ಭಾರತಕ್ಕೆ ನೀಡಬೇಕಿದ್ದ ಏಷ್ಯಾ ಕಪ್ ಟ್ರೋಫಿ ಹೊತ್ತೊಯ್ದ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ‘ವಿಶೇಷ ಚಿನ್ನದ ಪದಕ’ ನೀಡಿ ಗೌರವ…!?

ಸೆಪ್ಟೆಂಬರ್ 28, ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಟ್ರೋಫಿಯನ್ನು ತೆಗೆದುಕೊಂಡು ಹೋದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷರೂ ಆಗಿರುವ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಸುದ್ದಿಯಾಗಿದ್ದರು. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿದ ನಂತರ ಭಾರತವನ್ನು ಪದೇಪದೇ ಟೀಕಿಸಿದ ಅವರಿಂದ ಟ್ರೋಫಿಯನ್ನು … Continued

$500 ಬಿಲಿಯನ್ ನಿವ್ವಳ ಸಂಪತ್ತು ತಲುಪಿದ ವಿಶ್ವದ ಮೊದಲ ವ್ಯಕ್ತಿಯಾದ ಎಲೋನ್‌ ಮಸ್ಕ್‌…!

ನ್ಯೂಯಾರ್ಕ್: ಎಲಾನ್ ಮಸ್ಕ್ ಮತ್ತೊಂದು ಅಸಾಧಾರಣ ಮೈಲಿಗಲ್ಲು ಸಾಧಿಸಿದ್ದಾರೆ. ಫೋರ್ಬ್ಸ್ ಪ್ರಕಾರ ಬುಧವಾರ ಟೆಸ್ಲಾ ಸಿಇಒ ಎಲೋನ್‌ ಮಸ್ಕ್‌ ಅವರು ಸುಮಾರು $500 ಬಿಲಿಯನ್ ನಿವ್ವಳ ಸಂಪತ್ತ (4,43,36,06,74,00,000 ರೂ.ಗಳು) ನ್ನು ಗಳಿಸಿದ ಜಗತ್ತಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್ಸ್ ಟ್ರ್ಯಾಕರ್ ಟ್ರ್ಯಾಕ್ ಮಾಡಿದಂತೆ ಅವರ ಸಂಪತ್ತು ಈಗ $500.1 … Continued

ಟ್ರಂಪ್ ಜೊತೆಗೆ ಭೂಮಿ ಮೇಲಿನ ಅಪರೂಪದ ಖನಿಜ ಇದ್ದ ಬಾಕ್ಸ್‌ನ ಚಿತ್ರ ವೈರಲ್ ಆದ ನಂತ್ರ ಪಾಕ್ ಸೇನಾ ಮುಖ್ಯಸ್ಥನಿಗೆ ‘ಸೇಲ್ಸ್‌ ಮ್ಯಾನ್’ ಹಣೆಪಟ್ಟಿ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ ನಂತರ ತಮ್ಮ ದೇಶದಲ್ಲಿಯೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕದ ಓವಲ್ ಕಚೇರಿಯಲ್ಲಿ ಪಾಕಿಸ್ತಾನದ ಅಪರೂಪದ ಭೂಮಿಯ ಖನಿಜಗಳ ಪೆಟ್ಟಿಗೆಯನ್ನು … Continued

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ; ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ 8 ಮಂದಿ ಸಾವು

ಮುಜಫರಾಬಾದ್ (ಪಿಒಕೆ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಸತತ ಮೂರನೇ ದಿನವಾದ ಬುಧವಾರ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಎಂಟು ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಾಗ್ ಜಿಲ್ಲೆಯ ಧೀರ್ಕೋಟ್‌ನಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದಾರೆ. ಅಲ್ಲದೆ, ಮುಜಫರಾಬಾದಿನಲ್ಲಿ ಇಬ್ಬರು ಮತ್ತು ಮಿರ್ಪುರದಲ್ಲಿ … Continued

ಕ್ವೆಟ್ಟಾದಲ್ಲಿ ಪ್ರಬಲ ಸ್ಫೋಟ : 13 ಮಂದಿ ಸಾವು, 32 ಜನರಿಗೆ ಗಾಯ ; ಆ ಕ್ಷಣದ ವೀಡಿಯೊ ವೈರಲ್‌

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದು, 32 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್‌ಸಿ (ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಮೂಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಸ್ಫೋಟದ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಮಾಡೆಲ್ ಟೌನ್ ಮತ್ತು ಪಕ್ಕದ ಪ್ರದೇಶಗಳಲ್ಲಿಯೂ … Continued

ಶ್ವೇತಭವನದ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಗೆ ಭೂಮಿಯ ಅಪರೂಪದ ಖನಿಜ ತೋರಿಸಿದ ಪಾಕ್‌ ಪ್ರಧಾನಿ, ಸೇನಾ ಮುಖ್ಯಸ್ಥ

ಅಮೆರಿಕದ ಜೊತೆಗೆ ಉತ್ತಮ ಬಾಸಂಧವ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಳೆದ ವಾರ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ತಮ್ಮ ದೇಶದಲ್ಲಿರುವ ಭೂಮಿಯ ಮೇಲಿನ ಅಪರೂಪದ ಖನಿಜಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಸ್ತುತಪಡಿಸಿದರು. ಶ್ವೇತಭವನವು ಹಂಚಿಕೊಂಡಿರುವ ಛಾಯಾಚಿತ್ರದಲ್ಲಿ, ಓವಲ್ ಕಚೇರಿಯಲ್ಲಿ ನಡೆದ ಸಭೆಯ ಸಮಯದಲ್ಲಿ ಟ್ರಂಪ್ಅವರ … Continued

ಅಳಲಿಗೆ ಬೆಚ್ಚಿಬಿದ್ದ ಜನ…! ಅಳಿಲು ದಾಳಿಯಿಂದ ಐವರಿಗೆ ಗಾಯ ; ಇಬ್ಬರು ಆಸ್ಪತ್ರೆಗೆ ದಾಖಲು…!!

ಸಾನ್ ಫ್ರಾನ್ಸಿಸ್ಕೋ: ಅಮೆರಿಕದ ಸಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಲೂಕಾಸ್ ವ್ಯಾಲಿ ನಗರದಲ್ಲಿ ಅಳಿಲು ಜನರ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಕೆಂಪುರಿಲ್ಲಿ ಅಳಿಲಿನಿಂದಾಗಿ ಕನಿಷ್ಠ ಇಬ್ಬರು ತುರ್ತು ಚಿಕಿತ್ಸೆಗೆ ದಾಖಲಾಗಿದ್ದು, ಇದು ಅಧಿಕಾರಿಗಳು ಈ ಅಳಿಲಿನ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ಮಾಡಿದೆ. ನಗರದ ಭಾಗಗಳಲ್ಲಿ ಹಾಕಿರುವ ಸೂಚನೆಗಳಲ್ಲಿ, ಒಂದರಲ್ಲಿ “ಎಚ್ಚರಿಕೆ: … Continued

ಓವಲ್ ಕಚೇರಿಗೆ ಬಂದು ಟ್ರಂಪ್‌ ಭೇಟಿ ಮಾಡಲು ಕಾದು ಕಾದು ಸುಸ್ತಾದ ಪಾಕಿಸ್ತಾನ ಪ್ರಧಾನಿ-ಸೇನಾ ಮುಖ್ಯಸ್ಥ…!

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಓವಲ್ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಟ್ರಂಪ್‌ ಅವರ ಭೇಟಿಗಾಗಿ ಕೆಲಕಾಲ ಕಾಯುವಂತೆ ಮಾಡಲಾಯಿತು. ಭೇಟಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್‌, ಇಬ್ಬರು ಪಾಕಿಸ್ತಾನಿ ನಾಯಕರು … Continued

ತನ್ನ ದೇಶದ ಪ್ರಾಂತ್ಯದ ಮೇಲೆಯೇ ಬಾಂಬ್ ಹಾಕಿದ ಪಾಕಿಸ್ತಾನದ ವಾಯುಪಡೆ ; 30 ಮಂದಿ ಸಾವು

ಸೋಮವಾರ ಪಾಕಿಸ್ತಾನ ವಾಯುಪಡೆ ವಿಮಾನಗಳು ತಮ್ಮದೇ ದೇಶದ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದ ಹಳ್ಳಿಯ ಮೇಲೆ ಎಂಟು ಬಾಂಬ್‌ಗಳನ್ನು ಹಾಕಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಶ್ತೂನ್ ಬಹುಸಂಖ್ಯಾತರು ಇರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜೆಎಫ್ -17 … Continued

‘ಜೀವನವನ್ನೇ ಬದಲಾಯಿಸುವ ಅಚ್ಚರಿ…’: ಮಹಿಳೆಗೆ ಲಾಟರಿಯಲ್ಲಿ 1.32 ಕೋಟಿ ರೂ. ಬಹುಮಾನ ಗೆಲ್ಲಲು ಸಹಾಯ ಮಾಡಿದ ಚಾಟ್‌ ಜಿಪಿಟಿ…!

ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ, ಕೃತಕ ಬುದ್ಧಿಮತ್ತೆ(AI)ಯು ಪ್ರಬಂಧಗಳನ್ನು ಬರೆಯುವುದರಿಂದ ಹಿಡಿದು ರೋಗಗಳನ್ನು ಪತ್ತೆಹಚ್ಚುವವರೆಗೆ ಹಲವಾರು ಸಾಧನೆಗಳಿಗೆ ಕಾರಣವಾಗಿದೆ. ಈಗ, ಇದು ಅಮೆರಿಕದ ಮಹಿಳೆಯೊಬ್ಬರು ಲಾಟರಿ ಗೆಲ್ಲಲು ಸಹಾಯ ಮಾಡಿದೆ. ವರ್ಜೀನಿಯಾದ ಮಿಡ್ಲೋಥಿಯನ್ ನಿವಾಸಿ ಕ್ಯಾರಿ ಎಡ್ವರ್ಡ್ಸ್ ಅವರು, ಲಾಟರಿ ಟಿಕೆಟ್‌ ಖರೀದಿಸಲು ಸಂಖ್ಯೆಗಳನ್ನು ಆಯ್ಕೆ ಮಾಡಲು ಚಾಟ್‌ ಜಿಪಿಟಿ (ChatGPT) ಸಹಾಯ ಪಡೆದ ನಂತರ ಸೆಪ್ಟೆಂಬರ್ … Continued