ವೀಡಿಯೊ..| ಹೆಲಿಕಾಪ್ಟರ್‌ ಪತನ, ಐವರು ಸಾವು ; ಹೆಲಿಕಾಪ್ಟರ್‌ ಕೆಳಗೆ ಬೀಳುವ ದೃಶ್ಯ ಸೆರೆ

ರಷ್ಯಾದ (Russia) ಡಾಗೆಸ್ತಾನ್ ಗಣರಾಜ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಷ್ಯಾದ ಮಿಲಿಟರಿ ಕಾರ್ಖಾನೆಯ ನಾಲ್ವರು ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಯುರೋಪಿಯನ್ ಯೂನಿಯನ್‌ನಿಂದ (EU) ನಿರ್ಬಂಧಕ್ಕೊಳಗಾದ ಡಾಗೆಸ್ತಾನ್‌ನ ಕಿಜ್ಲಿಯಾರ್ ಎಲೆಕ್ಟ್ರೋಮೆಕ್ಯಾನಿಕಲ್ ಪ್ಲಾಂಟ್‌ನ (Kizlyar Electromechanical Plant) ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಕೆಎ-226 (Ka-226) ಹೆಲಿಕಾಪ್ಟರ್, ಕ್ಯಾಸ್ಪಿಯನ್ ಸಮುದ್ರದ (Caspian … Continued

ನಿತ್ಯ ಬೆಳಗಿನ ಉಪಾಹಾರಕ್ಕೆ 110 ಹಸಿ ಮೊಟ್ಟೆ ಕುಡಿಯುವ ವ್ಯಕ್ತಿ…! ವೀಡಿಯೊ ವೈರಲ್‌

ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಪ್ರತಿದಿನ ಹೊಸ ಹೊಸ ವೈರಲ್ ಸುದ್ದಿಗಳು ಬರುತ್ತಲೇ ಇರುತ್ತವೆ. ಇತ್ತೀಚಿನ ಅಸಮಾಮಾನ್ಯ ವಿದ್ಯಮಾನವೊಂದರಲ್ಲಿ ಉಜ್ಬೇಕಿಸ್ತಾನದ ವ್ಯಕ್ತಿಯೊಬ್ಬರು ತಾನು ಕಳೆದ ಹಲವು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ 110 ಹಸಿ ಮೊಟ್ಟೆಗಳನ್ನು ಕುಡಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆತ ಮೊಟ್ಟೆಗಳನ್ನು ಬೇಯಿಸುವುದೂ ಇಲ್ಲ. ಹಾಗೆಯೇ ಕುಡಿದು ಬಿಡುತ್ತಾರೆ..! ತನ್ನ ಈ ಹೇಳಿಕೆಯನ್ನು ದೃಢೀಕರಿಸಲು ಇದರ … Continued

ವೀಡಿಯೊ | ಹಾರಾಡುವ ಬಾವಲಿಗಳನ್ನು ಇಲಿಗಳು ಹಾರಿ ಹಿಡಿದು ತಿಂದಿದ್ದನ್ನು ನೋಡಿದ್ದೀರಾ..? ಮೊದಲ ಬಾರಿಗೆ ದೃಶ್ಯ ಸೆರೆ ; ರೋಗ ಹರಡುವ ಆತಂಕ

ಬರ್ಲಿನ್ (ಜರ್ಮನಿ) : ಇಲಿಗಳು ಹಾರಾಡುತ್ತಿದ್ದ ಬಾವಲಿಗಳನ್ನು ಬೇಟೆಯಾಡಿದ ಮೊದಲ ವೈಜ್ಞಾನಿಕ ಪುರಾವೆ ಲಭ್ಯವಾಗಿದ್ದು, ಇದು ವಿಜ್ಞಾನಿಗಳಲ್ಲಿ ತಲ್ಲಣ ಮೂಡಿಸಿದೆ. ಪ್ರಾಣಿ ಸಾಮ್ರಾಜ್ಯದ ಅತ್ಯಂತ ಅಪಾಯಕಾರಿ ರೋಗ ವಾಹಕಗಳಾದ ಬಾವಲಿ (Bats) ಮತ್ತು ಇಲಿಗಳ (Rats) ನಡುವಿನ ಈ ಅಪಾಯಕಾರಿ ಬೆಳವಣಿಗೆಯ ಬಗ್ಗೆ ಹೊಸ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ತೀವ್ರ ಕಳವಳ … Continued

ವೀಡಿಯೊ…| ವಿಶ್ವದ ಅತಿದೊಡ್ಡ ಜೇಡರ ಬಲೆ: ಇದರಲ್ಲಿವೆ 1,11,000 ಜೇಡಗಳು-ವೀಕ್ಷಿಸಿ

ಬುಚರೆಸ್ಟ್ (ರೊಮೇನಿಯಾ): ರೊಮೇನಿಯಾದ ವಿಜ್ಞಾನಿಗಳು ವಿಶ್ವದಲ್ಲೇ ಅತಿ ದೊಡ್ಡದಾದ ಜೇಡರ ಬಲೆಯನ್ನು ಪತ್ತೆಹಚ್ಚಿದ್ದಾರೆ. ಇದರ ಗಾತ್ರದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ‘ಸಬ್‌ಟೆರೇನಿಯನ್ ಬಯಾಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಈ ಬೃಹತ್ ಜೇಡರ ಬಲೆಯು ಸುಮಾರು 1,11,000 (ಒಂದು ಲಕ್ಷದ ಹನ್ನೊಂದು ಸಾವಿರ) ಜೇಡಗಳಿಗೆ ನೆಲೆಯಾಗಿದೆ. ಅಚ್ಚರಿಯೆಂದರೆ, … Continued

ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯಲ್ಲಿ ಇಲಾನ್‌ ಮಸ್ಕ್‌..! 88 ಲಕ್ಷ ಕೋಟಿ ರೂ.ವೇತನ ಪ್ಯಾಕೇಜ್‌ಗೆ ಟೆಸ್ಲಾ ಷೇರುದಾರರ ಒಪ್ಪಿಗೆ…!!

ಆಸ್ಟಿನ್, ಟೆಕ್ಸಾಸ್: ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಎಲಾನ್ ಮಸ್ಕ್ ಅವರ ಸುಮಾರು $1 ಟ್ರಿಲಿಯನ್ (ಸುಮಾರು 88 ಲಕ್ಷ ಕೋಟಿ ರೂ.) ಮೌಲ್ಯದ ಬೃಹತ್ ವೇತನ ಯೋಜನೆಗೆ ಕಂಪನಿಯ ಷೇರುದಾರರು ಅನುಮೋದನೆ ನೀಡಿದ್ದಾರೆ. ಗುರುವಾರ ಆಸ್ಟಿನ್, ಟೆಕ್ಸಾಸ್‌ನಲ್ಲಿ ನಡೆದ ಕಂಪನಿಯ ವಾರ್ಷಿಕ ಷೇರುದಾರರ ಸಭೆಯಲ್ಲಿ, ಮತ ಚಲಾಯಿಸಿದ ಷೇರುದಾರರಲ್ಲಿ ಶೇ. 75 … Continued

ರಾತ್ರಿ ಪಾಳಿಯಿಂದ ಬೇಸತ್ತು 10 ರೋಗಿಗಳನ್ನು ಹತ್ಯೆ ಮಾಡಿದ ನರ್ಸ್…!

ಆಖೆನ್ (ಜರ್ಮನಿ): ರೋಗಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಲು ಇಷ್ಟವಿಲ್ಲದ ಕಾರಣಕ್ಕೆ ವೃದ್ಧ ರೋಗಿಗಳನ್ನು ಹತ್ಯೆ ಮಾಡಿದ ಜರ್ಮನ್ ನರ್ಸ್ ಒಬ್ಬರಿಗೆ ಪಶ್ಚಿಮ ಜರ್ಮನಿಯ ಆಖೆನ್ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 44 ವರ್ಷ ವಯಸ್ಸಿನ ಈ ಆರೋಪಿಯು ತಾನು ನೋಡಿಕೊಳ್ಳಬೇಕಿದ್ದ ರೋಗಿಗಳಿಗೆ ಮಾರಕ ಇಂಜೆಕ್ಷನ್‌ಗಳನ್ನು ನೀಡುವ ಮೂಲಕ 10 ಮಂದಿಯನ್ನು ಕೊಲೆಗೈದಿದ್ದಾನೆ ಹಾಗೂ ಇನ್ನುಳಿದ … Continued

ವೀಡಿಯೊ…| ಪತ್ರಿಕಾಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಪಕ್ಕದಲ್ಲಿ ಕುಸಿದುಬಿದ್ದ ಔಷಧ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ

ವಾಷಿಂಗ್ಟನ್ ಡಿ.ಸಿ.: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಚೇರಿಯಲ್ಲಿ (ಓವಲ್ ಆಫೀಸ್) ಹೊಸ ಬೊಜ್ಜು ನಿವಾರಕ ಔಷಧಗಳ ಬೆಲೆ ಕಡಿಮೆ ಮಾಡುವ ಕುರಿತು ಘೋಷಣೆ ಮಾಡುತ್ತಿದ್ದ ವೇಳೆ ಫಾರ್ಮಾಸ್ಯುಟಿಕಲ್ ಕಂಪನಿಯ ಕಾರ್ಯನಿರ್ವಾಹಕರೊಬ್ಬರು ಪಕ್ಕದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ನೇರ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವು ದಿಢೀರನೆ ಸ್ಥಗಿತಗೊಂಡಿತು. ಟ್ರಂಪ್ ಅವರು ಪ್ರಸಿದ್ಧ GLP-1 ಬೊಜ್ಜು … Continued

ನ್ಯೂಯಾರ್ಕ್‌ ಮೇಯರ್ ಆಗಿ ಭಾರತೀಯ ಮೂಲದ ಜೋಹ್ರಾನ್ ಮಾಮ್ದಾನಿ ಐತಿಹಾಸಿಕ ಗೆಲುವು

ನ್ಯೂಯಾರ್ಕ್ ಸಿಟಿ: ಅಮೆರಿಕಾದ ಡೆಮೋಕ್ರಾಟ್ ಪಕ್ಷಕ್ಕೆ ಒಂದು ದೊಡ್ಡ ಗೆಲುವಿನಲ್ಲಿ ರಾಜ್ಯದ ಶಾಸಕರಾಗಿದ್ದ ಭಾರತೀಯ ಮೂಲದ ಜೋಹ್ರಾನ್ ಮಾಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಾಮ್ದಾನಿ ಅವರು ಈ ಚುನಾವಣೆಯಲ್ಲಿ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೋಮೊ ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಅವರು ನಗರದ ಮೊದಲ … Continued

ಬ್ರಹ್ಮಾಂಡದಲ್ಲಿ ಈವರೆಗಿನ ಅತಿದೊಡ್ಡ ‘ಕಪ್ಪು ಕುಳಿ ಜ್ವಾಲೆ’ ಪತ್ತೆ ಹಚ್ಚಿದ ಖಗೋಳಶಾಸ್ತ್ರಜ್ಞರು…! ಇದರ ಪ್ರಕಾಶ 10 ಲಕ್ಷ ಕೋಟಿ ಸೂರ್ಯನ ಪ್ರಕಾಶಕ್ಕೆ ಸಮ…!!

ಖಗೋಳಶಾಸ್ತ್ರಜ್ಞರು ಈವರೆಗೆ ದಾಖಲಾದ ಅತ್ಯಂತ ಪ್ರಕಾಶಮಾನವಾದ ‘ಕಪ್ಪು ಕುಳಿ ಜ್ವಾಲೆ’ಯನ್ನು (Black Hole Flare) ಪತ್ತೆಹಚ್ಚಿದ್ದಾರೆ. ಒಂದು ಬೃಹತ್ ನಕ್ಷತ್ರವನ್ನು (Large Star) ಸೂಪರ್‌ಮ್ಯಾಸಿವ್ ಕಪ್ಪುಕುಳಿ (Supermassive Black Hole) ನುಂಗಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಇದರ ಶಕ್ತಿಯು ಸುಮಾರು 10 ಟ್ರಿಲಿಯನ್ ಸೂರ್ಯ ಶಕ್ತಿಗೆ ಸಮನಾಗಿತ್ತು ಎಂದು ವರದಿಯಾಗಿದೆ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ … Continued

ಇದು ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್‌ ; ಇದರ ಹರಾಜಿನ ಆರಂಭಿಕ ಬೆಲೆ ₹ 88 ಕೋಟಿಗೂ ಅಧಿಕ…! ಇದರ ವಿಶೇಷವೇನು..?

ವಿಶ್ವದ ಅತ್ಯಂತ ದುಬಾರಿ ಶೌಚಾಲಯ(toilet)ವೆಂದೇ ಹೆಸರಾಗಿರುವ ‘ಅಮೆರಿಕ’ ಇದೀಗ ಹರಾಜಿಗೆ ಸಿದ್ಧವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇದರ ಆರಂಭಿಕ ಬಿಡ್‌ (ಬಿಡ್ಡಿಂಗ್) $10 ಮಿಲಿಯನ್‌ (  88 ಕೋಟಿ ರೂಪಾಯಿಗಳಿಗೂ ಹೆಚ್ಚು) ಇರಲಿದೆ. ಇದು ದೇಶದ ಹೆಸರಲ್ಲ, ಬದಲಾಗಿ ಈ ಶೌಚಾಲಯದ ಹೆಸರು ಎಂಬುದು ವಿಶೇಷ. ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರು … Continued