ವಿಡಿಯೋ..| ಭಾರತದ ಮೊದಲ ಬುಲೆಟ್ ರೈಲು ಹೇಗೆ ಕಾಣುತ್ತದೆ ಗೊತ್ತಾ? ಬುಲೆಟ್ ರೈಲಿನ ಫಸ್ಟ್ ಲುಕ್ ಅನಾವರಣ…!
ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ ಯೋಜನೆಯ ಮೊದಲ ಲುಕ್ (First Look) ಅನಾವರಣಗೊಂಡಿದೆ. ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಟ್ಟಡದಲ್ಲಿ ದೇಶದ ಈ ಮೊದಲ ಹೈಸ್ಪೀಡ್ ರೈಲಿನ ಮಾದರಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ರೈಲ್ವೆ ಸಚಿವಾಲಯದ ಕಟ್ಟಡದ ‘ಗೇಟ್ ಸಂಖ್ಯೆ 4’ ರಲ್ಲಿ ಈ ಹೈಸ್ಪೀಡ್ ರೈಲಿನ ಆಕರ್ಷಕ ಚಿತ್ರವನ್ನು ಅಳವಡಿಸಲಾಗಿದೆ. ಈ … Continued