ಮನೆಯಲ್ಲಿ ಕಿರುಕುಳದ ಆರೋಪ : ಸಹಾಯ ಕೋರಿ ಕಣ್ಣೀರು ಹಾಕಿದ ಬಾಲಿವುಡ್ ನಟಿ ತನುಶ್ರೀ ದತ್ತಾ ವೀಡಿಯೊ ವೈರಲ್
ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತಾ ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದರು, ಆದರೆ ಈಗ ಅವರ ತಮ್ಮ ಒಂದು ಭಾವನಾತ್ಮಕ ವೀಡಿಯೊ ಈಗ ಚರ್ಚೆಗೆ ಕಾರಣವಾಗಿದೆ. ಮಂಗಳವಾರ, ತನುಶ್ರೀ ದತ್ತಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ನಟಿ ಅಳುತ್ತಾ ಸಹಾಯಕ್ಕಾಗಿ ಮೊರೆ ಇಡುತ್ತಿರುವುದು ಕಂಡುಬಂದಿದೆ, ಅವರು ತನ್ನ ಸ್ವಂತ ಮನೆಯಲ್ಲೇ ತಾನು … Continued