ಒಂದೇ ದಿನ 23 ಹಲ್ಲು ಕಿತ್ತುಹಾಕಿ, 12 ಹಲ್ಲು ಅಳವಡಿಸಿದ ದಂತ ವೈದ್ಯ ; ನಂತ್ರ ರೋಗಿ ಸಾವು….

ಇತ್ತೀಚಿನ ಪ್ರಕರಣವೊಂದರಲ್ಲಿ ಪೂರ್ವ ಚೀನಾದಲ್ಲಿ ನಡೆದ ಘಟನೆಯೊಂದು ಹಲ್ಲು ತೆಗೆಯುವಾಗಿನ ಕಾರ್ಯವಿಧಾನದ ಸುರಕ್ಷತೆಯ ಬಗ್ಗೆ ಆತಂಕ ಮೂಡುವಂತೆ ಮಾಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಹುವಾಂಗ್ ಎಂಬ ಅಡ್ಡಹೆಸರಿನ ವ್ಯಕ್ತಿ, ಆಗಸ್ಟ್ 14 ರಂದು ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿರುವ ಯೋಂಗ್ಕಾಂಗ್ ಡೆವೇ ಡೆಂಟಲ್ ಆಸ್ಪತ್ರೆಯಲ್ಲಿ ವ್ಯಾಪಕವಾದ ಹಲ್ಲಿನ ಶಸ್ತ್ರಚಿಕಿತ್ಸೆಗೆ ಒಳಗಾಗದರು. “ಹಲ್ಲಿನ ತಕ್ಷಣ ಅಳವಡಿಕೆ” … Continued

ವೀಡಿಯೊ | ಒತ್ತೆಯಾಳುಗಳನ್ನು ಕೂಡಿಹಾಕಿ ನಂತರ ಕೊಂದುಹಾಕಿದ ಇಕ್ಕಟ್ಟಾದ, ರಕ್ತಸಿಕ್ತ ಭೂಗತ ಸುರಂಗದ ವೀಡಿಯೊ ಹಂಚಿಕೊಂಡ ಇಸ್ರೇಲ್…!

ಕಬ್ಬಿಣದ ಬಾಗಿಲಿನಿಂದ ಮುಚ್ಚಿದ ಕತ್ತಲೆಯಾದ, ಇಕ್ಕಟ್ಟಾದ ಸುರಂಗದ ನೆಲದ ಮೇಲೆ ರಕ್ತ, ಗುಂಡುಗಳು ಮತ್ತು ಚೆಸ್ ಸೆಟ್‌ಗಳನ್ನು ಇಸ್ರೇಲಿ ಮಿಲಿಟರಿ ಬಿಡುಗಡೆ ಮಾಡಿದ ಭೂಗತ ಸುರಂಗ ಮಾರ್ಗದ ವೀಡಿಯೊದಲ್ಲಿ ನೋಡಬಹುದಾಗಿದೆ, ಅಲ್ಲಿ ಹಮಾಸ್‌ ಆರು ಒತ್ತೆಯಾಳುಗಳನ್ನು ಕೊಂದಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಫೋರೆನ್ಸಿಕ್ ತಂಡವು ಒತ್ತೆಯಾಳುಗಳ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಂತೆ ಕಳೆದ ಶುಕ್ರವಾರ … Continued

ವೀಡಿಯೊ..| ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾಂಸಕ್ಕಾಗಿ ಹದ್ದು Vs ಮೊಸಳೆ ಶೋ ಡೌನ್‌….

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹದ್ದು ಮತ್ತು ಮೊಸಳೆ ನಡುವೆ ಒಂದೇ ಬೇಟೆಗಾಗಿ ಹಕ್ಕು ಸಾಧಿಸುವ ರೋಚಕ ಮುಖಾಮುಖಿ ವನ್ಯಜೀವಿ ಉತ್ಸಾಹಿಗಳನ್ನು ದಿಗ್ಭ್ರಮೆಗೊಳಿಸಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಗೇವಿನ್ ಎಲ್ಲಾರ್ಡ್ ಅವರು ಕ್ಯಾಮೆರಾದಲ್ಲಿ ಈ ತೀವ್ರತೆಯ ಕ್ಷಣವನ್ನು ಸೆರೆಹಿಡಿದಿದ್ದಾರೆ, ನಂತರ ಅದನ್ನು ಯೂಟ್ಯೂಬ್‌ನಲ್ಲಿ ‘ಲೇಟೆಸ್ಟ್ ಸೈಟಿಂಗ್ಸ್’ ಹಂಚಿಕೊಂಡಿದೆ. ಎಲ್ಲಾರ್ಡ್ ಮತ್ತು ಅವರ … Continued

ಸತತ 104 ದಿನಗಳಿಂದ ಕೆಲಸ, ಕೇವಲ 1 ದಿನ ರಜೆ ; ವಿಶ್ರಾಂತಿ ಇಲ್ಲದೆ ವ್ಯಕ್ತಿ ಸಾವು…!

ಅತಿಯಾದ ಕೆಲಸದ ವಿನಾಶಕಾರಿ ಪರಿಣಾಮಗಳನ್ನು ಎತ್ತಿ ತೋರಿಸುವ ಒಂದು ದುರಂತ ಘಟನೆಯಲ್ಲಿ, 30 ವರ್ಷ ವಯಸ್ಸಿನ ಚೀನೀ ವ್ಯಕ್ತಿಯೊಬ್ಬರು ಕೇವಲ ಒಂದು ದಿನದ ವಿಶ್ರಾಂತಿ ಹಾಗೂ ಸತತ 104-ದಿನದ ಕೆಲಸದ ನಂತರ ಅಂಗಾಂಗ ವೈಫಲ್ಯದಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಅ’ಬಾವೊ ಎಂಬ ಹೆಸರಿನ … Continued

ವೀಡಿಯೊ : ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ….!

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲವನ್ನೂ ಹುಡುಕಲು ಇಂಟರ್ನೆಟ್ ಒಂದು ಕೇಂದ್ರವಾಗಿದೆ. ಇತ್ತೀಚೆಗೆ, ಅಂತರ್ಜಾಲದಲ್ಲಿ ವಿಭಿನ್ನ ವೀಡಿಯೊ ಕಾಣಿಸಿಕೊಂಡಿದೆ. ಈ ವೀಡಿಯೊ ಹುಡುಗಿಯ ತಲೆಯ ಮೇಲೆ ಸಿಸಿಟಿವಿ ಅಳವಡಿಸಿರುವುದನ್ನು ತೋರಿಸುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ಹುಡುಗಿ ಸಾಂದರ್ಭಿಕವಾಗಿ ಉತ್ತರಿಸಿದ್ದಾಳೆ ಮತ್ತು ತನ್ನ ತಂದೆ ತನ್ನ ತಲೆಯ ಮೇಲೆ ಸಿಸಿಟಿವಿ ಅಳವಡಿಸಿದ್ದನ್ನು ಆಕೆ ಬಹಿರಂಗಪಡಿಸಿದ್ದಾಳೆ. ಈಕೆಯ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು … Continued

ವೀಡಿಯೊ | ರಷ್ಯಾ ಹಿಡಿತದ ಪ್ರದೇಶದ ಮೇಲೆ ಬೆಂಕಿ ಮಳೆ ಸುರಿಸುವ ಥರ್ಮೈಟ್‌ ಬಾಂಬ್‌ ಹಾಕಿದ ಉಕ್ರೇನಿನ ಡ್ರ್ಯಾಗನ್ ಡ್ರೋನ್…!

ಉಕ್ರೇನಿಯನ್ ʼಡ್ರ್ಯಾಗನ್ ಡ್ರೋನ್‌ʼಗಳು ಥರ್ಮೈಟ್ ಬೆಂಕಿಯಿಡುವ ಬಾಂಬ್‌ಗಳನ್ನು ಬೀಳಿಸಿದ ನಂತರ ಅದು ರಷ್ಯಾದ ಕೆಲವು ಮಿಲಿಟರಿ ವಾಹನಗಳನ್ನು ಸುಟ್ಟುಹಾಕಿದವು. ಅಲ್ಲದೆ ಮರಗಿಡಗಗಳನ್ನು ಸುಟ್ಟುಹಾಕಿದೆ. ಆಕ್ರಮಿತ ಖಾರ್ಕಿವ್ ಪ್ರದೇಶದಲ್ಲಿ ರಷ್ಯಾದ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಥರ್ಮೈಟ್ ಬಾಂಬ್‌ ಬೆಂಕಿಯ ಮಳೆ ಸುರಿಸಿದೆ. ವಿವಿಧ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಬೆಂಕಿ ಉಗುಳುವ ‘ಡ್ರ್ಯಾಗನ್ ಡ್ರೋನ್’ ದೃಶ್ಯಗಳು ಹೊರಹೊಮ್ಮಿವೆ. ಖೋರ್ನೆ ಗ್ರೂಪ್ … Continued

ಕೆನಡಾ ಪ್ರಧಾನಿ ಟ್ರೂಡೊಗೆ ಭಾರಿ ಹಿನ್ನಡೆ ; ಬೆಂಬಲ ಹಿಂಪಡೆದ ಪ್ರಮುಖ ಮಿತ್ರಪಕ್ಷ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ದೊಡ್ಡ ಹಿನ್ನಡೆಯಾಗಿದ್ದು, ಪ್ರಮುಖ ಮಿತ್ರಪಕ್ಷವಾದ ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಕ್ಷವು ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಅವರ ಅಲ್ಪಸಂಖ್ಯಾತ ಲಿಬರಲ್ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ, ಜಗ್ಮೀತ್ ಸಿಂಗ್ ಅವರು, ಇತ್ತೀಚಿನ ಸಮೀಕ್ಷೆಗಳು ಚುನಾವಣೆಯಲ್ಲಿ ಸುಲಭವಾಗಿ ಗೆಲುವು ವಿರೋಧ … Continued

ಪ್ರವಾಹದ ಪರಿಸ್ಥಿತಿ ನಿಭಾಯಿಸಲು ವಿಫಲ ; 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ ಉತ್ತರ ಕೊರಿಯಾ..!

ಸಿನುಜು : ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣಕ್ಕೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲು ಆದೇಶಿಸಿದ್ದಾರೆ ಎಂದು ಹಲವಾರು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಗಳು ಸರಿಸುಮಾರು 1,000 ಸಾವುಗಳಿಗೆ ಕಾರಣವಾಗಿವೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾದ … Continued

ವೀಡಿಯೊ..| ಪಾಕಿಸ್ತಾನದಲ್ಲಿ ಉದ್ಘಾಟನೆಯಾದ ದಿನವೇ ಬೃಹತ್ ಮಾಲ್ ಸಂಪೂರ್ಣ ಲೂಟಿ-ಧ್ವಂಸ : ಅರ್ಧತಾಸಿನಲ್ಲೇ ಎಲ್ಲ ವಸ್ತುಗಳು ಮಾಯ…!

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್‌ನ ಉದ್ಘಾಟನೆಯು ಅದ್ಧೂರಿಯಾಗಿ ನಡೆಯಬೇಕಿತ್ತು, ಆದರೆ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದಲ್ಲಿ ಮಹತ್ವಾಕಾಂಕ್ಷೆಯೊಂದಿಗೆ ಉದ್ಘಾಟನೆಯಾಗಬೇಕಿದ್ದ ಡ್ರೀಮ್ ಬಜಾರ್‌ (Dream Bazaar) ಮಾಲ್ ಗೆ ಆಘಾತ ಎದುರಾಗಿದ್ದು, ಇಡೀ ಮಾಲ್ ಅನ್ನು ಪಾಕಿಸ್ತಾನಿಯರು ಅರ್ಧ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ. ಎಲ್ಲ ವಸ್ತುಗಳಿಗೂ ರಿಯಾಯಿತಿ ಘೋಷಿಸಿ ಭರವಸೆಯೊಂದಿಗೆ ಪ್ರಾರಂಭವಾದ ಮಾಲ್‌ ಲೂಟಿಗೆ … Continued

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವೇಳೆ ಕೊಲೆ ಪ್ರಕರಣ ; ಎಫ್‌ಐಆರ್‌ನಲ್ಲಿ ಖ್ಯಾತ ಕ್ರಿಕೆಟರ ಶಕೀಬ್ ಅಲ್ ಹಸನ್ ಹೆಸರು ಉಲ್ಲೇಖ : ವರದಿ

ಆಗಸ್ಟ್ 5 ರಂದು ಬಾಂಗ್ಲಾದೇಶದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರನ್ನು ಹತ್ಯೆಗೈದ ಆರೋಪದ ಮೇಲೆ ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಶಕೀಬ್ ಜೊತೆಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ 147 ಜನರಲ್ಲಿ … Continued