ವೀಡಿಯೊ: 7.3 ತೀವ್ರತೆಯ ಭಾರಿ ಭೂಕಂಪವು ವನವಾಟುಗೆ ಅಪ್ಪಳಿಸಿದ ಕ್ಷಣ; ತೀವ್ರತೆಗೆ ಜೋರಾಗಿ ಅಲುಗಾಡಿದ ವಾಹನಗಳು
ಮಂಗಳವಾರ ಆಸ್ಟ್ರೇಲಿಯಾದ ಪೂರ್ವದಲ್ಲಿರುವ ವನವಾಟು ದ್ವೀಪದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ಪೋರ್ಟ್ ವಿಲಾದಲ್ಲಿ ವ್ಯಾಪಕ ವಿನಾಶ ಉಂಟು ಮಾಡಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಸ್ಥಳೀಯ ಕಾಲಮಾನ ಮಧ್ಯಾಹ್ನ 12:47 ಕ್ಕೆ, ಮುಖ್ಯ ದ್ವೀಪ ಎಫೇಟ್ನ ಕರಾವಳಿಯಿಂದ ಸರಿಸುಮಾರು 30 ಕಿಮೀ ದೂರದಲ್ಲಿ 57 ಕಿಮೀ ಆಳದಲ್ಲಿ ತೀವ್ರ ಕಂಪನ ಸಂಭವಿಸಿದೆ. ಭೂ … Continued