದಿದ್ದಾರೆ. . ಅವರ ಸಕಾಲಿಕ ಕಾರ್ಯವು … Continued

ಅಣ್ಣನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯಿಂದ ಅತ್ತಿಗೆ, ಆಕೆಯ ಮೂವರು ಮಕ್ಕಳ ಹತ್ಯೆ…!

ಬಹ್ರೈಚ್‌: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ತನ್ನ ವಿಧವೆ ಅತ್ತಿಗೆ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳನ್ನು ನದಿಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ 2018 ರಲ್ಲಿ ತನ್ನ ಅಣ್ಣ ಸಂತೋಷಕುಮಾರ … Continued

ಬಾಲಿವುಡ್‌ ನಟಿ ನೋರಾ ಫತೇಹಿ ರೀತಿ ತನ್ನ ಹೆಂಡತಿಯೂ ಅದೇ ತರಹದ ಆಕಾರ ಪಡೆಯಬೇಕೆಂದು ಆಕೆಗೆ ಆಹಾರ ಕೊಡದ ಗಂಡ..!

ವಿಚಿತ್ರ ಘಟನೆಯೊಂದರಲ್ಲಿ, ಬಾಲಿವುಡ್ ನಟಿ ನೋರಾ ಫತೇಹಿಯಂತಹ ಶರೀರದ ಆಕೃತಿಯನ್ನು ಹೊಂದಲು ತನ್ನನ್ನು ಒತ್ತಾಯಿಸಿ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಾಜಿಯಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಗಜೈಬಾದ್ ಮುರಾದ್‌ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ವೃತ್ತಿಯಲ್ಲಿ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕ ಶಿವಂ ಉಜ್ವಲ್ ಹೆಸರಿನ ತನ್ನ … Continued

ಮಹಿಳೆಗೆ ಗರ್ಭಕೋಶದ ಬದಲು ಯಕೃತ್ತಿನಲ್ಲಿ ಬೆಳೆದ ಭ್ರೂಣ : ವೈದ್ಯರೇ ದಿಗ್ಭ್ರಮೆ ; ವಿಶ್ವದಲ್ಲಿ ಈವರೆಗೆ 18 ಜನರಿಗೆ ಹೀಗಾಗಿದೆ ; ಏನಿದು ಈ ಅಪರೂಪದ ಗರ್ಭಧಾರಣೆ..?

ಉತ್ತರ ಪ್ರದೇಶದ ಬುಲಂದ್‌ ಶಹರ್ ಜಿಲ್ಲೆಯಲ್ಲಿ ಕಂಡುಬಂದ ಅಪರೂಪದ ಗರ್ಭಧಾರಣೆಯ ಪ್ರಕರಣವೊಂದು ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ. 30 ವರ್ಷದ ಮಹಿಳೆಯೊಬ್ಬರು ನಿರಂತರ ಹೊಟ್ಟೆ ನೋವು ಕಂಡುಬಂದ ನಂತರ ವೈದ್ಯರ ಬಳಿ ಹೋದಾಗ ಎಂಆರ್‌ಐ ಸ್ಕ್ಯಾನ್‌ ಮಾಡಿದ ನಂತರ ಈ ಅಪರೂಪದ ಗರ್ಭಧಾರಣೆ ಪತ್ತೆಯಾಗಿದೆ. ಮಹಿಳೆಯ ಹೊಟ್ಟೆಯ ಎಂಆರ್‌ಐ ಸ್ಕ್ಯಾನ್‌ನಲ್ಲಿ ಆಶ್ಚರ್ಯಕರವಾದದ್ದು ಕಂಡುಬಂದಿದೆ. 12 ವಾರಗಳ ಭ್ರೂಣವು ಆಕೆಯ … Continued

ತಾಯಿಗೆ ಮಾಡಿದ ಅವಮಾನಕ್ಕೆ 10 ವರ್ಷಗಳ ನಂತರ ಆ ವ್ಯಕ್ತಿಯ ಕೊಲೆ ಮಾಡಿ ಸೇಡು ತೀರಿಸಿಕೊಂಡ ಮಗ…!

ಲಕ್ನೋ: 10 ವರ್ಷಗಳ ಹಿಂದೆ ತನ್ನ ತಾಯಿಯನ್ನು ಒಬ್ಬ ವ್ಯಕ್ತಿ ಅವಮಾನಿಸಿ ಥಳಿಸಿದ್ದ ಕಾರಣಕ್ಕೆ ಈಗ ಆ ವ್ಯಕ್ತಿಯ ಕೊಲೆ (Murder) ಮಾಡುವ ಮೂಲಕ ಮಗ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಇದೊಂದು ಬಾಲಿವುಡ್​ನ ಚಿತ್ರಕಥೆಯಂತೆ ತೋರುತ್ತದೆ. ಸೇಡಿನ ಕಿಚ್ಚು ಥಳಿತದ ಘಟನೆ ನಡೆದ 10 ವರ್ಷಗಳ ನಂತರ ಆರೋಪಿ … Continued