ಅಪರೂಪದ ಮೀನು ಮಾರಾಟ ಮಾಡಿದ ನಂತರ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಪಾಕಿಸ್ತಾನದ ಮೀನುಗಾರ…!

ಕರಾಚಿ: ಪಾಕಿಸ್ತಾನದ ಕರಾಚಿ ನಗರದಲ್ಲಿ ಮೀನುಗಾರರೊಬ್ಬರು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳನ್ನು ಹರಾಜು ಹಾಕಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು. ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರದಿಂದ ಸ್ಥಳೀಯ ಆಡುಭಾಷೆಯಲ್ಲಿ ಗೋಲ್ಡನ್ ಫಿಶ್ ಅಥವಾ “ಸೋವಾ” ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದಾರೆ. ಶುಕ್ರವಾರ … Continued

ಚಿಕುನ್‌ಗುನ್ಯಾ ವೈರಸ್‌ ವಿರುದ್ಧದ ಮೊದಲ ಲಸಿಕೆಗೆ ಅನುಮೋದನೆ

ವಾಷಿಂಗ್ಟನ್: ಸೋಂಕಿತ ಸೊಳ್ಳೆಗಳಿಂದ ಹರಡುವ ವೈರಸ್ ಚಿಕೂನ್‌ಗುನ್ಯಾಗೆ ವಿಶ್ವದ ಮೊದಲ ಲಸಿಕೆಯನ್ನು ಅಮೆರಿಕದ ಆರೋಗ್ಯ ಅಧಿಕಾರಿಗಳು ಗುರುವಾರ ಅನುಮೋದಿಸಿದ್ದಾರೆ, ಇದನ್ನು ಆಹಾರ ಮತ್ತು ಔಷಧ ಆಡಳಿತ(Food and Drug Administration)ವು “ಉದಯೋನ್ಮುಖ ಜಾಗತಿಕ ಆರೋಗ್ಯ ಬೆದರಿಕೆ” ಎಂದು ಕರೆದಿದೆ. ಯುರೋಪಿನ ವಾಲ್ನೆವಾ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಇಕ್ಸ್‌ಚಿಕ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ, ಇದನ್ನು 18 ಮತ್ತು ಅದಕ್ಕಿಂತ … Continued

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಿಗೆ ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮಾಜಿ ಕಮಾಂಡರ್ ಅಕ್ರಮ್ ಖಾನ್ ಎಂಬಾತನನ್ನು ಪಾಕಿಸ್ತಾನದಲ್ಲಿ ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿವರಗಳ ಪ್ರಕಾರ, ಅಕ್ರಮ್ ಗಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಅಕ್ರಮ್ ಖಾನ್, ಬಜೌರ್ ಜಿಲ್ಲೆಯಲ್ಲಿ (ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ) ಅಪರಿಚಿತ ದಾಳಿಕೋರರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಾನೆ. 2018 ರಿಂದ 2020ರ ವರೆಗೆ ಎಲ್ಇಟಿ ನೇಮಕಾತಿ ಸೆಲ್ … Continued

ಕ್ರಿಕೆಟ್ ವಿಶ್ವಕಪ್ 2023 ಸೋಲಿನ ನಂತರ ಕ್ರಿಕೆಟ್ ಮಂಡಳಿ ವಜಾಗೊಳಿಸುವ ನಿರ್ಣಯ ಅಂಗೀಕರಿಸಿದ ಶ್ರೀಲಂಕಾ ಸಂಸತ್ತು

ಕೊಲಂಬೊ : ಶ್ರೀಲಂಕಾ ಸಂಸತ್ತು ಗುರುವಾರ ಸರ್ವಾನುಮತದ ನಿರ್ಣಯದಲ್ಲಿ ರಾಷ್ಟ್ರದ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಪ್ರತಿಪಾದಿಸುವ ನಿರ್ಣಯವನ್ನು ಅಂಗೀಕರಿಸಿತು. ಈ ಅನಿರೀಕ್ಷಿತ ವಿದ್ಯಮಾನದಲ್ಲಿ ಶ್ರೀಲಂಕಾದ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ನಿರ್ಣಯವನ್ನು ಬೆಂಬಲಿಸಿದವು. ಇದನ್ನು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಮಂಡಿಸಿದರು ಮತ್ತು ಸರ್ಕಾರದ ಹಿರಿಯ ಸಚಿವ ನಿಮಲ್ ಸಿರಿಪಾಲ ಡಿ … Continued

ವೀಡಿಯೊ..| ಗಾಜಾ ನಗರದ ಬೀದಿಗಳಲ್ಲಿ ಇಸ್ರೇಲಿ ಪಡೆಗಳು-ಹಮಾಸ್‌ ನಡುವೆ ಕಾಳಗ ; ಸಾವಿರಾರು ಮಂದಿ ಪಲಾಯನ : 130 “ಹಮಾಸ್ ಸುರಂಗ” ನಾಶ ಎಂದು ಐಡಿಎಫ್‌

ಗಾಜಾ ನಗರದಲ್ಲಿ ಹಮಾಸ್‌ ಮೇಲೆ ಇಸ್ರೇಲಿ ಪಡೆಗಳು ಬಾಂಬ್ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಸಾವಿರಾರು ಪ್ಯಾಲೆಸ್ತೀನಿಯನ್ನರು ಉತ್ತರ ಗಾಜಾದಿಂದ ಪಲಾಯನ ಮಾಡಿದ್ದಾರೆ.  ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಇಸ್ರೇಲ್ ತನ್ನ ಕದನ ವಿರಾಮಕ್ಕೆ ಒಪ್ಪುವುದಿಲ್ಲ ಎಂದು ಇಸ್ರೇಲ್‌ ಹೇಳಿದೆ. ಇಸ್ರೇಲಿ ಪಡೆಗಳು ಮತ್ತು ಹಮಾಸ್‌ ಗುಂಪಿನ ನಡುವೆ ನಡೆಯುತ್ತಿರುವ ಯುದ್ಧದಿಂದ ತಪ್ಪಿಸಿಕೊಳ್ಳಲು ಸಾವಿರಾರು ನಾಗರಿಕರು ಗಾಜಾದ ದಕ್ಷಿಣಕ್ಕೆ … Continued

ಇಸ್ರೇಲಿ ಸೇನೆ ರಾತ್ರಿಯ ದಾಳಿಯಲ್ಲಿ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನೆಯ ಉಸ್ತುವಾರಿ ಪ್ರಮುಖನ ಹತ್ಯೆ

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬುಧವಾರ ಗಾಜಾದಲ್ಲಿ ರಾತ್ರೋರಾತ್ರಿ ವೈಮಾನಿಕ ದಾಳಿಯಲ್ಲಿ ಗುಂಪಿನ ಶಸ್ತ್ರಾಸ್ತ್ರ ಉತ್ಪಾದನೆಗೆ ಹೊಣೆಹೊತ್ತ ಹಮಾಸ್ ಪ್ರಮುಖ ಮತ್ತು ಅದರ “ಉದ್ಯಮಗಳು ಮತ್ತು ಶಸ್ತ್ರಾಸ್ತ್ರ” ವಿಭಾಗದ ನಾಯಕ ಮುಹ್ಸಿನ್ ಅಬು ಝಿನಾ ಅವರನ್ನು ಕೊಂದು ಹಾಕಿವೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ ನಲ್ಲಿ, ಐಡಿಎಫ್, “ಐಡಿಎಫ್ ಯೋಧರು ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ … Continued

ಗಾಜಾ ನಗರದ ಹೃದಯಭಾಗಕ್ಕೆ ಪ್ರವೇಶಿಸಿದ ಇಸ್ರೇಲಿ ಪಡೆಗಳು : ಸುರಂಗಗಳಲ್ಲಿ ಹಮಾಸ್ ಉಗ್ರರಿಗಾಗಿ ಹುಡುಕಾಟ

ತನ್ನ ಪಡೆಗಳು “ಗಾಜಾ ನಗರದ ಹೃದಯ ಭಾಗ”ವನ್ನು ತಲುಪಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ನ ನೆಲದ ಪಡೆಗಳು ಈಗ ಮುತ್ತಿಗೆ ಹಾಕಿದ ಎನ್‌ಕ್ಲೇವ್‌ನ ಕೆಳಗೆ ಹಮಾಸ್ ನಿರ್ಮಿಸಿದ ವಿಶಾಲವಾದ ಸುರಂಗ ಜಾಲವನ್ನು ಪತ್ತೆಹಚ್ಚುತ್ತಿವೆ ಮತ್ತು ನಾಶಪಡಿಸುತ್ತಿವೆ. ಉನ್ನತ ಸೇನಾ ವಕ್ತಾರರು ತಮ್ಮ ಯುದ್ಧ ಇಂಜಿನಿಯರಿಂಗ್ ಕಾರ್ಪ್ಸ್ ನೂರಾರು ಕಿಲೋಮೀಟರ್ಗಳಷ್ಟು ವಿಸ್ತರಿಸಿರುವ ಸುರಂಗ ಜಾಲವನ್ನು ನಾಶಮಾಡಲು ಸ್ಫೋಟಕಗಳನ್ನು … Continued

ಹಮಾಸ್‌ ವಿರುದ್ಧ ಯುದ್ಧದಲ್ಲಿ ʼಮಹತ್ವದ ಹಂತʼ ಸಾಧನೆ; ಗಾಜಾ ನಗರಕ್ಕೆ ಸುತ್ತುವರಿದ ಸೇನೆ, ಗಾಜಾ ಪಟ್ಟಿ ‘ಎರಡು ಭಾಗವಾಗಿ ವಿಭಜನೆ : ಇಸ್ರೇಲಿ ಸೇನೆ

ಇಸ್ರೇಲ್-ಹಮಾಸ್ ಯುದ್ಧವು ಪ್ರಾರಂಭವಾಗಿ ಒಂದು ತಿಂಗಳಾಗಲು ಒಂದು ದಿನ ಬಾಕಿಯಿರುವಾಗ, ಇಸ್ರೇಲ್‌ನ ಮಿಲಿಟರಿ ಗಾಜಾ ನಗರವನ್ನು ಸುತ್ತುವರಿಯಲಾಗಿದ್ದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದೆ ಎಂದು ಘೋಷಿಸಿದೆ. ಏತನ್ಮಧ್ಯೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪ್ಯಾಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ, ನಂತರ ಇರಾಕ್‌ಗೆ ಹಠಾತ್ ಭೇಟಿ ನೀಡಿದ್ದಾರೆ. ಗಾಜಾದಲ್ಲಿ ನಾಲ್ಕು ವಾರಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ … Continued

ಗಾಜಾದ ಮೇಲೆ ಪರಮಾಣು ಬಾಂಬ್ ಹಾಕುವುದು ‘ಒಂದು ಆಯ್ಕೆ’ ಎಂದ ಇಸ್ರೇಲಿ ಸಚಿವ; ಇದಕ್ಕೆ ಪ್ರಧಾನಿ ನೆತನ್ಯಾಹು ಮಾಡಿದ್ದೇನೆಂದರೆ….

ಗಾಜಾದ ಮೇಲೆ “ಪರಮಾಣು ಬಾಂಬ್ ಹಾಕುವುದು” ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಾಧ್ಯತೆಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್‌ ಸಚಿವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್‌ನ ಬಲಪಂಥೀಯ ನಾಯಕ ಮತ್ತು ಮಂತ್ರಿ ಅಮಿಹೈ ಎಲಿಯಾಹು ಅವರನ್ನು ರೇಡಿಯೊ ಕೋಲ್ ಬೆರಾಮಾಗೆ ನೀಡಿದ ಸಂದರ್ಶನದಲ್ಲಿ ಗಾಜಾದ ಮೇಲೆ ಪರಮಾಣು ಬಾಂಬ್ ಹಾಕುವ ಕುರಿತಾದ ಪ್ರಶ್ನೆಗೆ, “ಇದು … Continued

40000 ಹಮಾಸ್‌ ಹೋರಾಟಗಾರರು, ಸುರಂಗಗಳ ಜಾಲ: ಗಾಜಾದಲ್ಲಿ ಇಸ್ರೇಲಿ ಪಡೆಗಳನ್ನು ಬಲೆಗೆ ಕೆಡವಲು ʼಮೂರು ಆಯಾಮ’ದ ಯುದ್ಧ ಯೋಜನೆ ರೂಪಿಸಿದ ಹಮಾಸ್

ಹಮಾಸ್ ಗಾಝಾ ಪಟ್ಟಿಯಲ್ಲಿ ಸುದೀರ್ಘ ಯುದ್ಧಕ್ಕೆ ಸಿದ್ಧತೆ ನಡೆಸಿದೆ ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ತನ್ನ ಪರಮ ಶತ್ರುವಾದ ಇಸ್ರೇಲ್‌ ಮೇಲೆ ಒತ್ತಡ ಹೇರಲು ಅದು ಇಸ್ರೇಲ್‌ ಪಡೆಗಳು ಗಾಜಾ ನಗರೊಳಗೆ ಪ್ರವೇಶಿಸದಂತೆ ಸಾಕಷ್ಟು ಕಾಲ ತಡೆಹಿಡಿಯಬಹುದು ಎಂದು ಹಮಾಸ್ ನಂಬಿದೆ ಎಂದು ಸಂಘಟನೆಯ ನಾಯಕತ್ವದ ಎರಡು ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. … Continued